ಅಪ್ಪು ತರಹ ಇರುವ ಈ ಅವಳಿ ಮಕ್ಕಳನ್ನು ಮನೆಗೆ ಕರೆಸಿ ಅಶ್ವಿನಿ ಅವರು ಎಂತ ಕೆಲಸ ಮಾಡಿದ್ದಾರೆ ನೋಡಿ
ಕರ್ನಾಟಕದ ಪ್ರೀತಿಯ ಮನೆಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೊಡನೆ ಇಲ್ಲ. ಪುನೀತ್ ಅವರು ಇನ್ನಿಲ್ಲವಾಗಿ ಇನ್ನೇನು 5 ತಿಂಗಳು ಕಳೆಯುತ್ತಿದೆ. ಆದರೆ ಈಗಲೂ ಪುನೀತ್ ಅವರು ಇಲ್ಲ ಎನ್ನುವ ವಿಚಾರವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್…