ಅಡಿಕೆ ತೋಟ ಮಾಡೋರಿಗಾಗಿ ಈ ಉಪಯುಕ್ತ ಮಾಹಿತಿ
ಕರ್ನಾಟಕ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಅನೇಕ ರೈತರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಡಿಕೆ ಬೆಳೆಯು ವಾರ್ಷಿಕ ಬೆಳೆಯಾಗಿದ್ದು ತೋಟಗಾರಿಕಾ ಬೆಳೆಯಾಗಿದೆ. ಅಡಿಕೆ ಸಸಿಗಳನ್ನು ಹೇಗೆ ನೆಡಬೇಕು ಹಾಗೂ ಅವುಗಳ ಪೋಷಣೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ. ದಕ್ಷಿಣ ಕನ್ನಡ…