ಭಾರತದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಯುಕ್ರೇನ್ ಗೆ ಹೋಗಿ ಓದುತ್ತಿರೋದ್ಯಾಕೆ? ಅಲ್ಲಿನ ವಿಶೇಷತೆ ಏನಿದೆ ಈ ಸ್ಟೋರಿ ನೋಡಿ
ಎಲ್ಲರಿಗೂ ತಿಳಿದಿರುವ ಹಾಗೆ ಯುಕ್ರೇನ್ ರಷ್ಯಾ ಯುದ್ಧ ನಡೆಯುತ್ತಿದೆ ಈ ಸಮಯದಲ್ಲಿ ಭಾರತದಲ್ಲಿ ಒಂದು ವಿಷಯ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದು ಯುಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಕಥೆ ಏನಾಗುತ್ತದೆ ಎಂದು. ಸುಮಾರು ಹದಿನೆಂಟು ಸಾವಿರದಷ್ಟು ಭಾರತೀಯರು ಯುಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.…