ಕಡಿಮೆ ಬಜೆಟ್ ನಲ್ಲಿ ಮನೆಯನ್ನು ಸುಂದರವಾಗಿ ಕಟ್ಟಿಕೊಳ್ಳೋದು ಹೇಗೆ ಇಲ್ಲಿದೆ ಮಾಹಿತಿ

0 3,394


ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಸುಂದರವಾದ ಮನೆಯನ್ನು ನಿರ್ಮಿಸಿಕೊಳ್ಳಬೇಕು ತನ್ನ ಮನೆ ಹೀಗಿರಬೇಕು ಹಾಗಿರಬೇಕು ಎಂಬ ಕನಸಿರುತ್ತದೆ. ನಿಮ್ಮಲ್ಲಿ ಥರ್ಟಿ ಬೈ ಫೋರ್ಟಿ ಸೈಟ್ ಇದ್ದರೆ ಅದರಲ್ಲಿ ಎರಡು ಬೇಡ್ ರೂಮ್ ಇರುವ ಸಾವಿರ ಅಡಿ ಯಾಗುವಷ್ಟು ಮನೆಯನ್ನು ಕಟ್ಟಿಕೊಳ್ಳಬೇಕು ಎಂದರೆ ಥರ್ಟಿ ಬೈ ಫೋರ್ಟಿ ಸೈಟ್ ನಲ್ಲಿ ಯಾವ ರೀತಿಯಾಗಿ ಮನೆಯನ್ನು ಕಟ್ಟಬೇಕು ಇದಕ್ಕೆ ನೀವು ಎಸ್ಟು ಮೊತ್ತದ ಬಜೆಟ್ ಇಡಬೇಕು ಎಷ್ಟು ಹಣವನ್ನು ಇದ್ದರೆ ಈ ರೀತಿಯ ಮನೆಯನ್ನ ಕಟ್ಟಿಕೊಳ್ಳಬಹುದು ಯಾವೆಲ್ಲಾ ಮೆಟೀರಿಯಲ್ ಗಳನ್ನ ಹಾಕಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ..

ನೀವು ಓನ್ ಕನ್ಸ್ಟ್ರಕ್ಷನ್ ಮಾಡಿಸುವುದರಿಂದ ಖರ್ಚಿನ ಮೇಲೆ ಹಿಡಿತ ಇರುತ್ತದೆ ಯಾವ ಐಟಂಗಳು ಬೇಕು ಅದನ್ನು ನೀವೇ ಮಾರ್ಕೆಟ್ ನಲ್ಲಿ ಹೋಗಿ ಹುಡುಕಿ ತೆಗೆದುಕೊಂಡು ಬರಬಹುದು ನೀವು ಕಡಿಮೆ ಬಜೆಟ್ ನಲ್ಲಿ ಮನೆಯನ್ನು ನಿರ್ಮಿಸುತ್ತಿದ್ದರೆ ಕಡಿಮೆ ರೇಟಿನ ವಸ್ತುಗಳನ್ನು ತಂದು ಹಾಕಿಕೊಳ್ಳಬಹುದು ದುಡ್ಡು ಹೆಚ್ಚಿದ್ದರೆ ಒಳ್ಳೆಯ ಕ್ವಾಲಿಟಿಯ ನಿಮಗೆ ಬೇಕಾದ ವಸ್ತುಗಳನ್ನು ತಂದು ಹಾಕಿಕೊಳ್ಳಬಹುದು. ಇಲ್ಲಿ ಯಾವುದೇ ಟರ್ಮ್ಸ್ ಅಂಡ್ ಕಂಡೀಷನ್ ಇರುವುದಿಲ್ಲ ನಿಮಗೆ ಬೇಕಾದ ವಸ್ತುಗಳನ್ನು ತಂದು ಹಾಕಿ ಮನೆಯನ್ನು ಮಾಡಿಕೊಳ್ಳಬಹುದು.

