ಆಟೋ ಟ್ಯಾಕ್ಸಿ ಗೂಡ್ಸ್ ವಾಹನ ಖರೀದಿಸಲು ಸರ್ಕಾರದಿಂದ 2.50 ಲಕ್ಷ ಸಬ್ಸಿಡಿ ಸಹಾಯಧನ, ಇದಕ್ಕೆ ಅರ್ಜಿ ಹಾಕೋದು ಹೇಗೆ? ಸಂಪೂರ್ಣ ಮಾಹಿತಿ
ಜೀವನದಲ್ಲಿ ಸ್ವಂತ ಉದ್ಯೋಗ ಮಾಡಲು ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಅನ್ನುತ್ತಾರೆ ಪ್ರತಿಯೊಬ್ಬರಿಗೂ ಕನಸಿದೆ ಜೀವನದಲ್ಲಿ ತನ್ನದು ಸ್ವಂತ ಅಂತ ಏನಾದರೂ ಒಂದು ಮಾಡಬೇಕು ಎನ್ನುವುದು ಅಂತವರಿಗೆ ನಮ್ಮ ಸರ್ಕಾರ ಒಂದು ಒಳ್ಳೆಯ ಅವಕಾಶವನ್ನು ಒದಗಿಸುವ ಛಲ ಹೊಂದಿದ್ದು ಈ…