Daily Archives

November 2, 2022

ಕನ್ಯಾರಾಶಿ: ಈ ತಿಂಗಳಲ್ಲಿ ನಿಮಗೆ ಹಣಕಾಸಿನ ತೊಂದರೆಯಿಲ್ಲ ಆದ್ರೆ ಶನಿಯಿಂದ ಈ ಒಂದು ವಿಚಾರದಲ್ಲಿ ಎಚ್ಚರವಾಗಿರಿ

ನವೆಂಬರ್ ತಿಂಗಳಿನಲ್ಲಿ ಕನ್ಯಾರಾಶಿ ಅವರ ಮೇಲೆ ಗುರುವಿನ ದೃಷ್ಟಿ ಒಳಿತಾಗಿದೆ. ರಾಹುಗ್ರಸ್ತ ಚಂದ್ರಗ್ರಹಣದ ಸಂದರ್ಭದಲ್ಲಿ ತಂದೆ ತಾಯಿಯರ ಜೊತೆಗೆ ಕೊಂಚಮಟ್ಟಿಗೆ ಕ್ಲೇಶ ಉಂಟಾಗುವ ಸಾಧ್ಯತೆ ಇದೆ. ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಧನ್ವಂತರಿಯ ಮಂತ್ರವನ್ನು ಜಪ ಮಾಡುವುದು ಒಳ್ಳೆಯದು.…