ಮನೆಯನ್ನು ನಿರ್ಮಿಸುವುದಕ್ಕೆ ಮೊದಲು ನೀವು ಒಂದು ಪ್ಲಾನ್ ಮಾಡಿಕೊಳ್ಳಬೇಕಾಗುತ್ತದೆ ರೋಡಿಗೆ ಮುವತ್ತುಅಡಿ ಸೈಡಿಗೆ ನಲವತ್ತು ಅಡಿ ಮುಂದೆ ಇಪ್ಪತ್ನಾಲ್ಕು ಅಡಿ ನಿಮಗೆ ಕಾರ್ ಪಾರ್ಕಿಂಗ್ ಮಾಡಿಕೊಳ್ಳುವುದಕ್ಕೆ ಎಲ್ಲಿ ಸ್ಥಳ ಬೇಕು ಅದನ್ನು ಮಾರ್ಕ್ ಮಾಡಿಕೊಳ್ಳಬೇಕು ಅಡುಗೆಮನೆ ಕಿಚನ್ ಲಿವಿಂಗ್ ರೂಮ್ ಬೆಡ್ ರೂಮ್ ಗಳು ನಿಮಗೆ ಇಲ್ಲಿ ಬೇಕು ಎಂಬುದನ್ನು ಮೊದಲು ಮಾರ್ಕ್ ಮಾಡಿಕೊಳ್ಳಬೇಕು. ಎರಡು ಬೆಡ್ ರೂಮ್ ಇರುವ ಮನೆಯನ್ನು ಕಟ್ಟಿಕೊಳ್ಳಲು ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ನೀಮ್ಮಲ್ಲಿ ಬಜೆಟ್ ಹೌಸ್ ಗೆ ಸಾವಿರದ ಎರಡುನೂರರಿಂದ ಸಾವಿರದ ಮುನ್ನೂರು ರುಪಾಯಿ ಪರ್ ಸ್ಕ್ವೇರ್ ಮೀಟರ್-ಗೆ ಹಣ ಹಾಕುವಂತಿದ್ದರೆ ಮನೆಯನ್ನು ಕಟ್ಟಿಕೊಳ್ಳಬಹುದು. ಇಲ್ಲ ನಿಮ್ಮ ಬಳಿ ಹೆಚ್ಚು ಹಣ ಇದೆ ಎಂದಾದಲ್ಲಿ ಸಾವಿರದ ನಾಲ್ಕು ನೂರ ರಿಂದ ಸಾವಿರದ ಐದುನೂರು ಪರ್ ಸ್ಕ್ವೇರ್ ಮೀಟರ್ ಗೆ ಹಣವನ್ನ ಹಾಕಿ ಒಳ್ಳೆಯ ಕ್ವಾಲಿಟಿ ಮನೆಯನ್ನು ಕಟ್ಟಿಕೊಳ್ಳಬಹುದು ಇದಕ್ಕೂ ಹೆಚ್ಚಿನ ಹಣ ನಿಮ್ಮ ಬಳಿ ಇದ್ದರೆ ಸಾವಿರದ ಆರುನೂರು ರೂಪಾಯಿಂದ ಸಾವಿರದ ಏಳುನೂರು ರೂಪಾಯಿವರೆಗೆ ಪರ್ ಸ್ಕ್ವಾರ್ ಪೀಟರ್ ಗೆ ಹಣವನ್ನು ಹಾಕಿ ಇನ್ನೂ ಉತ್ತಮವಾದ ಮನೆಯನ್ನು ಕಟ್ಟಿಸಿಕೊಳ್ಳಬಹುದು. ಎಲ್ಲಾ ರೇಟು ಗಳಲ್ಲಿ ನೀವೇ ಸ್ವತಹ ಮುಂದೆ ನಿಂತುಕೊಂಡು ನೀವೇ ವಸ್ತುಗಳನ್ನು ತಂದು ಹಾಕಿ ಲೇಬರ್ ಕಾಂಟ್ರಾಕ್ಟ್ ಕೊಟ್ಟು ನೀವು ಮನೆಯನ್ನು ಕಟ್ಟಿ ಮುಗಿಸಬಹುದು.

