ಪುರುಷರಲ್ಲಿ ಹೆಚ್ಚಿನ ಫಲವತ್ತತೆ ಹೆಚ್ಚಿಸುವ ಪವರ್ ಫುಲ್ ಮನೆಮದ್ದು

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಜೀವನಶೈಲಿ, ಆಹಾರ ಪದ್ಧತಿ ಬದಲಾವಣೆ ಕಾರಣದಿಂದ ಬಹಳಷ್ಟು ಜನರು ನಿಮಿರುವಿಕೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯಿಂದ ದಂಪತಿಗಳ ನಡುವೆ ಜಗಳ, ಮನಸ್ತಾಪಗಳು ಉಂಟಾಗಿ ವಿಚ್ಛೇದನದವರೆಗೆ ಹೋಗುವ ಸಂಭವವಿರುತ್ತದೆ. ಈ ಸಮಸ್ಯೆಗೆ ಮನೆಯಲ್ಲೆ ಸಿಗುವ ಸಾಮಾಗ್ರಿಗಳನ್ನು ಬಳಸಿ ಪರಿಹಾರವನ್ನು ಪಡೆಯಬಹುದು. ಹಾಗಾದರೆ ಮನೆ ಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಬಹಳಷ್ಟು ಯುವಕರು, ಮಧ್ಯವಯಸ್ಕ ಪುರುಷರು ಲೈಂ’ ಗಿಕ ದುರ್ಬಲತೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅದರ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವುದರಿಂದ, ತಪ್ಪು ಕಲ್ಪನೆಗಳಿಂದ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಥವಾ ಮಾಹಿತಿಗಳನ್ನು ನೋಡಿ ಈ ಸಮಸ್ಯೆ ಎದುರಿಸುತ್ತಾರೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಮಾರ್ಕೆಟ್ ನಲ್ಲಿ ಕೆಲವು ಕೆಮಿಕಲ್ ಯುಕ್ತ ಟ್ಯಾಬ್ಲೆಟ್ಸ್ ಗಳು ಸಿಗುತ್ತವೆ ವಯಾಗ್ರ ಮಾತ್ರೆಗಳು ಎಂದೂ ಕರೆಯುತ್ತಾರೆ. ಬಹಳಷ್ಟು ಪುರುಷರು ತಪ್ಪು ಕಲ್ಪನೆಯಿಂದ ವೈದ್ಯರ ಸಲಹೆಯನ್ನು ಪಡೆಯದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಆರೋಗ್ಯವನ್ನು ಕೆಡಿಸಿಕೊಂಡು ಜೀವ ಹೋಗುವವರೆಗಿನ ಸಮಸ್ಯೆಯನ್ನು ಕೂಡ ಎದುರಿಸುತ್ತಾರೆ.

ಕೆಮಿಕಲ್ ಯುಕ್ತ ಮಾತ್ರೆಗಳನ್ನು ಸೇವಿಸುವುದರಿಂದ ರಕ್ತನಾಳದ ಮೇಲೆ ಒತ್ತಡ ತರುತ್ತದೆ ಇದರಿಂದ ರಕ್ತನಾಳಗಳು ಒಡೆಯಬಹುದು ಹೃದಯದ ಸಮಸ್ಯೆ, ನರಗಳ ದೌರ್ಬಲ್ಯ ಬರಬಹುದು. ಈ ಸಮಸ್ಯೆಗೆ ಮನೆಯಲ್ಲೆ ಸಿಗುವ ಸಾಮಾಗ್ರಿಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಿ ಸೇವಿಸಬಹುದು. ಕಪ್ಪು ಒಣದ್ರಾಕ್ಷಿಯನ್ನು ಎರಡರಿಂದ ಮೂರು ತಾಸು ನೀರಿನಲ್ಲಿ ನೆನೆಹಾಕಬೇಕು, ಅದು ಉಬ್ಬಿರುತ್ತದೆ. ನಂತರ ಅದನ್ನು ಗಿವುಚಿ ಬೀಜ ತೆಗೆದು ರಸ ತೆಗೆಯಬೇಕು ರಸವನ್ನು ಜೇನುತುಪ್ಪದೊಂದಿಗೆ ಕುಡಿಯಬೇಕು.

ಇದು ದೇಹದಲ್ಲಿ ಲೈಕೊಪೀನ್ ಎಂಬ ಕಂಟೆಂಟ್ ಉತ್ಪತ್ತಿ ಮಾಡುವುದರಿಂದ ವೀರ್ಯ ವೃದ್ಧಿಯಾಗಿ, ರಕ್ತಚಲನೆಯನ್ನು ಹೆಚ್ಚಿಸಿ ಲೈಂಗಿಕ ದೌರ್ಬಲ್ಯ ಸಮಸ್ಯೆಯನ್ನು ನಿವಾರಿಸುತ್ತದೆ ಅಲ್ಲದೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೆಂಪು ಅಕ್ಕಿ ಆಗುವ ಭತ್ತದಿಂದ ಪಾಲಿಶ್ ಮಾಡದ ಒಣ ಅವಲಕ್ಕಿ ಮತ್ತು ಒಣಕೊಬ್ಬರಿಯನ್ನು ಪ್ರತಿದಿನ ನಿಧಾನವಾಗಿ ಜಗಿದು ರುಚಿಯನ್ನು ಅನುಭವಿಸಿ ಸೇವಿಸುತ್ತಾ ಬಂದರೆ ಲೈಂಗಿಕ ದೌರ್ಬಲ್ಯ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಮನೆಮದ್ದುಗಳನ್ನು ಸೇವಿಸುವುದರಿಂದ ದೇಹದ ಮೇಲೆ ಯಾವುದೆ ದುಷ್ಪರಿಣಾಮ ಉಂಟಾಗುವುದಿಲ್ಲ ಅಲ್ಲದೆ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಮನೆಮದ್ದುಗಳನ್ನು ಸೇವಿಸಿದ ನಂತರವೂ ಲೈಂಗಿಕ ದೌರ್ಬಲ್ಯ ಸಮಸ್ಯೆ ನಿವಾರಣೆಯಾಗದೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಕೆಮಿಕಲ್ ಯುಕ್ತ ಮಾತ್ರೆಗಳನ್ನು ಸೇವಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಜೀವನಪರ್ಯಂತ ಅನುಭವಿಸಬೇಕಾಗುತ್ತದೆ ಆದ್ದರಿಂದ ಕೆಮಿಕಲ್ ಯುಕ್ತ ಮಾತ್ರೆಗಳನ್ನು ಸೇವಿಸುವುದನ್ನು ನಿಲ್ಲಿಸಿ. ಈ ಮಾಹಿತಿಯನ್ನು ತಪ್ಪದೆ ಮದುವೆಯಾದ ಪುರುಷರಿಗೆ ತಿಳಿಸಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *