ಕೆಮ್ಮೆ ಹಾಗೂ ಕಫ ಸಮಸ್ಯೆಗೆ ತಕ್ಷಣ ಪರಿಹರಿಸುವ ಮನೆಮದ್ದು
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೆಮ್ಮು ಮತ್ತು ಕಫಗಳಿಂದ ಬಳಲುತ್ತಿದ್ದಾರೆ. ವಾತಾವರಣದಲ್ಲಿ ಉಂಟಾಗುವ ಹವಾಮಾನ ಬದಲಾವಣೆ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಮ್ಮು ಕಫವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅದರಿಂದ ಹೊರಬರುವುದಕ್ಕೆ ಮನೆಯಲ್ಲಿ ಸುಲಭವಾಗಿ ಯಾವ ರೀತಿಯಾದಂತಹ ಔಷಧಿಗಳನ್ನು ತಯಾರಿಸಿಕೊಳ್ಳಬಹುದು ಎಂಬುದರ…