ಬಜೆಟ್ ಹೌಸ್ ಸಾವಿರದ ಎರಡು ನೂರರಿಂದ ಸಾವಿರದ ಮುನ್ನೂರು ರುಪಾಯಿ ಪರ್ ಸ್ಕ್ವೇರ್ ಪೀಟರ್-ಗೆ ಆಗುವ ಹಾಗಿದ್ದರೆ ಆ ಮನೆಗೆ ಯಾವೆಲ್ಲ ಮಟೀರಿಯಲ್ ಗಳನ್ನು ತಂದು ಹಾಕಬಹುದು ಎಂಬುದನ್ನು ನೋಡುವುದಾದರೆ, ನೀವು ಆರು ಇಂಚು ಅಥವಾ ನಾಲ್ಕು ಇಂಚಿನ ಸಿಮೆಂಟ್ ಬ್ರಿಕ್ಸ್ ಗಳನ್ನು ಹಾಕಿಕೊಳ್ಳಬಹುದು ಸ್ಟೀಲ್ ಮಟೀರಿಯಲ್ ಗಳನ್ನುಬಳಸಬಹುದು ಸಿಮೆಂಟ್ ಡಾಲ್ಮಿಯಾ ಕೋರಮಂಡಲ ತರದ ಸಿಮೆಂಟ್ ಗಳನ್ನು ಬಳಸಬಹುದು ಕಿಚನ್ ಗೆ ಸಂಬಂಧಿಸಿದಂತೆ ನಲವತ್ತರಿಂದ ಐವತ್ತು ರೂಪಾಯಿ ಇರುವ ವಾಲ್ ಟೈಲ್ಸ್ ಅನ್ನು ಹಾಕಿಕೊಳ್ಳಬಹುದು ಕಿಚನ್ ಗೆ ಐದು ಸಾವಿರ ರೂಪಾಯಿಗಳ ಫಿಟ್ಟಿಂಗ್ಸ್ ಹಾಕಿಕೊಳ್ಳಬಹುದು

ಅದರಲ್ಲಿ ಸಿಂಕ್ ಅದರ ಮೇಲಿನ ಟ್ಯಾಪ್ ಇರಬಹುದು ಎಲ್ಲರೂ ಸೇರಿ ಐದುಸಾವಿರ ಒಳಗಿನ ಫಿಟ್ಟಿಂಗ್ಸ್ ಗಳನ್ನು ಹಾಕಿಕೊಳ್ಳಬಹುದು. ಬಾತ್ರೂಮಿನಲ್ಲಿ ನೀವು ನಲವತ್ತರಿಂದ ಐವತ್ತು ರೂಪಾಯಿ ವಾಲ್ ಟೈಲ್ಸ್ ಹಾಕಿಸಬಹುದು ಸಿಪಿವಿಸಿ ಪೈಪ್ಗಳನ್ನು ಹಾಕಿಕೊಳ್ಳಬಹುದು ಫ್ಲಾಶ್ ಡೋರ್ ಗಳನ್ನು ಹಾಕಿಕೊಳ್ಳಬಹುದು ಬಜೆಟ್ ಫಿಟ್ಟಿಂಗ್ಸ್ ಅಂದ್ರೆ ಹದಿನೈದು ಸಾವಿರ ರೂಪಾಯಿಯ ಕಮೋಡಗಳನ್ನು ಹಾಕಿಕೊಳ್ಳಬಹುದು ಅದಕ್ಕೆ ನಲ್ಲಿಗಳನ್ನು ಹಾಕಿಕೊಳ್ಳಬಹುದು.

ಇನ್ನು ಬಾಗಿಲು ಕಿಟಕಿಗಳಿಗೆ ಸಾಲ್ ವುಡ್ ನೀಮ್ ವುಡ್ ಪ್ರೇಮ್ ಗಳನ್ನು ಹಾಕಿಕೊಳ್ಳಬಹುದು ಹೊನ್ನೆ ಶೆಟ್ರೇಶ್ ಹಾಕಿಕೊಳ್ಳಬಹುದು ಉಳಿದಿರುವುದನ್ನು ರೆಡಿ ಮೇಡ್ ಬಾಗಿಲುಗಳನ್ನು ಹಾಕಿಕೊಳ್ಳಬಹುದು. ಅದೇ ರೀತಿಯಲ್ಲಿ ಪೇಂಟಿಂಗ್ ಗೆ ಡಿಸ್ಟಂಪರ್ ಗಳನ್ನು ಬಳಸಬಹುದು ಫ್ಲೋರಿಂಗ್ ಗೆ ಐವತ್ತು ರೂಪಾಯಿ ಒಳಗೆ ಇರುವ ಯಾವುದೇ ಟೈಲ್ಸ್ ಅನ್ನು ಹಾಕಿಕೊಳ್ಳಬಹುದು.

