ಸಾವಿರಾರು ಗೋಪಿಕೆಯರನ್ನ ಮದುವೆಯಾದ ಶ್ರೀಕೃಷ್ಣ, ರಾಧೆಯನ್ನು ಮಾತ್ರ ಮದುವೆಯಾಗಲಿಲ್ಲ ಯಾಕೆ ಗೊತ್ತಾ

0 7

ಶ್ರೀ ವಿಷ್ಣು ಪ್ರತಿ ಯುಗದಲ್ಲಿ ಸಹ ಅವತಾರವನ್ನು ತಾಳಿ ಜನರ ಉದ್ದಾರಕ್ಕೆ ಹುಟ್ಟಿ ಬರುತಿದ್ದ ಅವನ ಜೊತೆ ಅವನ ಪ್ರಿಯಾ ಮಡದಿ ಶ್ರೀ ಲಕ್ಷ್ಮೀ ಸಹ ವಿವಿಧ ಅವತಾರಗಳನ್ನು ಎತ್ತಿ ಅವನ ಜೊತೆಯಾಗಿ ಹುಟ್ಟಿ ಬರುತ್ತಾಳೆ ದ್ವಾಪರ ಯುಗದಲ್ಲಿ ವಿಷ್ಣು ಕೃಷ್ಣನಾಗಿ ಹುಟ್ಟಿ ಬರುತ್ತಾನೆ ಶ್ರೀ ಕೃಷ್ಣ ತನ್ನ ಇಡೀ ಜೀವನದಲ್ಲಿ ಜನರಿಗೆ ಕೇವಲ ಜ್ಞಾನವನ್ನು ನೀಡಿದ್ದಾನೆ ಕೃಷ್ಣನನ್ನು ಗೋಪಾಲ ಮೋಹನ ಹಾಗೂ ಘನಶ್ಯಾಮ ದೇವಕಿನಂದ ಕಿಶೋರ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಿದ್ದರು.

ರಾಧೆ ಕೃಷ್ಣ ಪ್ರೇಮಿಸಿದ್ದರಾದರೂ ಅವರು ಮದುವೆಯಾಗಲಿಲ್ಲ ಕೃಷ್ಣನಿಗೆ ಎಂಟು ಜನ ಪತ್ನಿಯರು ಇದ್ದರು ಹಾಗೆಯೇ ಪುರಾಣದ ಪ್ರಕಾರ ಕೃಷ್ಣ ಹದಿನಾರು ಸಾವಿರ ಗೋಪಿಕೆಯರನ್ನು ವಿವಾಹವಾಗಿದ್ದಾನೆ ದೇವಕಿ ಹಾಗೂ ವಾಸುದೇವನ ಎಂಟನೇ ಪುತ್ರನೇ ಶ್ರೀ ಕೃಷ್ಣ ನಾವು ಈ ಲೇಖನದ ಮೂಲಕ ಸಾವಿರಾರು ಗೋಪಿಕೆಯರನ್ನು ವಿವಾಹವಾದ ಕೃಷ್ಣ ರಾಧೆಯನ್ನು ಮದುವೆ ಆಗದೆ ಇರುವ ಕಾರಣದ ಬಗ್ಗೆ ತಿಳಿದುಕೊಳ್ಳೋಣ.

ರಾಧೆ ಕೃಷ್ಣನಿಗಿಂತ ಐದು ವರ್ಷ ದೊಡ್ಡವಳು ಶ್ರೀ ವಿಷ್ಣು ಪ್ರತಿ ಯುಗದಲ್ಲಿ ಸಹ ಅವತಾರವನ್ನು ತಾಳಿ ಜನರ ಉದ್ದಾರಕ್ಕೆ ಹುಟ್ಟಿ ಬರುತಿದ್ದ ಅವನ ಜೊತೆ ಅವನ ಪ್ರಿಯಾ ಮಡದಿ ಶ್ರೀ ಲಕ್ಷ್ಮೀ ಸಹ ವಿವಿಧ ಅವತಾರಗಳನ್ನು ಎತ್ತಿ ಅವನ ಜೊತೆಯಾಗಿ ಹುಟ್ಟಿ ಬರುತ್ತಾಳೆ ದ್ವಾಪರ ಯುಗದಲ್ಲಿ ವಿಷ್ಣು ತನ್ನ ಪತ್ನಿಯಾದ ಪತ್ನಿಗೆ ತನಗೂ ಮುಂಚೆಯೇ ಹುಟ್ಟುವುದಕ್ಕೆ ಆಜ್ಞೆ ಪಡಿಸುತ್ತಾಳೆ ಆದರೆ ವಿಷ್ಣು ಒಪ್ಪುವುದು ಇಲ್ಲ ಆಗ ಕಡೆಗೂ ಒಪ್ಪಿದ ಶ್ರೀ ದೇವಿ ಆದರೂ ಕೂಡ ವಿಷ್ಣುವಿಗೆ ಷರತ್ತನ್ನು ಹಾಕುತ್ತಾಳೆ ತಾನೇ ಮೊದಲು ಜನಿಸುತ್ತೇನೆ ಆದರೆ ನೀವು ಜನಿಸಿದ ಬಳಿಕ ನಾನು ಕಣ್ಣನ್ನು ತೆರೆಯುತ್ತೇನೆ ಎಂದು ಹೇಳುತ್ತಾಳೆ

