ಆಪರೇಷನ್ ಇಲ್ಲದೆ ಪಿತ್ತಕೋಶದಲ್ಲಿನ ಕಲ್ಲು ಹೊರತಗೆಯುವ ಆಯುರ್ವೇದ ಮದ್ದು ಇಲ್ಲಿದೆ
ಗಾಲ್ ಕಲ್ಲುಗಳು ಪಿತ್ತಕೋಶದಲ್ಲಿ ಇರುವ ಜೀರ್ಣಕಾರಿ ದ್ರವದ (ಪಿತ್ತರಸ )ಗಟ್ಟಿಯಾದ ನಿಕ್ಷೇಪಗಳಾಗಿವೆ. ಇದು ಭಾರತದಲ್ಲಿ ಸಾಮಾನ್ಯ ಜನಸಂಖ್ಯೆಯ 10-20%ರಷ್ಟು ಬಾಧಿಸುವ ಸಾಮಾನ್ಯ ಸ್ಥಿತಿಯಾಗಿದೆ.ಪಿತ್ತಕೋಶದಲ್ಲಿನ ಪಿತ್ತರಸವು ಕಿಣ್ವಗಳಿಂದ ಕರಗಿಸಲಾಗದ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಹೊಂದಿದ್ದರೆ, ಅದು ಕಲ್ಲುಗಳನ್ನು ರೂಪಿಸುತ್ತದೆ . ಪಿತ್ತರಸವು ಹೆಚ್ಚು…