ಬೆಳಗ್ಗೆ ಎದ್ದ ತಕ್ಷಣ ಇಂತಹ ಕೆಲಸ ಮಾಡಲೇ ಬಾರದು ಯಾಕೆಂದರೆ..
Vastu tips Kannada: ನಾವು ಪ್ರತಿದಿನ ಬೆಳಿಗ್ಗೆ ಎದ್ದು ನಮ್ಮ ದಿನಚರಿಯನ್ನು ಪ್ರಾರಂಭಿಸುತ್ತೇವೆ ನಮ್ಮ ದಿನಚರಿಯನ್ನು ಹೇಗೆ ಪ್ರಾರಂಭಿಸುತ್ತೇವೆ ಎನ್ನುವುದರ ಮೇಲೆ ದಿನದ ಅಂತ್ಯವಾಗುತ್ತದೆ. ನಾವು ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಏನನ್ನು ನೋಡಬಾರದು ಎಂಬುದರ ಬಗ್ಗೆ ನಮಗೆ ತಿಳಿದಿರುವುದಿಲ್ಲ…