ಈ ಷರತ್ತಿಗೆ ವಿಷ್ಣು ಒಪ್ಪುತ್ತಾನೆ ಆಗ ಲಕ್ಷ್ಮಿ ದೇವಿ ಮೊದಲು ಭೂಮಿ ಮೇಲೆ ಜನಿಸುತ್ತಾಳೆ .ಲಕ್ಷ್ಮಿ ಯಮುನಾ ನದಿಯಲ್ಲಿ ದೊಡ್ಡ ಕಮಲದ ಮಧ್ಯದಲ್ಲಿ ಜನಿಸುತ್ತಾಳೆ ಆಗ ಅಲ್ಲಿ ವಾಸವಿದ್ದ ವೃಷಭನು ಎನ್ನುವ ಯಾದವ ರಾಧಳನ್ನು ನೋಡಿ ದೇವರೇ ನಮಗೆ ಈ ಮಗುವನ್ನು ಕೊಟ್ಟಿರುವನು ಎಂದು ಭಾವಿಸಿ ಅದನ್ನು ಮನೆಗೆ ಕರೆದುಕೊಂಡು ಹೋದನು ತನ್ನ ಹೆಂಡತಿಗೆ ತೋರಿಸು ಅವರಿಬ್ಬರೂ ಮಗುವಿಗೆ ರಾಧೆ ಎಂದು ಹೆಸರು ಇಟ್ಟರು .

ಆದರೆ ರಾಧೆ ಐದು ವರ್ಷವಾದರು ತನ್ನ ಕಣ್ಣನ್ನು ಬಿಡದೆ ಇದ್ದದ್ದನ್ನು ಕಂಡು ವ್ಯಥೆ ಪಡುತ್ತಾರೆ ಹಾಗೆಯೇ ಕೃಷ್ಣ ಜನಿಸುತ್ತಾನೆ ಈ ಅವತಾರ ಕೃಷ್ಣನ ಎಂಟನೇ ಅವತಾರವಾಗಿದೆ ವಿಷ್ಣು ಈ ಅವತಾರ ಧರಿಸಲು ಎರಡು ಕಾರಣಗಳು ಇರುತ್ತದೆ ಭೂ ದೇವಿ ತನ್ನ ಬಾರವನ್ನು ತಗ್ಗಿಸಲು ವಿಷ್ಣು ವನ್ನು ಕೇಳಿಕೊಂಡಿದ್ದಳು ಹಾಗೆಯೇ ಮಥುರ ನಗರದ ಅರಸನಾದ ಕಂಸನು ಬಹಳ ದುಷ್ಟನಾಗಿದ್ದು ಅಲ್ಲಿನ ಜನರಿಗೆ ಬಾರಿ ತೊಂದರೆಯನ್ನು ನೀಡುತ್ತಿದ್ದನು.ಕಂಸನ ತಂಗಿಯಾದ ದೇವಕಿ ವಸುದೇವನನ್ನು ಮದುವೆ ಆದಾಗ ಅಶರೀರ ವಾಣಿ ಕೇಳಿಸಿತು ಕಂಸನಿಗೆ ಮರಣ ನಿನ್ನ ಮಗನಿಂದ ಎಂದು ತಿಳಿಸಿತು ಹಾಗಾಗಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ತಂಗಿಯನ್ನು ಕೊಲ್ಲಲು ಮುಂದಾದಾಗ ಅದನ್ನು ತಡೆದ ವಸುದೇವ ತಮಗೆ ಜನಿಸುವ ಪ್ರತಿ ಮಗುವನ್ನು ತಂದು ಒಪ್ಪಿಸುತ್ತೆನೆ ಎಂದು ಹೇಳುತ್ತಾರೆ

ಹಾಗಾಗಿ ಕಂಸ ಅವರಿಬ್ಬರನ್ನು ಸೆರೆ ಮನೆಯಲ್ಲಿ ಇಡುತ್ತಾನೆ ಅವರಿಗೆ ಜನಿಸಿದ ಪ್ರತಿ ಮಾಗುವನ್ನು ಕಂಸ ಸಾಯಿಸುತ್ತಾನೆ ಸೆರೆ ಮನೆಯಲ್ಲಿ ಇದ್ದ ದೇವಕಿಗೆ ಕೃಷ್ಣ ಜನಿಸುತ್ತಾನೆ ವಸುದೇವ ಬೇರೆ ಕಡೆ ಮಗುವನ್ನು ಸಾಗಿಸುತ್ತಾನೆ ಹಾಗೆಯೇ ಅವತ್ತೇ ಯಶೋಧಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು ಕೃಷ್ಣ ನನ್ನು ಆಕೆಯ ಪಕ್ಕದಲ್ಲಿ ಮಲಗಿಸಿ ಅಲ್ಲಿದ್ದ ಹೆಣ್ಣು ಮಗುವನ್ನು ಹೊತ್ತು ವಾಪಸ್ ಜೈಲಿಗೆ ಬರುತ್ತಾನೆ .

ಹೆಣ್ಣು ಮಗುವನ್ನು ನೋಡಿದ ಕಾವಲುಗಾರರು ಕಂಸನಿಗೆ ತಿಳಿಸುತ್ತಾರೆ ಅದನ್ನು ನೋಡಿ ಕಂಸ ಹೆಣ್ಣು ಮಗು ಎನು ಮಾಡುತ್ತದೆ ಎಂದಾಗ ಮಗು ಮೇಲೆ ಹೋಗಿ ನಿನ್ನನ್ನು ಕೊಲ್ಲುವವನು ಬೇರೆ ಕಡೆ ಇದ್ದಾನೆ ಎಂದು ಹೇಳಿ ಮಾಯ ಆಗುತ್ತದೆ ಯಶೋಧಾ ಬಳಿ ಕೃಷ್ಣ ಬೆಳೆಯುತ್ತಾನೆ ನಾರದ ಮುನಿಗಳು ರಾಧೆಯ ಬಗ್ಗೆ ಗಮನಿಸಲು ರಾಧೆಯ ಮನೆಗೆ ಬರುತ್ತಾರೆ ಆದರೆ ಅಲ್ಲಿ ನಾರದ ಮುನಿಗಳಿಗೆ ಪಾದ ಪೂಜೆ ಮಾಡುತ್ತಾರೆ ಹಾಗೆಯೇ ರಾಧೆಗೆ ಕಣ್ಣು ಕಾಣದ ಬಗ್ಗೆ ಹೇಳುತ್ತಾರೆ ಹಾಗೆಯೇ ನಾರದ ಯಶೋಧಾ ಕುಟುಂಬವನ್ನು ಬರಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ

ನಾರದರ ಸಲಹೆಯಂತೆ ಯಶೋಧಾ ಇಡೀ ಪರಿವಾರವನ್ನು ಆಹ್ವಾನಿಸುತ್ತಾರೆ ಆಗ ಪುಟ್ಟ ಕೃಷ್ಣನ ಬಳಿ ಇದ್ದ ರಾಧೆ ಕಣ್ಣನ್ನು ಬಿಟ್ಟು ನೋಡುತ್ತಾಳೆ ಇದರಿಂದ ಎಲರಿಗೂ ಕುಷಿಯನ್ನು ತರುತ್ತದೆ ಆಗಿನಿಂದ ಅವರಿಬ್ಬರ ಸ್ನೇಹ ಗೆಳತನ ಪ್ರೀತಿ ಎಲ್ಲವೂ ಸಹ ಬಾಲ್ಯ ದಿಂದಲೇ ಆರಂಭ ಆಗುತ್ತದೆ ಬೃಂದಾವನದಲ್ಲಿ ಇದ್ದ ಗೋಪಿಕೆಯರ ಮನಸ್ಸು ಕೃಷ್ಣನ ಮೇಲೆ ಇತ್ತು ಆದರೆ ಕೃಷ್ಣನ ಮನಸ್ಸು ರಾಧೆಯ ಮೇಲೆ ಇತ್ತು .

ಕೃಷ್ಣ ರಾಧೆ ಇಬ್ಬರು ಬೇರೆ ಬೇರೆ ಆಗಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ ಕೃಷ್ಣ ಬಾಲ್ಯ ವ್ಯವಸ್ಥೆಯಿಂದ ಯೌವನಕ್ಕೆ ಬಂದಾಗ ದೊಡ್ಡ ಕರ್ತವ್ಯ ನಿರ್ವಹಿಸುವುದು ಬರುತ್ತದೆ ಕಂಸ ವಧೆ ಮಾಡುವುದು ಹಾಗೆಯೇ ಕಂಸನ ವಧೆಯೆ ಕೃಷ್ಣನ ಮೊದಲ ಗುರಿಯಾಗಿತ್ತು ಹಾಗೆಯೇ ಕರ್ತವ್ಯ ಕೂಡ ಆಗಿತ್ತು ತನ್ನ ಅಣ್ಣ ಬಲರಾಮನ ಜೊತೆಗೆ ಮಥುರಾಗೆ ಹೋಗಲು ಸಜ್ಜಾಗುತ್ತಾರೆ ಆಗ ರಾಧೆ ಮದುವೆ ಆಗಿ ಜೊತೆಗೆ ಇರುವ ವಿಷಯ ಹೇಳುತ್ತಾಳೆ ಆದರೆ ಕೃಷ್ಣ ಸಮಾಧಾನ ಮಾಡಿ ಎರಡು ದೇಹ ಇದ್ದರೂ ನಮ್ಮದು ಒಂದೇ ಆತ್ಮ ಮದುವೆ ಎನ್ನೋದು ಒಂದು ತಾತ್ಕಾಲಿಕ ಬಂಧ ಎಂದು ಹೇಳುತ್ತಾನೆ .