ಎಲೆಕ್ಟ್ರಿಕ್ ನಲ್ಲಿ ನೀವು ಪಿನಲೆಕ್ಸ್ ವಯರ್ ಗಳನ್ನು ಹಾಕಿಕೊಳ್ಳಬಹುದು ಬೇಸಿಕ್ಸ್ ಸ್ವಿಚ್ ಗಳನ್ನು ನೀವು ಹಾಕಿಕೊಳ್ಳಬಹುದು. ಈ ರೀತಿಯಾಗಿ ಬಜೆಟನ ಹಾಕಿಕೊಂಡು ಮನೆಯನ್ನು ಕಟ್ಟಿಕೊಳ್ಳಬಹುದು. ಈ ರೀತಿಯ ಮನೆಯನ್ನು ಕಟ್ಟಿಕೊಳ್ಳಬೇಕು ಎಂದರೆ ಸಾವಿರದ ಮುನ್ನೂರು ರೂಪಾಯಿ ಪರ್ ಸ್ಕ್ವೇರ್ ಮೀಟರ್ ಗೆ ಅಂದರೆ ಸಾವಿರ ಅಡಿ ಕಟ್ಟಬೇಕು ಎಂದರೆ ನಿಮಗೆ ಹದಿಮೂರು ಲಕ್ಷ ರೂಪಾಯಿ ಬೇಕಾಗುತ್ತದೆ.

ನಿಮ್ಮಲ್ಲಿ ಇನ್ನು ಹೆಚ್ಚಿನ ಬಂಡವಾಳ ಇದ್ದಾಗ ಸಾವಿರದ ನಾಲ್ಕುನೂರು ರೂಪಾಯಿಂದ ಸಾವಿರದ ಐದುನೂರು ರೂಪಾಯಿ ಪರ್ ಸ್ಕ್ವೇರ್ ಮೀಟರ್ ಗೆ ಅಂತಾದರೆ ಅಂತಹ ಮನೆಗೆ ಯಾವ ರೀತಿಯ ಮಟಿರಿಯಲ್ ಗಳನ್ನು ಹಾಕಿಕೊಳ್ಳಬಹುದು ಎಂಬುದನ್ನು ನೋಡುವುದಾದರೆ ಆರು ಇಂಚು ಅಥವಾ ನಾಲ್ಕು ಇಂಚಿನ ಸಿಮೆಂಟ್ ಬ್ರಿಕ್ಸ್ ಗಳನ್ನು ಹಾಕಿಕೊಳ್ಳಬಹುದು ಸ್ಟೀಲ್ ಮಟೀರಿಯಲ್ ಗಳನ್ನು ಬಳಸಬಹುದು ಆಮೇಲೆ ಎಸಿಸಿ ಬಿರ್ಲಾದಂತಹ ಸಿಮೆಂಟ್ ಗಳನ್ನು ಬಳಸಬಹುದು ಐವತ್ತರಿಂದ ಅರವತ್ತು ರೂಪಾಯಿ ಇರುವಂತಹ ವಾಲ್ ಟೈಲ್ಸ್ ಗಳನ್ನು ಬಳಸಬಹುದು.

ಅದೇ ರೀತಿಯಲ್ಲಿ ಕಿಚನ್ ಗೆ ಫಿಟ್ಟಿಂಗ್ಸ್ ಗಳನ್ನು ಹತ್ತು ಸಾವಿರ ರೂಪಾಯಿಗಳವರೆಗೂ ಹಾಕಬಹುದು. ಅದೇ ರೀತಿಯಾಗಿ ಬಾತ್ರೂಮಿಗೆ ಐವತ್ತರಿಂದ ಅರವತ್ತು ರೂಪಾಯಿ ವಾಲ್ ಟೈಲ್ಸ್ ಹಾಕಿಕೊಳ್ಳಬಹುದು ಸಿಪಿವಿಸಿ ಪೈಪ್ಗಳನ್ನು ಹಾಕಿಕೊಳ್ಳಬಹುದು ಫ್ಲಾಶ್ ಡೋರ್ ಗಳನ್ನು ಹಾಕಿಕೊಳ್ಳಬಹುದು ಇಪ್ಪತ್ತು ಸಾವಿರ ಬೆಲೆಯುಳ್ಳ ವಾಷ್ ಬೇಸಿನ್ ಕಮೋಡಗಳನ್ನು ಹಾಕಿಕೊಳ್ಳಬಹುದು

