ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಬದುಕಿನ ಕಣ್ಣೀರ ಕಥೆ, ನಿಜಕ್ಕೂ ಇವರ ಗಂಡನಿಗೆ ಏನಾಗಿದೆ ಗೊತ್ತಾ,ಇವರ ಪರಿಸ್ಥಿತಿ ಯಾರಿಗೂ ಬೇಡ
ಇಂದಿನ ಜಗತ್ತಿನಲ್ಲಿ ಸಂಸಾರ ಎನ್ನುದಕ್ಕೆ ಅರ್ಥವೇ ಇಲ್ಲ ಸಣ್ಣ ಸಣ್ಣ ಮುನಿಸು ಕೋಪಕ್ಕು ವಿಚ್ಛೇಧನ ಕೊಡುವಷ್ಟು ಸಮಾಜ ಮುಂದುವರಿದಿದೆ ಇನ್ನೂ ಇದಕ್ಕೆ ಕಾರಣ ನಾವು ಕೂಡ ಸಮಾನರು ನಂಗೂ ಕಾನೂನು ಗೊತ್ತು ಎನ್ನುವ ಅಹಂಕಾರವೋ ಏನೋ ಗೊತ್ತಿಲ್ಲ ಇದರಿಂದ ಸಮಾಜದಲ್ಲಿ ಇರುವ…