ಆ್ಯಂಕರ್ ಅನುಶ್ರೀಗೆ ಶಿವಣ್ಣ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ, ಅನುಶ್ರೀ ಫುಲ್ ಫಿದಾ
ಆ್ಯಂಕರ್ ಅನುಶ್ರೀ ಎಂದರೆ ಎಲ್ಲರಿಗೂ ಗೊತ್ತು, ಅವರು ಮಾತು ಬಲು ಹುರುಪು. ಅಷ್ಟು ಸುಪ್ರಸಿದ್ಧಿ ಪಡೆದ ಅನುಶ್ರೀ ಬದುಕಿನ ಕಥೆ ಜನರಿಗೆ ತಿಳಿದಿಲ್ಲ. ಮಂಗಳೂರಿನ ಒಂದು ಮೂಲೆಯಿಂದ ಆಂಕರ್ ಆಗಬೇಕು ಅನ್ನುವ ಕನಸು ಹೊತ್ತು ಬೆಂಗಳೂರಿಗೆ ಬಂದಿಳಿದವರು ಅನುಶ್ರೀ. ಅನುಶ್ರೀ ದೂರದರ್ಶನದಲ್ಲಿ…