ಬಾಗಿಲು ಕಿಟಕಿಗಳಿಗೆ ಸಾಲ್ ವುಡ್ ನೀಮ್ ವುಡ್ ಪ್ರೇಮ್ ಗಳನ್ನು ಹಾಕಿಕೊಳ್ಳಬಹುದು ಹೊನ್ನೆ ಶೆಟ್ರೇಶ್ ಹಾಕಿಕೊಳ್ಳಬಹುದು ಮೇನ್ ಡೋರ್ ಗೆ ಟೀಕ್ ಹಾಕಬಹುದು ಉಳಿದಿರುವುದಕ್ಕೆ ರೆಡಿ ಮೇಡ್ ಬಾಗಿಲುಗಳನ್ನು ಹಾಕಿಕೊಳ್ಳಬಹುದು. ಎಮೋಲುಷನ್ ಪೇಂಟ್ ಗಳನ್ನು ಬಳಸಬಹುದು. ಫ್ಲೋರಿಂಗ್ ಗೆ ಎಂಬತ್ತು ರೂಪಾಯಿ ಬೆಲೆ ಇರುವ ಟೈಲ್ಸ್ ಅಥವಾ ಗ್ರಾನೈಟ್ ಅನ್ನು ಹಾಕಬಹುದು. ಮೀಡಿಯಂ ಕ್ವಾಲಿಟಿಯ ವೈಯರ್ ಮತ್ತು ಸ್ವಿಚ್ ಗಳನ್ನು ಬಳಸಬಹುದು ಈ ರೀತಿಯ ಬಜೆಟ್ಗೆ ಸಾವಿರದ ನಾಲ್ಕು ನೂರ ರಿಂದ ಸಾವಿರದ ಐದುನೂರು ಸ್ಕ್ವಾರ್ ಪೀಟರ್-ಗೆ ಮನೆಯನ್ನು ಕಟ್ಟುವುದಿದ್ದರೆ ಹದಿನೈದು ಲಕ್ಷದವರೆಗೆ ಹಣ ಬೇಕಾಗುತ್ತದೆ.

ನಿಮ್ಮ ಬಳಿ ತುಂಬಾ ಹಣ ಇದೆ ಎಂದು ಸಾವಿರದ ಆರುನೂರರಿಂದ ಸಾವಿರದ ಏಳು ನೂರು ರೂಪಾಯಿವರೆಗೆ ಪರ್ ಸ್ಕ್ವಾರ್ ಮೀಟರ್ ಹಣ ಕೊಡುವುದಿದ್ದರೆ ಅಂತಹ ಮನೆಗೆ ಯಾವ ರೀತಿಯ ಮಟೀರಿಯಲ್ ಗಳನ್ನು ಹಾಕಬಹುದು ಎಂದರೆ ಸಿಮೆಂಟ್ ಬ್ರಿಕ್ಸ್ ಹಾಕಬಹುದು ಅಥವಾ ರೆಡ್ ಬ್ರಿಕ್ಸ್ ಬಳಸಬಹುದು ಎಸಿಸಿ ಬಿರ್ಲಾದಂತಹ ಸಿಮೆಂಟ್ ಗಳನ್ನು ಬಳಸಬಹುದು ಅರವತ್ತರಿಂದ ಎಪ್ಪತ್ತು ರೂಪಾಯಿ ಇರುವಂತಹ ವಾಲ್ ಟೈಲ್ಸ್ ಗಳನ್ನು ಬಳಸಬಹುದು. ಕಿಚನ್ ಫಿಟ್ಟಿಂಗ್ಸ್ ಗಳನ್ನು ಸುಮಾರು ಇಪ್ಪತ್ತೈದು ಸಾವಿರದವರೆಗೆ ಹಾಕಿಸಿಕೊಳ್ಳಬಹುದು. ಬಾತ್ರೂಮ್ ನಲ್ಲೂ ಕೂಡ ಇಪ್ಪತ್ತು ರೂಪಾಯಿ ವಾಲ್ ಟೈಲ್ಸ್ ಹಾಕಬಹುದು.

