Taurus Horoscope: ಸೆಪ್ಟೆಂಬರ್ ತಿಂಗಳು ಈಗಷ್ಟೇ ಶುರುವಾಗಿದೆ. ಈ ತಿಂಗಳು ದ್ವಾದಶ ರಾಶಿಗಳ ಪಾಲಿಗೆ ಹೇಗಿರುತ್ತದೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ. ವೃಷಭ ರಾಶಿಯವರಿಗೆ ಹೇಗಿರುತ್ತದೆ ಎಂದು ತಿಳಿಯೋಣ..

1/9/2023, 10/9/2023, 19/9/2023, 28/9/2023 ಈ 4 ರಾಶಿ ಕುಂಡಲಿಗಳನ್ನು ನೋಡಿದರೆ, ವೃಷಭ ರಾಶಿಯವರ ಕುಂಡಲಿ ಬೇರೆ ರಾಶಿಯವರಿಗಿಂತ 80% ಚೆನ್ನಾಗಿದೆ ಎಂದು ಹೇಳಬಹುದು. ವೃಷಭ ರಾಶಿಯವರಿಗೆ ಮುಖ್ಯವಾಗಿ 3 ಗ್ರಹಗಳನ್ನ ತೆಗೆದುಕೊಳ್ಳುತ್ತೇವೆ, ರಾಶಿಯ ಅಧಿಪತಿ ಶುಕ್ರ, ಪೂರ್ವ ಪುಣ್ಯಾಧಿಪತಿ ಬುಧ, ಶನಿದೇವರು ವೃಷಭ ರಾಶಿಯಲ್ಲಿ ಮೂರು ಕಾರಕದಲ್ಲಿದ್ದಾನೆ, ಈ ರಾಶಿಯಲ್ಲಿ ಬುಧ ಮತ್ತು ಶನಿ ಒಂದು ಕಾರಕತ್ವದಲ್ಲಿ ಇರುವುದಿಲ್ಲ, ಎರಡು ಕಾರಕತ್ವದಲ್ಲಿ ಇರಲಿದ್ದಾನೆ. ಹಾಗಾಗಿ 80% ವೃಷಭ ರಾಶಿಯವರಿಗೆ ಒಳ್ಳೆಯದೇ ಆಗುತ್ತದೆ..

ಒಳ್ಳೆಯದು ಯಾವ ರೀತಿ ಆಗುತ್ತದೆ ಎಂದು ಹೇಳುವುದಾದರೆ, ಬ್ಯುಸಿನೆಸ್ ಮಾಡಿತ್ತಿರುವವರಿಗೆ ಮತ್ತು ಕೆಲಸ ಮಾಡುತ್ತಿರುವವರಿಗೆ ಇಬ್ಬರಿಗೂ ಕೂಡ ಸಮವಾದ ರೀತಿಯಲ್ಲಿ ಒಳ್ಳೆಯ ಲಾಭ ಮತ್ತು ಬೆಳವಣಿಗೆ ಇರುತ್ತದೆ. ಬಿಸಿನೆಸ್ ಮಾಡುತ್ತಿರುವವರಿಗೆ ಯಾವುದೇ ಥರ ಬಿಸಿನೆಸ್ ಇರಲಿ, ಖರೀದಿ ಮಾಡುವುದು ಮತ್ತು ಮಾರಾಟ ಮಾಡುವುದು ಎರಡು ಥರದ ಬಿಸಿನೆಸ್ ಇದ್ದರು ಅಥವಾ ಬೇರೆ ಯಾವುದೇ ಬಿಸಿನೆಸ್ ಇದ್ದರು ಕೂಡ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಕೈತುಂಬಾ ಹಣ ಸಿಗುತ್ತದೆ.

ಇನ್ನು ಕೆಲಸ ಮಾಡುತ್ತಿರುವವರಿಗೆ ಸರ್ಕಾರಿ ಕೆಲಸವಾಗಲಿ ಅಥವಾ ಪ್ರೈವೇಟ್ ಕೆಲಸವಾಗಲಿ, ಯಾವುದೇ ಕೆಲಸ ಮಾಡುತ್ತಿರುವವರಿಗೆ ನಿಮ್ಮ ಕೆಲಸಕ್ಕೆ ತಕ್ಕ ಇನ್ಕ್ರಿಮೆಂಟ್, ಸಂಬಳ ಎಲ್ಲವೂ ಸಿಗುತ್ತದೆ. ಶುಕ್ರ ಗ್ರಹ 3ನೇ ಮನೆಯಲ್ಲಿ ಇರುವುದರಿಂದ ಸ್ವಲ್ಪ ಆಚೆ ಈಚೆ ಆಗುತ್ತದೆ, ಅದನ್ನು ಹೊರತುಪಡಿಸಿ, ವೃಷಭ ರಾಶಿಯವರಿಗೆ ಇನ್ನೆಲ್ಲಾ ವಿಚಾರದಲ್ಲೂ ಒಳ್ಳೆಯದೇ ಆಗುತ್ತದೆ. ಈ ವೇಳೆ ಜಮೀನು ಖರೀದಿ ಮಾಡುವ ಯೋಗ, ಜೊತೆಗೆ ಕೆಲಸಕ್ಕಾಗಿ ಹೊರದೇಶಕ್ಕೆ ಹೋಗುವ ಯೋಗ ಕೂಡ ಇದೆ, ಅಲ್ಲಿಗೆ ಹೋಗಿ ಕೆಲಕಾಲ ಇದ್ದು ಚೆನ್ನಾಗಿ ಹಣ ಸಂಪಾದನೆ ಮಾಡಿಕೊಂಡು ಬರುವ ಯೋಗವಿದೆ..

ನಿಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇದ್ದರು ಈ ವೇಳೆ ಎಲ್ಲವೂ ಸರಿ ಹೋಗುತ್ತದೆ. ಗಂಡ ಹೆಂಡತಿಯರ ನಡುವೆ ಏನಾದರೂ ಮನಸ್ತಾಪ ಇದ್ದರೆ ಸರಿಹೋಗುತ್ತದೆ. ಒಡಹುಟ್ಟಿದವರ ಜೊತೆಗೆ ಸಮಸ್ಯೆ ಇದ್ದರೆ ಅದು ಕೂಡ ಸರಿಹೋಗುತ್ತದೆ.. ಹಾಗೆಯೇ ಕೆಲಸದ ವಿಚಾರದಲ್ಲಿ ಯಾವುದಾದರೂ ಸಣ್ಣ ಪುಟ್ಟ ತೊಂದರೆಗಳು ಇದ್ದರೆ ಅದೆಲ್ಲವೂ ಬಗೆಹರಿಯುತ್ತದೆ. ಈ ತಿಂಗಳು ವೃಷಭ ರಾಶಿಯವರಿಗೆ ಹೆಚ್ಚಿನ ತೊಂದರೆ ಏನು ಇಲ್ಲ, ಒಂದು ವೇಳೆ ತೊಂದರೆ ಆಗುತ್ತದೆ ಎಂದರೆ ಅದು ವೃಷಭ ರಾಶಿಯ ಹೆಣ್ಣುಮಕ್ಕಳಿಗೆ ಆಗುವ ಸಾಧ್ಯತೆ ಇರುತ್ತದೆ.

ಸೂರ್ಯ ಮತ್ತು ಬುಧನ ಸಂಯೋಜನೆ, ಶುಕ್ರ3ನೇ ಮನೆಯಲ್ಲಿ ಇರುವುದು, ಕೇತು 6ನೇ ಮನೆಯಲ್ಲಿ, ರಾಹು 12ನೇ ಮನೆಯಲ್ಲಿ ಇರುವುದರಿಂದ ಹೆಣ್ಣುಮಕ್ಕಳಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು. ಮನೆಯಲ್ಲಿರುವ ಅಕ್ಕ, ತಂಗಿ, ಪತ್ನಿ ಹೀಗೆ ಯಾರಿಗಾದರು ಆರೋಗ್ಯ ಸಮಸ್ಯೆ ಉಂಟಾದರೆ ಅದರಿಂದ ನಿಮಗೆ ಮಾನಸಿಕವಾಗಿ ವೇದನೆ ಆಗಬಹುದು. ಮನೆಯಲ್ಲಿ 50 ವರ್ಷ ದಾಟಿದ ಹೆಣ್ಣುಮಕ್ಕಳು ಇದ್ದರೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಈ ತೊಂದರೆಗಳಿಂದ ಪರಿಹಾರ ಪಡೆಯಬೇಕು ಎಂದರೆ, ಶುಕ್ರ ಈ ರಾಶಿಯ ಅಧಿಪತಿ ಆಗಿರುವುದರಿಂದ ಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ. ದೇವಿಗೆ ಇಷ್ಟ ಅಗುವಂಥ ಡ್ರೈ ಫ್ರೂಟ್ಸ್ ಇಂದ ನೈವೇದ್ಯ ಮಾಡಿ, ಅದನ್ನು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಂಚಿ. ಮನೆಯ ಹತ್ತಿರ ಇರುವ ಕಷ್ಟದಲ್ಲಿರುವ ಸುಮಂಗಲಿಯರನ್ನು ಮನೆಗೆ ಕರೆದು, ಅವರಿಗೆ ಅರಿಶಿನ ಕುಂಕುಮದ ಜೊತೆಗೆ ವಸ್ತ್ರ ಅಥವಾ ನಿಮ್ಮಿಂದ ಆದಷ್ಟು ಕಾಣಿಕೆ ನೀಡಿ ಅವರ ಆಶೀರ್ವಾದ ಪಡೆಯಿರಿ.

ಲಕ್ಷ್ಮಿಯ ಪೂಜೆ ಮಾಡಬೇಕಿರುವುದರಿಂದ, ಜೂಗಳಲ್ಲಿ ಯಾರಾದರೂ ಬಿಳಿ ಆನೆ ಸಾಕುತ್ತಿದ್ದರೆ ಡೊನೇಷನ್ ಕೊಡಬಹುದು. ಇನ್ನು ಲಕ್ಷ್ಮಿಯ ಜೊತೆಯಲ್ಲಿ ನಾರಾಯಣ ಕೂಡ ಇರುವುದರಿಂದ, ನಾರಾಯಣ ವಾಹನ ಗರುಡ, ಹಾಗಾಗಿ ಗರುಡ ಪಕ್ಷಿಗು ಡೊನೇಷನ್ ಕೊಡಬಹುದು. ಇದರಿಂದ ವೃಷಭ ರಾಶಿಯವರಿಗೆ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *