ವೃಷಭ ರಾಶಿಯವರು ಅಷ್ಟು ಸುಲಭವಾಗಿ ಯಾರಿಗೂ ಬಗ್ಗಲ್ಲ ಇವರು ತಿರುಗಿ ಬಿದ್ರೆ ಅಷ್ಟೆ, ಇವರ ಗುಣ ಸ್ವಭಾವ ಹೇಗಿರತ್ತೆ ಗೊತ್ತಾ
ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ, ಭವಿಷ್ಯವನ್ನು ಹೊಂದಿರುತ್ತಾರೆ. ಅದರಂತೆ ದ್ವಾದಶ ರಾಶಿಗಳಲ್ಲಿ ಎರಡನೆ ರಾಶಿ ವೃಷಭ ರಾಶಿಯವರ ಗುಣ ಸ್ವಭಾವ, ಅವರ ಸ್ಟ್ರೆಂತ್ ಹಾಗೂ ವೀಕ್ನೆಸ್ ಬಗ್ಗೆ ಈ ಲೇಖನದಲ್ಲಿ ನೋಡೋಣ. ವೃಷಭ ರಾಶಿ…