ಈ ಕ್ಷೇತ್ರದಲ್ಲಿನ ಸ್ನಾನ ಯಾಕೆ ಅಷ್ಟೊಂದು ಪವಿತ್ರವಾದದ್ದು ಗೊತ್ತೆ..
ದೇವಾಲಯಗಳ ತವರೂರಾದ ಭಾರತದಲ್ಲಿ ನೀವು ಪ್ರತಿಯೊಂದು ದೇವಾಲಯಕ್ಕೂ ಭೇಟಿ ನೀಡಿದಾಗ ಅಲ್ಲಿ ಅದರದೇ ಆದ ವೈಶಿಷ್ಟ್ಯವನ್ನು ಕಾಣಬಹುದು ಅಂತಹ ವೈಶಿಷ್ಟ್ಯಪೂರ್ಣ ದೇವಾಲಯಗಳಲ್ಲಿ ಒಂದು ವಿಶೇಷ ದೇವಾಲಯದ ಬಗ್ಗೆ ನಾವು ತಿಳಿಸಿಕೊಡುತ್ತೇವೆ. ಈ ದೇವಾಲಯದ ಆವರಣದಲ್ಲಿ ನಿಗೂಢ ಇಪ್ಪತ್ತೆರಡು ಬಾವಿಗಳಿವೆ.ಕಾಶಿಯ ವಿಶ್ವನಾಥನ ದರ್ಶನ…