ವಯಸ್ಸು 50 ಆದ್ರೂ ಇನ್ನು ಯಂಗ್ ಆಗಿ ಕಾಣುವ, ಈ ನಟಿಯ ಒಂದು ದಿನದ ಸಂಭಾವನೆ ಎಷ್ಟಿದೆ ಗೊತ್ತಾ ನಿಜಕ್ಕೂ ಶಾಕ್ ಆಗ್ತೀರಾ
ಯಾವಾಗಲೂ ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ಒಂದು ಮಾತು ಕೇಳಿ ಬರುತ್ತದೆ ಸಿನಿಮಾ ಅಂದರೆ ಹೀರೋಗಳು ಹೀರೋಗಳು ಅಂದರೆ ಸಿನಿಮಾ ಅಲ್ಲಿ ಹೀರೋಯಿನ್ ಗಳಿಗೆ ಹೇಳಿಕೊಳ್ಳುವಷ್ಟು ಬೆಲೆ ಇಲ್ಲ ಒಂದಷ್ಟು ದಿನಗಳ ನಂತರ ನಟಿಯರು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಹೇಳಿಕೊಳ್ಳುವಷ್ಟು ಬೇಡಿಕೆ ಅವರಿಗೆ ಇರುವುದಿಲ್ಲ ಎಂದು.…