ಒಂದು ಎಕರೆಯಲ್ಲಿ 15 ಲಕ್ಷದವರೆಗೆ ಆಧಾಯ ಕೊಡುವ ಈ ಅಲೋವೆರಾ ಕೃಷಿ ಕುರಿತು ಸಂಪೂರ್ಣ ಮಾಹಿತಿ
ಹಳೆಯ ಕೃಷಿ ಪದ್ಧತಿಯನ್ನು ಬಿಟ್ಟು ಹೊಸದಾಗಿ ಹೊಸ ಹೊಸ ಬೆಳೆಯನ್ನು ಬೆಳೆಯುವುದರಿಂದ ಕೃಷಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಕೃಷಿಯ ಜೊತೆಗೆ ರೈತರು ಅಲೋವೆರಾ ಬೆಳೆಯುವುದರಿಂದ ಅಧಿಕ ಪ್ರಮಾಣದಲ್ಲಿ ಲಾಭ ಗಳಿಸಬಹುದು. ಅಲೋವೆರಾ ಪ್ರಾಚೀನ ಕಾಲದಿಂದಲೂ ಆಯುರ್ವೇದಿಕ್ ಗುಣಗಳನ್ನು ಹೊಂದಿದೆ ಆದ್ದರಿಂದ ಅಲೋವೆರಾ…