ಚಾಣಕ್ಯ ಪ್ರಕಾರ ಯಾವ ರೀತಿಯ ಮಹಿಳೆಯರು ಪುರುಷರಿಗೆ ಅದೃಷ್ಟವನ್ನು ತರುತ್ತಾರೆ ಗೊತ್ತಾ, ತಿಳಿದುಕೊಳ್ಳಿ
ಚಾಣಕ್ಯ ಭಾರತದ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಚಾಣಕ್ಯ ಗ್ರಂಥದಲ್ಲಿ ಕೇವಲ ನಾಯಕತ್ವ ಹಾಗೂ ಆಡಳಿತದ ಕುರಿತಂತೆ ಮಾತ್ರವಲ್ಲದೇ ದೈನಂದಿನ ಜೀವನದಲ್ಲಿ ಹೇಗೆ ಜೀವನವನ್ನು ನಡೆಸಬೇಕು ಎನ್ನುವ ಕುರಿತಂತೆ ಕೂಡ ಸಂಪೂರ್ಣ ವಿವರವಾಗಿ ಇಂದಿನ ಜನತೆ ಅದನ್ನು…