Month: June 2021

ಉತ್ತರ ಕರ್ನಾಟಕದ 5 ಚಟ್ನಿ ಪುಡಿ ಮಾಡು ಸುಲಭ ವಿಧಾನ

ಉತ್ತರ ಕರ್ನಾಟಕದ ತಿನಿಸುಗಳು, ಚಟ್ನಿಪುಡಿ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಉತ್ತರ ಕರ್ನಾಟಕದ ಕಡೆ ಹೋದಾಗ ಅಲ್ಲಿಯ ಚಟ್ನಿ ಪುಡಿಗಳನ್ನು ತರಲು ಕಷ್ಟವಾಗುತ್ತದೆ ಆದ್ದರಿಂದ ಮನೆಯಲ್ಲಿ ಮಾಡಿಕೊಳ್ಳುವುದು ಉತ್ತಮ. ಉತ್ತರ ಕರ್ನಾಟಕದ ಚಟ್ನಿಪುಡಿಗಳನ್ನು ಮನೆಯಲ್ಲಿ ಸುಲಭವಾಗಿ ದಿನನಿತ್ಯದ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು…

ಇಡೀ ದೇಶಕ್ಕೆ ದೊಡ್ಡ ಸುದ್ದಿ ಮತ್ತೆ 1 ತಿಂಗಳು ಲಾಕ್ ಡೌನ್ ಆಗುತ್ತಾ?

ಕೊರೋನ ವೈರಸ್ ನ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರುತ್ತಲೆ ಹೋದ ಕಾರಣ ಕರ್ನಾಟಕ ಸರ್ಕಾರ ಲಾಕ್ ಡೌನ್ ಮಾಡಿತು. ಮೇ 25 ರವರೆಗೆ ಲಾಕ್ ಡೌನ್ ಎಂದು ಘೋಷಿಸಿದ ಮುಖ್ಯಮಂತ್ರಿ ಅವರು ಕೊರೋನ ಕೇಸ್ ನಿಯಂತ್ರಣಕ್ಕೆ ಬರದ…

ಕಫ ನಿವಾರಣೆಗೆ ಮನೆಮದ್ದು ಮೂರು ದಿನದಲ್ಲಿ ಮಾಯ

ವಾತಾವರಣ ಅಥವಾ ಕಾಲದ ಬದಲಾವಣೆ ಅಲರ್ಜಿ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ ಮುಂತಾದ ಕಾರಣಗಳಿಂದ ಪ್ರಾಥಮಿಕ ಹಂತದಲ್ಲಿ ಕಂಡುಬರುವ ಕಫದ ಸಮಸ್ಯೆ ಕ್ರಮೇಣ ಎದೆಯ ದೀರ್ಘಾವಧಿ ಕಫದ ಸಮಸ್ಯೆಯಾಗಿ ಬದಲಾಗುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಇದಕ್ಕೆ ಔಷಧಿಯ ಅಗತ್ಯವಿಲ್ಲ ಎಂದುಕೊಳ್ಳುತ್ತಾರೆ ಹಾಗೂ ಅದನ್ನು…

ಅಡುಗೆ ಮನೆಯಲ್ಲಿ ಉಪಯೋಗವಾಗುವ 10 ಟಿಪ್ಸ್ ನಿಮಗಿ

ಮಹಿಳೆಯರು ಅಡುಗೆ ಮಾಡುವಾಗ ಕೆಲವು ಕೆಲಸಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಜಾಬ್ ಮಾಡುವ ಮಹಿಳೆಯರಿಗೆ ಅಡುಗೆ ಮಾಡುವುದು ಸ್ವಲ್ಪ ಕಷ್ಟ ಆಗುತ್ತದೆ ಆದರೆ ಅಡುಗೆಮನೆಯಲ್ಲಿ ನಾವು ಪ್ರತಿನಿತ್ಯ ಮಾಡುವ ಕೆಲಸಗಳಲ್ಲಿ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಬೇಕಾದಷ್ಟು ಸಮಯವನ್ನು ಉಳಿಸಬಹುದು. ಹಾಗಾದರೆ…

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಮಧ್ಯಾಹ್ನದ ಊಟ ಯೋಜನೆಯಡಿ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ

2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಿತು. ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆಬೇಳೆಗಳನ್ನೊಳಗೊಂಡ ಆಹಾರವನ್ನು ಒದಗಿಸಲು ನಿರ್ಧರಿಸಿತ್ತು. ಸರಕಾರ ಪ್ರಾಯೋಜಿತ ಬಿಸಿಯೂಟ…

