Month: June 2021

ಪೆಟ್ರೋಲ್ ಡೀಸೆಲ್ 100 ರೂ. ಆಗಲು ನಿಜವಾದ ಕಾರಣವೇನು? ನೋಡಿ

ವಾಹನಗಳ ಓಡಾಟಕ್ಕೆ ಮುಖ್ಯವಾಗಿ ಬೇಕಾಗಿರುವುದು ಪೆಟ್ರೋಲ್ ಮತ್ತು ಡೀಸೆಲ್. ಪ್ರತಿಯೊಂದು ವ್ಯವಹಾರಗಳಲ್ಲಿಯೂ ವಾಹನ ಅಗತ್ಯವಾಗಿ ಬೇಕಾಗುತ್ತದೆ. ವಾಹನ ಚಲನೆಗೆ ಪೆಟ್ರೋಲ್ ಅವಶ್ಯಕವಾಗಿದೆ. ಆದರೆ ಪೆಟ್ರೋಲ್ ನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್ ಡೌನ್ನ್ನಲ್ಲಿ ಹಣದುಬ್ಬರದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಪೆಟ್ರೋಲ್…

ನಟಿ ಶ್ರುತಿ ಮಗಳ ನಿಜವಾದ ವಯಸ್ಸು ಎಷ್ಟು ಗೊತ್ತೇ? ನಿಜಕ್ಕೂ ಬೆರಗಾಗ್ತೀರಾ

ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ. ಆದರೆ ಅಲ್ಲಿ ಸುದೀರ್ಘ ಕಾಲ ಉಳಿಯುವವರು ತುಂಬಾ ಕಡಿಮೆ. ಅದರಲ್ಲೂ ಕನ್ನಡ ಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ಪರಿಮಿತಿಗಳಲ್ಲಿ ಕೆಲವೊಂದು ನಾಯಕನಟರುಗಳು ಹಲವು ದಶಕಗಳು ನೆಲೆ ನಿಂತಿದ್ದಾಗ ಇಲ್ಲಿಗೆ ಹೆಚ್ಚು ಬಂದು ಹೋಗುತ್ತಿದ್ದವರು ಇತರ…

ಮಾಸ್ಟರ್ ಆನಂದ್ ಮನೆ ಹೇಗಿದೆ ಗೊತ್ತೇ? ಮೊದಲ ಬಾರಿಗೆ ತೋರಿಸ್ತೀವಿ ನೋಡಿ

ಮಾಸ್ಟರ್ ಆನಂದ್ ಓರ್ವ ಕನ್ನಡ ನಟ ಆಗಿದ್ದಾರೆ. ಇವರು ಹಾಸ್ಯನಟ ಮತ್ತು ನಿರ್ದೇಶಕರಾಗಿದ್ದು ಬಾಲ ಕಲಾವಿದನಾಗಿ ಪ್ರಥಮ ಬಾರಿಗೆ ಪ್ರವೇಶ ಪಡೆದಿದ್ದಾರೆ. 1991 ರಲ್ಲಿ ಗೌರಿ ಗಣೇಶದಲ್ಲಿ ಅನಂತ್ ನಾಗ್, ಸಿಹಿ ಕಹಿ ಚಂದ್ರು ಮತ್ತು ರಮೇಶ್ ಭಟ್ ಅವರೊಂದಿಗೆ ಅಭಿನಯಿಸಿದರು.…

ಇವರು ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಧಿಪತಿಗಳು ಆಗಿದ್ದು ಹೇಗೆ? ಇವರ ಕಂಪನಿ ಯಾವುದು ನೋಡಿ

ಇಂದಿನ ದಿನಮಾನದಲ್ಲಿ ಜಗತ್ತು ಹೊಸ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರದತ್ತ ಸಾಗುತ್ತಿದೆ. ಹೊಸ ಯೋಚನೆ, ಚಿಂತನೆಗಳನ್ನು ಮಾಡುತ್ತಾ ನಡೆಯುತ್ತಿದ್ದಾರೆ. ಇಂದಿನ ದಿನಮಾನದಲ್ಲಿ ಸಾಮಾನ್ಯ ನಗದು ಹಣದ ಬಳಕೆ ಕಡಿಮೆಯಾಗಿ ಕ್ರಿಪ್ಟೋ ಕರೆನ್ಸಿಯಂತಹ ವರ್ಚುವಲ್ ಹಣದ ಬಳಕೆ ಹೆಚ್ಚುತ್ತಾ ಹೋಗುತ್ತಿದೆ. ಕ್ರಿಬಟೊ ಕರೆನ್ಸಿಯಲ್ಲಿ…

