ಸ್ವಂತ ದುಡಿಮೆ ಯಾವಾಗಲು ಡಿಮ್ಯಾಂಡ್ ಇರೋ ಈ ಬಿಸಿನೆಸ್ ಕುರಿತು ಮಾಹಿತಿ
ಎಲ್ಲರಿಗೂ ತನ್ನದೇ ಆದ ಒಂದು ಸ್ವಂತ ಉದ್ಯೋಗವನ್ನು ಆರಂಭಿಸಬೇಕು ಎಂಬ ಆಸೆ ಇರುತ್ತದೆ ಆದರೆ ಯಾವ ಉದ್ಯಮವನ್ನು ಪ್ರಾರಂಭಿಸಿದರೆ ಹೆಚ್ಚು ಲಾಭವನ್ನು ಗಳಿಸಬಹುದು ಯಾವ ಉದ್ಯಮವನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲ ಇರುತ್ತದೆ. ನಾವಿಂದು ನಿಮಗೆ ವರ್ಷದ ಮುನ್ನೂರ ಅರವತ್ತೈದು ದಿನವೂ ಬೇಡಿಕೆ…