ಹುಳುಕಡ್ಡಿ ಚರ್ಮದ ಸಮಸ್ಯೆ ನಿವಾರಿಸುವ ಅತಿಸುಲಭ ಮನೆಮದ್ದು ಇಲ್ಲಿದೆ
ಚರ್ಮದ ಮೇಲಿನ ಹುಳುಕಡ್ಡಿ ನೋಡಲು ಸ್ವಲ್ಪ ವಿಚಿತ್ರವಾಗಿರುತ್ತದೆ. ಪುಟ್ಟ ಮಕ್ಕಳಂತೂ ಕೆರೆದೂ ಕೆರೆದೂ ಹುಣ್ಣು ಮಾಡಿಕೊಳ್ಳುತ್ತಾರೆ. ನಿಮ್ಮ ಕೋಮಲ ತ್ವಚೆಯ ಸುಂದರತೆ ಹಾಳಾಗುತ್ತದೆ ಆದ್ದರಿಂದ ಈ ಕಾಯಿಲೆಗೆ ಮನೆ ಮದ್ದುಗಳನ್ನು ಉಪಯೋಗಿಸುವುದರಿಂದ ಚರ್ಮದ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು. ಆಪಲ್ ಸೈಡರ್ ವಿನೆಗರ್ ನಲ್ಲಿ…