ಸಿಪಿವಿಸಿ ಪೈಪ್ಗಳನ್ನು ಹಾಕಿಕೊಳ್ಳಬಹುದು ಫ್ಲಾಶ್ ಡೋರ್ ಜೊತೆಗೆ ಗುಡ್ ಫಿಟಿಂಗ್, ಇಪ್ಪತ್ತೈದು ಸಾವಿರ ರೂಪಾಯಿ ವಾಷ್ ಬೇಸಿನ್ ಕಮೋಡಗಳನ್ನು ಹಾಕಿಸಿಕೊಳ್ಳಬಹುದು.ಬಾಗಿಲು ಕಿಟಕಿಗಳಿಗೆ ಸಾಲ್ ವುಡ್ ನೀಮ್ ವುಡ್ ಗಳನ್ನು ಬಳಸಬಹುದು ರೆಡಿಮೇಡ್ ಬಾಗಿಲುಗಳನ್ನು ಹಾಕಿಕೊಳ್ಳಬಹುದು. ಪ್ರೀಮಿಯಂ ಪೇಂಟ್ ಅನ್ನು ಬಳಸಬಹುದು. ಫ್ಲೋರಿಂಗ್ ಗೆ ನೂರರಿಂದ ನೂರೈವತ್ತು ರೂಪಾಯಿವರೆಗಿನ ಟೈಲ್ಸ್ ಗ್ರಾನೈಟ್ ಅನ್ನು ಬಳಸಬಹುದು. ಇನ್ನು ಎಲೆಕ್ಟ್ರಿಕ್ ವಸ್ತುಗಳಿಗೆ ಸಂಬಂಧಿಸಿದಂತೆ ಪ್ರೀಮಿಯಂ ರೇಟ್ ಇರುವಂತಹ ವಸ್ತುಗಳನ್ನು ಬಳಸಬಹುದು. ಈ ಬಜೆಟಲ್ಲಿ ನೀವು ಮನೆಯನ್ನು ಕಟ್ಟಬೇಕೆಂದರೆ ಹದಿನೇಳು ಲಕ್ಷ ರೂಪಾಯಿ ಬೇಕಾಗಬಹುದು.

ಈ ರೀತಿಯಾಗಿ ನಿಮ್ಮಲ್ಲಿರುವ ಬಜೆಟ್ ಗೆ ತಕ್ಕಂತೆ ಮನೆಗೆ ಯಾವ ರೀತಿಯ ಮಟೀರಿಯಲ್ ಗಳನ್ನು ಹಾಕಬಹುದು ಎಂಬುದನ್ನು ನಿರ್ಧಾರ ಮಾಡಿಕೊಳ್ಳಬೇಕು. ಇದನ್ನು ಬಿಟ್ಟು ನಿಮಗೆ ಬಿಲ್ಡಿಂಗ್ ಪ್ಲಾನ್ ಅಪ್ರೂವಲ್ ವಾಟರ್ ಮತ್ತು ಎಲೆಕ್ಟ್ರಿಸಿಟಿ ಇಂಟೀರಿಯರ್ ವಾರ್ಡ್ರೋಬ್ಸ್ ಇವುಗಳಿಗೆ ಎಕ್ಸ್ಟ್ರಾ ಚಾರ್ಜ್ ಬೀಳುತ್ತದೆ ಇದಕ್ಕೂ ನೀವು ಪ್ರತ್ಯೇಕವಾಗಿ ಹಣವನ್ನು ತೆಗೆದಿಟ್ಟುಕೊಳ್ಳಬೇಕು.

ಈಗ ನಿಮಗೆ ತಿಳಿದಿರಬಹುದು ಥರ್ಟಿ ಬೈ ಫೋರ್ಟಿ ಸೈಟ್ ನಲ್ಲಿ ಎರಡು ಬೀ ಏಚ್ ಕೆ ಮನೆಯನ್ನು ಹೇಗೆ ಕಟ್ಟಿಕೊಳ್ಳಬಹುದು ಎಂದು ಎಷ್ಟು ಹಣದಲ್ಲಿ ಮನೆಯಲ್ಲಿ ಕೊಟ್ಟುಕೊಳ್ಳಬಹುದು ಎಂಬುದನ್ನು ನಿಮಗೆ ತಿಳಿಸಿ ಕೊಟ್ಟಿದ್ದೇವೆ. ನೀವು ಕೂಡ ಮನೆಯನ್ನು ಕಟ್ಟುವುದು ದಿದ್ದರೆ ಸರಿಯಾದ ಪ್ಲಾನ್ ಮಾಡಿ ಎಷ್ಟು ಬಂಡವಾಳ ಬೇಕಾಗುತ್ತದೆ ಎಂಬುದನ್ನು ಮೊದಲೇ ಲೆಕ್ಕಾಚಾರ ಮಾಡಿ ನಿಮ್ಮ ಕೈಯಲ್ಲಿರುವ ಬಂಡವಾಳಕ್ಕೆ ತಕ್ಕಂತೆ ಸುಂದರವಾದ ಮನೆಯನ್ನು ಕಟ್ಟಿಕೊಳ್ಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.