ಶರೀರದಲ್ಲಿ ರಕ್ತವೃದ್ಧಿಯಾಗಲು ಈ ಒಣಹಣ್ಣುಗಳನ್ನು ತಿನ್ನಿ

ನಿಸರ್ಗದತ್ತವಾಗಿರುವಂತಹ ಕೆಲವು ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹವು ಫಿಟ್ ಆಗಿರುತ್ತದೆ. ಮುಖ್ಯವಾಗಿ ನಾವು ಸಿಹಿ ತಿನಿಸುಗಳು ಹಾಗೂ ಇತರ ಕೆಲವೊಂದು ಖಾದ್ಯಗಳು ಹಾಗೂ ಐಸ್ ಕ್ರಿಮ್ ಗಳಲ್ಲಿ ಬಳಸುವಂತಹ ಒಣ ದ್ರಾಕ್ಷಿಯು ನಮ್ಮ ಆರೋಗ್ಯಕ್ಕೆ ಅತೀ ಉತ್ತಮ. ದ್ರಾಕ್ಷಿ ಹಣ್ಣುಗಳು…

ನಿಮಗೆ ಲೇಟಾಗಿ ಮುಟ್ಟಾಗುತ್ತಿದೆಯೇ, ಈ ಆಹಾರಗಳನ್ನು ಸೇವಿಸಿ ಮುಟ್ಟಿನ ಸಮಸ್ಯೆಗೆ ತಿಂಗಳಲ್ಲೇ ಪರಿಹಾರ

ಸ್ತ್ರೀಯರ ಆರೋಗ್ಯ ಅವರ ಪೀರಿಯಡ್ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ತ್ರೀಯರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪೀರಿಯಡ್ ಆಗಬೇಕು ಲೇಟ್ ಪೀರಿಯಡ್ ಆಗುವುದು ಒಳ್ಳೆಯದಲ್ಲ ಹಾಗೆಯೇ ಅರ್ಲಿ ಪೀರಿಯಡ್ ಆಗುವುದು ಒಳ್ಳೆಯದಲ್ಲ. ಬಹಳಷ್ಟು ಮಹಿಳೆಯರು ಲೇಟ್ ಪೀರಿಯಡ್ ಸಮಸ್ಯೆಯನ್ನು…

ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ

ನಮ್ಮ ಸುತ್ತಮುತ್ತ ಇರುವ ಹಲವು ಗಿಡಗಳು ಔಷಧೀಯ ಗುಣವನ್ನು ಹೊಂದಿರುತ್ತದೆ. ಔಷಧೀಯ ಸಸ್ಯಗಳನ್ನು ಬಳಸಿ ಮನೆಯಲ್ಲೇ ಸುಲಭವಾಗಿ ಮನೆಮದ್ದನ್ನು ತಯಾರಿಸಿ ರೋಗವನ್ನು ಗುಣ ಮಾಡಿಕೊಳ್ಳಬಹುದು. ಅಂತಹ ಔಷಧೀಯ ಗುಣ ಹೊಂದಿರುವ ಗಿಡಗಳಲ್ಲಿ ಮುಳ್ಳು ಹರಿವೆ ಗಿಡವು ಒಂದು ಪ್ರಮುಖ ಔಷಧೀಯ ಗಿಡವಾಗಿದೆ.…

ಒಂದೇ ಒಂದು ಸಪೋಟ ಹಣ್ಣು ತಿನ್ನೋದ್ರಿಂದ ಶರೀರಕ್ಕೆ ಎಷ್ಟೊಂದು ಲಾಭ ನೋಡಿ

ಸಪೋಟಗೆ ವಿವಿಧ ರೀತಿಯ ಹೆಸರುಗಳು ಕೂಡ ಇದೆ. ಇದನ್ನು ಚಿಕ್ಕ, ಚಿಕ್ಕೂ, ಲಮೂತ್, ಸಪೊಡಿಲ್ಲಾ, ನೋಸ್ ಬೆರ್ರಿ ಮತ್ತು ಸಪೋಟಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು…

ಕನ್ನಡದ ಮಗಳು ತಮಿಳುನಾಡು ಸಿಎಂ ವಿಶೇಷ ಅಧಿಕಾರಿ

ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲಾ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ, ಕೆಲಸ ಮಾಡುವುದಷ್ಟೇ ಅಲ್ಲದೆ ಮಾದರಿಯಾಗಿದ್ದಾರೆ. ಅಂಥವರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಲ್ಪಾ ಪ್ರಭಾಕರ್ ಅವರು ಕೂಡ ಒಬ್ಬರು. ಶಿಲ್ಪಾ ಅವರು ಕರ್ನಾಟಕದ ಹಿಂದುಳಿದ ಜಿಲ್ಲೆಯವರಾಗಿದ್ದು ಇಂದು ತಮಿಳುನಾಡು ರಾಜ್ಯದ ಜಿಲ್ಲಾಧಿಕಾರಿಯಾಗಿ ಜನಕಲ್ಯಾಣ ಕಾರ್ಯಕ್ರಮಗಳನ್ನು…

error: Content is protected !!