ರಾಧೆ ಕೃಷ್ಣ ನನ್ನು ಮಥುರಾ ಗೆ ಕಳುಹಿಸಿಕೊಡುತ್ತಾಳೆ ಕೃಷ್ಣ ಹಾಗೂ ರಾಧೆಯ ಮದುವೆ ಆಗದೆ ಇರಲು ಇದೆ ಮುಖ್ಯ ಕಾರಣ ನಂತರ ಕೃಷ್ಣ ಎಂಟು ಜನರನ್ನು ಮದುವೆ ಆಗುತ್ತಾನೆ ಅವರಲ್ಲಿ ರುಕ್ಮಿಣಿ ಸತ್ಯಭಾಮ ಜಾಂಬವತಿ ಕಲಿಂದಿ ನಗ್ನಾಜಿತಿ ಮಿತ್ರಾವಿಂದ ಭದ್ರ ಹಾಗೂ ಲಕ್ಷ್ಮಣ ಇವರನ್ನು ಕೃಷ್ಣನ ಅಷ್ಟ ಪತ್ನಿಯರು ಎಂದು ಕರೆಯುತ್ತಾರೆ.

ಈ ಎಂಟು ಜನರಿಗೆ ಒಂಬತ್ತು ಜನ ಪತ್ನಿಯರು ಇದ್ದರು ಪತ್ನಿಯರಲ್ಲಿ ರುಕ್ಮಿಣಿ ಹಾಗೂ ಸತ್ಯಭಾಮ ಅವರನ್ನು ಶ್ರೀದೇವಿ ಹಾಗೂ ಭೂ ದೇವಿ ಎಂದು ಪೂಜಿಸಲಾಗುತ್ತದೆ ಇವರಲ್ಲದೆ ಕೃಷ್ಣನಿಗೆ ಹದಿನಾರು ಸಾವಿರ ಮಡದಿಯರು ಇದ್ದರು ಎಂದು ಪುರಾಣಗಳು ತಿಳಿಸುತ್ತದೆ ಇದರ ಹಿಂದೆ ಒಂದು ಕಾರಣ ಇದೆ ನರಕಾಸುರ ಎನ್ನುವ ರಾಕ್ಷಸ ಇವರೆಲ್ಲರನ್ನೂ ಬಂಧಿಸಿ ಅರಮನೆಯಲ್ಲಿ ತಂದು ಇಟ್ಟಿ ಕೊಂಡಿದ್ದ ಇವರು ರಾಕ್ಷಸನಿಂದ ಪಾರು ಮಾಡುವಂತೆ ಕೃಷ್ಣನನ್ನು ಕೇಳಿಕೊಂಡಾಗ ಅವರ ಮೋರೆಗೆ ಒಗುಟ್ಟ ಶ್ರೀ ಕೃಷ್ಣ ನರಕಾಸುರ ರಾಕ್ಷಸನನ್ನು ಸಂಹರಿಸಿ ಅವರಿಂದ ಇವರೆಲ್ಲರನ್ನೂ ಬಂದ ಮುಕ್ತಗೊಳಿಸಿದರು.

ಇವರ ಪೋಷಕರು ಮನೆಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ ಆಗ ಶ್ರೀ ಕೃಷ್ಣ ಗೋಪಿಕೆಯರನ್ನು ಮದುವೆ ಆದ ಎಂದು ಪುರಾಣಗಳು ಹೇಳುತ್ತದೆ ಅವರೆಲ್ಲರಿಗೂ ಕೋಟೆಗಳನ್ನು ನಿರ್ಮಿಸಿ ಬೃಹತ್ ಅರಮನೆಯ ಅಂತಃಪುರದಲ್ಲಿ ಇರಿಸಿದನು ಈ ರೀತಿಯಾಗಿ ಕೃಷ್ಣ ಹದಿನಾರು ಸಾವಿರದ ಎಂಟು ಜನರನ್ನು ವಿವಾಹವಾಗಿದ್ದಾನೆ .

Leave A Reply

Your email address will not be published.