ಸರ್ಕಾರಿ ಜಾಗದಲ್ಲಿ ನಿಮ್ಮ ಮನೆಯನ್ನು ಕಟ್ಟಿದ್ದರೆ, ಈ ಮಾಹಿತಿ ನಿಮಗಾಗಿ

ಸರ್ಕಾರಿ ಜಾಗಗಳಲ್ಲಿ ಮನೇ ಕಟ್ಟಿಕೊಂಡು ಅಲ್ಲಿಯೇ ವಾಸ ಮಾಡುತ್ತಿದ್ದ ಜನರಿಗೆ ಸರ್ಕಾರದ ಕಡೆಯಿಂದ ಈಗೊಂದು ಸಿಹಿ ಸುದ್ಧಿ ದೊರಕಿದೆ. ಇಷ್ಟು ದಿನ ಅಕ್ರಮವಾಗಿ ಸರ್ಕಾರದ ಜಾಗದಲ್ಲಿ ಮನೇ ಕಟ್ಟಿಕೊಂಡು ವಾಸಿಸುವ ಜನರು ಆ ಜಾಗವನ್ನು ಸಕ್ರಮ ಮಾಡಿಕೊಳ್ಳಲು ಈಗೊಂದು ಅವಕಾಶವನ್ನು ಸರ್ಕಾರ…

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್, ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ

ಲಾಕ್ ಡೌನ್ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ನಿಮ್ಮ ಖಾತೆಗೆ ಜಮ ಮಾಡುವ ಮೂಲಕ ರಾಜ್ಯದ ಬೀದಿ ಬದಿ ವ್ಯಾಪಾರಿಗಳಿಗೊಂದು ಸರ್ಕಾರ ಶುಭ ಸುದ್ದಿಯನ್ನು ನೀಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೂನ್.14ರವರೆಗೆ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ…

ಗಂಡನಿಗೆ ಡೈವರ್ಸ್ ಮಗನೊಂದಿಗೆ ಮದುವೆಯಾದ ಮಹಿಳೆ, ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ

ಕೆಲವೊಂದು ನಮ್ಮ ಸುತ್ತ ಮುತ್ತ ನಡೆಯುವ ಘಟನೆ ಅಥವಾ ವಿಷಯವನ್ನು ಕೇಳಿದರೆ ನಮಗೆ ಆಶರ್ಯವಾಗುತ್ತದೆ. ಕೆಲವು ಘಟನೆಗೆ ಕಾರಣ ಇರುತ್ತದೆ ಆದರೆ ನಮಗೆ ಕಾರಣ ಗೊತ್ತಿರುವುದಿಲ್ಲ. ನಮ್ಮ ಸುತ್ತ ಮುತ್ತ ನಡೆಯುವ ಅಥವಾ ದೇಶ ವಿದೇಶದ ಇಂಟರೆಸ್ಟಿಂಗ್ ಘಟನೆ ಅಥವಾ ವಿಷಯದ…

ಶರೀರದ ಬೊಜ್ಜು ಕರಗಿಸಲು ಸೂಪರ್ ಟೆಕ್ನಿಕ್ ನೋಡಿ

How to fat control kannada health tips: ದೇಹವು ಆರೋಗ್ಯಕರ ತೂಕ ಹೊಂದಿರುವುದಕ್ಕಿಂತ ಹೆಚ್ಚು ತೂಕ ಹೊಂದಿದ್ದರೆ ಅದನ್ನು ಬೊಜ್ಜು ಎನ್ನಬಹುದು. ಈ ಬೊಜ್ಜಿನ ಪ್ರಮಾಣ ಬಹಳ ಹೆಚ್ಚಾದರೆ ಅದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಮಾಡುವುದು ಅದನ್ನು…

ಅಮೇರಿಕಾದಲ್ಲಿ ಮನೆಕೆಲಸದವರು ಹೇಗೆಲ್ಲ ಇರ್ತಾರೆ, ಇವರಿಗೆ ಸಂಬಳ ಎಷ್ಟು ಗೊತ್ತೇ!

ಪ್ರತಿಯೊಂದು ವಿಷಯದಲ್ಲೂ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ಪದ್ಧತಿಗಳು ಇರುತ್ತದೆ ಹಾಗೆ ಮನೆಕೆಲಸದವರನ್ನು ನೇಮಿಸಿಕೊಳ್ಳುವುದು ಅವರ ಸಂಬಳದ ವಿಷಯವೂ ಸಹ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತದೆ. ಜಗತ್ತಿನ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೇರಿಕಾ ದೇಶದಲ್ಲಿ ಮನೆ…

ಈ ಮಾವಿನಹಣ್ಣಿಗೆ ಬಾರಿ ಬೇಡಿಕೆ ಇದರ ಬೆಲೆ 1 ಸಾವಿರ ರೂಪಾಯಿ ಏನಿದರ ವಿಶೇಷ ಇದು ಎಲ್ಲಿದೆ?

ವಿಶೇಷ ರುಚಿಯ ಮಾವು ಸವಿಯಲು ಯಾರಿಗೆ ಇಷ್ಟವಿಲ್ಲ ಹೇಳಿ? ವಿಶೇಷತೆಗೆ ತಕ್ಕಂತೆ ಆಯಾ ತಳಿ ಮಾವಿಗೆ ಬೇಡಿಕೆಯೂ ಹೆಚ್ಚೇ ಇರುತ್ತದೆ. ಮಾವಿನ ಹಣ್ಣಿನ ಸೀಸನ್ ಬರುವುದೇ ತಡ ಥರಾವರಿ ಮಾವುಗಳ ಮಾರಾಟವೂ ಭರ್ಜರಿಯಾಗಿರುತ್ತದೆ. ಹಾಗೆಯೇ ಮಧ್ಯಪ್ರದೇಶದ ಈ ವಿಶೇಷ ತಳಿಯ ಮಾವಿನ…

error: Content is protected !!