ದೈರ್ಯಶಾಲಿ ಹಾಗೂ ಬುದ್ದಿವಂತ ಸ್ವಭಾವ ಹೊಂದಿರುವ ಈ ಸಿಂಹ ರಾಶಿಯವರ, ಜೂನ್ ತಿಂಗಳ ರಾಶಿಫಲ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಗೆ ತಕ್ಕಂತೆ ಅದರದೇ ಆದ ನಕ್ಷತ್ರ ಹೊಂದಿದ್ದು ಇನ್ನೂ ಈ ರಾಶಿ ಹಾಗೂ ನಕ್ಷತ್ರ ಅನುಗುಣವಾಗಿ ಒಬ್ಬ ವ್ಯಕ್ತಿ ಗುಣ ನಡತೆ ಆರೋಗ್ಯ ಹಾಗೂ ಆತನ ಉದ್ಯೋಗ ಒಟ್ಟಾರೆ ಭವಿಷ್ಯವನ್ನು ತಿಳಿದು ಕೊಳ್ಳಬಹುದು ಎಲ್ಲರಿಗೂ ತಿಳಿದ…