Vastu tips Kannada: ನಾವು ಪ್ರತಿದಿನ ಬೆಳಿಗ್ಗೆ ಎದ್ದು ನಮ್ಮ ದಿನಚರಿಯನ್ನು ಪ್ರಾರಂಭಿಸುತ್ತೇವೆ ನಮ್ಮ ದಿನಚರಿಯನ್ನು ಹೇಗೆ ಪ್ರಾರಂಭಿಸುತ್ತೇವೆ ಎನ್ನುವುದರ ಮೇಲೆ ದಿನದ ಅಂತ್ಯವಾಗುತ್ತದೆ. ನಾವು ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಏನನ್ನು ನೋಡಬಾರದು ಎಂಬುದರ ಬಗ್ಗೆ ನಮಗೆ ತಿಳಿದಿರುವುದಿಲ್ಲ ನಮ್ಮದೆ ಆದ ಕಲ್ಪನೆಯಲ್ಲಿ ನಾವು ದಿನವನ್ನು ಪ್ರಾರಂಭಿಸುತ್ತೇವೆ ಆದರೆ ಬೆಳಗ್ಗೆ ಎದ್ದ ತಕ್ಷಣ ನಾವು ನಮ್ಮ ದಿನವನ್ನು ಹೇಗೆ ಪ್ರಾರಂಭಿಸಿದರೆ, ದಿನದ ಅಂತ್ಯ ಉತ್ತಮವಾಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮನೆಗೆ ಸೊಸೆಯಾಗಿ ಬಂದ ಗ್ರಹಿಣಿ ತನ್ನದೆ ಆದ ಸ್ಥಾನವನ್ನು ಪಡೆದಿರುತ್ತಾಳೆ. ಅವಳಿಂದ ಮನೆ ಉದ್ಧಾರವಾಗಿ ಸಂತಸದ ವಾತಾವರಣ ಮನೆ ತುಂಬಾ ತುಂಬಲಿ ಎಂದು ಹಿರಿಯರು ಬಯಸುತ್ತಾರೆ. ಗೃಹಿಣಿಯರು ಮನೆಯಲ್ಲಿ ಹಣೆಗೆ ಕುಂಕುಮ ಇಡದೆ ಇರಬಾರದು ಹಾಗೆಯೆ ಮನೆಯಲ್ಲಿ ಕುಂಕುಮ ಇಡದ ಹೆಂಡತಿಯನ್ನು ಗಂಡನು ಬೆಳಗ್ಗೆ ಎದ್ದ ಕೂಡಲೆ ನೋಡಬಾರದು ಹಣೆಗೆ ಕುಂಕುಮ ಇಡದ ಮಹಿಳೆಯು ಬೆಳಿಗ್ಗೆ ಎದ್ದ ತಕ್ಷಣ ತನ್ನ ಪತಿಯ ಮುಖವನ್ನು ನೋಡಬಾರದು ಗಂಡನಾಗಲಿ ಹೆಂಡತಿಯಾಗಲಿ, ಬೆಳಿಗ್ಗೆ ಎದ್ದ ತಕ್ಷಣ ದೇವರ ಪ್ರಾರ್ಥನೆಯನ್ನು ಮಾಡಬೇಕು ಇದರಿಂದ ಮನಸ್ಸಿಗೆ ಸಂತೋಷವಾಗಿ ಆ ದಿನವೆಲ್ಲ ಒಳ್ಳೆಯದಾಗುತ್ತದೆ.

ಈಗಿನ ಜೀವನಶೈಲಿಯಲ್ಲಿ ರಾತ್ರಿ ಮಲಗುವಾಗ ಬೆಳಗ್ಗೆ ಎದ್ದ ತಕ್ಷಣ ನಾವು ಮೊದಲು ಮೊಬೈಲನ್ನು ನೋಡುತ್ತೇವೆ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಮುಚ್ಚಿದ ಗಡಿಯಾರವನ್ನು ನೋಡಬಾರದು. ಚಲಿಸಿದ ಗಡಿಯಾರವನ್ನು ನೋಡಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಆದರೆ ಮುಚ್ಚಿದ ಗಡಿಯಾರವನ್ನು ನೋಡಬಾರದು ಒಂದು ವೇಳೆ ಬೆಳಗ್ಗೆ ಎದ್ದ ತಕ್ಷಣ ಮುಚ್ಚಿದ ಗಡಿಯಾರವನ್ನು ನೋಡಿದರೆ ಜಗಳ ಆಗುವ ಸಾಧ್ಯತೆ ಇರುತ್ತದೆ ಹಾಗೂ ಆ ದಿನವೆಲ್ಲ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಎಂದು ಹೇಳುತ್ತಾರೆ.

ಮಹಿಳೆಯರು ಮನೆಯಲ್ಲಿ ಬೆಳಗ್ಗೆ ಎದ್ದ ತಕ್ಷಣ ಮೊದಲು ಅಡುಗೆ ಮನೆಗೆ ಹೋಗುತ್ತಾರೆ ಅಡುಗೆ ಮನೆಗೆ ಹೋಗಿ ಅಪವಿತ್ರವಾದ ಶುಚಿಯಾಗಿರದ ಪಾತ್ರೆಗಳನ್ನು ನೋಡಬಾರದು ಹೀಗೆ ನೋಡಿದರೆ ಆ ದಿನವೆಲ್ಲ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ರಾತ್ರಿ ಮಲಗುವಾಗ ಅಡುಗೆ ಮನೆಯಲ್ಲಿ ಅಶುಚಿಯಾದ ಪಾತ್ರೆಗಳನ್ನು ಇಡಬಾರದು ಎಷ್ಟೆ ತಡವಾದರೂ ಅಡುಗೆ ಮನೆಯ ಕೆಲಸವನ್ನು ಪೂರ್ತಿಯಾಗಿ ಮುಗಿಸಿ ಮಹಿಳೆಯು ಮಲಗಬೇಕು ಇದರಿಂದ ನಾಳೆಯ ದಿನ ಉತ್ತಮವಾಗಿರುತ್ತದೆ ಹಾಗೂ ಮನೆಗೆ ಶೋಭೆ ಎನಿಸುತ್ತದೆ.

ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡುವ ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ. ಧರ್ಮಗ್ರಂಥಗಳ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬಾರದು ಬೆಳಿಗ್ಗೆ ಎದ್ದು ಕನ್ನಡಿಯನ್ನು ನೋಡುವುದು ಅಸಹ್ಯವೆಂದು ಪರಿಗಣಿಸಲಾಗಿದೆ ಕನ್ನಡಿಯನ್ನು ನೋಡಿದರೆ ಆ ದಿನವೆಲ್ಲ ಕಿರಿಕಿರಿ ಕೊಡುವ ಘಟನೆಗಳು ನಡೆಯುತ್ತದೆ ಆದ್ದರಿಂದ ಯಾರು ಕೂಡ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡುವ ಅಭ್ಯಾಸವನ್ನು ಮಾಡಿಕೊಳ್ಳಬೇಡಿ ಈಗಾಗಲೇ ಆ ಅಭ್ಯಾಸವನ್ನು ಮಾಡಿಕೊಂಡವರು ಈಗಲೆ ಬಿಡುವ ಪ್ರಯತ್ನ ಮಾಡಿರಿ.

ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡುವುದಲ್ಲದೆ ಇನ್ನೊಬ್ಬರ ಮುಖವನ್ನು ಸಹ ನೋಡಬೇಡಿ ಏಕೆಂದರೆ ಕೆಲವರ ಮುಖ ಕೆಲವರಿಗೆ ಅಸಹ್ಯ ತಂದುಕೊಡುತ್ತದೆ ಅಂದರೆ ಆ ದಿನ ಒಳಿತನ್ನು ಕೊಡುವುದಿಲ್ಲ ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ದೇವರ ಪ್ರಾರ್ಥನೆ ಮಾಡುವ ಮೂಲಕ ಇಷ್ಟ ದೇವರನ್ನು ಧ್ಯಾನಿಸಿ ದಿನವನ್ನು ಪ್ರಾರಂಭಿಸಿದರೆ, ಇಡಿ ದಿನವೂ ನಿಮ್ಮ ಮನಸ್ಸಿಗೆ ಸಂತಸವನ್ನು ತಂದುಕೊಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ದೇವರನ್ನು ನೋಡುವುದರಿಂದ ಇಡಿ ದಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ಇಡಿ ಮನೆಗೆ ತಮಗೆ ಇಷ್ಟವಾದ ಪ್ರಾಣಿಯ ಫೋಟೋಗಳನ್ನು ಹಾಕಿಕೊಂಡಿರುತ್ತಾರೆ ಬೆಳಗ್ಗೆ ಎದ್ದ ತಕ್ಷಣ ಪ್ರಾಣಿಯ ಮುಖವನ್ನು ನೋಡುವುದರಿಂದ ಅಶುಭ ಎಂದು ಹೇಳುತ್ತಾರೆ.

ಬೆಳಗ್ಗೆ ಎದ್ದ ತಕ್ಷಣ ಪ್ರಾಣಿ ಇರುವ ಫೋಟೋವನ್ನು ನೋಡಿದರೆ ಇಡಿ ದಿನ ವಿವಾದದಲ್ಲಿ ಕಳೆಯಬೇಕಾಗುತ್ತದೆ ಹೀಗಾಗಿ ಮಲಗುವ ಕೋಣೆಯಲ್ಲಿ ಪ್ರಾಣಿಗಳ ಫೋಟೋವನ್ನು ಹಾಕಬೇಡಿ ಬದಲಿಗೆ ದೇವರ ಫೋಟೋವನ್ನು ಹಾಕಿಕೊಳ್ಳಿ. ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ನೆರಳನ್ನು ನೀವೆ ನೋಡಿಕೊಳ್ಳಬಾರದು ಅದು ಕೂಡ ಅಶುಭವಾಗುತ್ತದೆ. ಒಂದು ವೇಳೆ ಬೆಳಗ್ಗಿನ ಸೂರ್ಯೋದಯದ ಸಮಯದಲ್ಲಿ ನಿಮ್ಮ ನೆರಳನ್ನು ಪಶ್ಚಿಮದಲ್ಲಿ ನೋಡಿಕೊಂಡರೆ ದೋಷ ಉಂಟಾಗುತ್ತದೆ. ಹೀಗೆ ಬೆಳಿಗ್ಗೆ ಎದ್ದ ತಕ್ಷಣ ದೇವರ ಧ್ಯಾನ ಮಾಡಿ ದೇವರ ಫೋಟೋವನ್ನು ನೋಡುವುದು ಬಹಳ ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ನಿಮ್ಮ ದಿನಚರಿ ಸರಿಯಾಗಿದ್ದರೆ ಸಂತೋಷ ಒಂದು ವೇಳೆ ತಪ್ಪಾಗಿದ್ದಲ್ಲಿ ಇಂದಿನಿಂದಲೆ ಉತ್ತಮ ರೂಢಿಯನ್ನು ಬೆಳೆಸಿಕೊಳ್ಳಿ ಹಾಗೆಯೇ ಇಡಿ ದಿನ ಕೈಗೊಳ್ಳುವ ಕೆಲಸ ಯಶಸ್ವಿಯಾಗಲಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *