Month: March 2021

ದುನಿಯಾ ವಿಜಿ ಅವರು ಕಷ್ಟಪಟ್ಟು ಕಟ್ಟಿಸಿದ ಮನೆ ಹೇಗಿದೆ ನೋಡಿ

ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ. ದುನಿಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯರಾದ ವಿಜಯ್ ಅವರು ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದರು. ದುನಿಯಾ ಸಿನಿಮಾ ಹಾಡುಗಳು ಈಗಲೂ ಕೇಳಿಬರುತ್ತದೆ, ಅಷ್ಟರಮಟ್ಟಿಗೆ ದುನಿಯ ಸಿನಿಮಾ ಹಿಟ್…

ಬದನೆಗೆ ಸರಿಯಾದ ಬೆಲೆ ಸಿಗದ ಕಾರಣ ಧರ್ಮಸ್ಥಳಕ್ಕೆ 5 ಟನ್ ದಾನ ನೀಡಿದ ದಾವಣಗೆರೆ ರೈತ

ರೈತರು ಹೆಚ್ಚು ಹಣ ಖರ್ಚು ಮಾಡಿ ಬೆಳೆ ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಬೆಲೆ ಸರಿಯಾಗಿ ಸಿಗುವುದಿಲ್ಲ, ಕಡಿಮೆ ಬೆಲೆಗೆ ಕೇಳುತ್ತಾರೆ. ಇದರಿಂದ ರೈತರು ತಮ್ಮ ಜೀವನ ಸಾಗಿಸಲು ಸಾಲ ಮಾಡಬೇಕಾಗಿದೆ. ಇಂತದ್ದೆ ಸ್ಥಿತಿ ದಾವಣಗೆರೆಯ ರೈತರೊಬ್ಬರಿಗೆ ಆದಾಗ ಅವರು ತಾವು…

ಪತ್ನಿ ಅಶ್ವಿನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ರು ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಎಂದು ಕನ್ನಡ ಚಿತ್ರರಂಗದಲ್ಲಿ ಅಂದರೆ ಸ್ಯಾಂಡಲ್ ವುಡ್ ನಲ್ಲಿ ಪುನೀತ್ ರಾಜಕುಮಾರ್ ಅವರನ್ನು ಕರೆಯಲಾಗುತ್ತದೆ. ಇವರು ತಮ್ಮ ತಂದೆಯ ಜೊತೆ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ಹಲವಾರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದರಿಂದ ಇವರಿಗೆ ನಟನೆ ಮಾಡುವ ಹವ್ಯಾಸ ಬೆಳೆಯಿತು. ಹಾಗಾಗಿ…

ಉಪೇಂದ್ರ ತಂದೆಯವರ ಹುಟ್ಟು ಹಬ್ಬ ಸಂಭ್ರಮ ಹೇಗಿತ್ತು

ಉಪೇಂದ್ರ ಅವರನ್ನು ಸೂಪರ್ ಸ್ಟಾರ್ ಮತ್ತು ರಿಯಲ್ ಸ್ಟಾರ್ ಎಂದು ಕರೆಯಲಾಗುತ್ತದೆ. ಹಾಗೆಯೇ ಇವರು ಒಬ್ಬ ಅದ್ಭುತ ನಿರ್ದೇಶಕ ಹಾಗೂ ನಟ ಆಗಿದ್ದಾರೆ. ಇವರ ಬುದ್ಧಿವಂತಿಕೆ ಬಹಳ ಭಿನ್ನವಾಗಿದೆ. ಹಾಗೆಯೇ ಇವರ ನಟನೆಯನ್ನು ಸಹ ಯಾರಿಗೂ ಮಾಡಲು ಬರುವುದಿಲ್ಲ. ಹಾಗೆಯೇ ಇವರು…

52 ವರ್ಷದ ಮಹಿಳೆ ತಮ್ಮ ತೋಟಕ್ಕೆ ನೀರು ಇಲ್ಲದಿರುವ ಕಾರಣ ಏನ್ ಮಾಡಿದ್ರು ಗೊತ್ತೆ? ನೆಟ್ಟಿಗರಿಂದ ಬಾರಿ ಮೆಚ್ಚುಗೆ

ಪುರಾಣಗಳಲ್ಲಿ ಭಗೀರಥನು ಧರೆಗೆ ನೀರನ್ನು ಹರಿಸಿರುವ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ ಆದರೆ ಮಹಿಳೆಯೊಬ್ಬರು ತಾವೇ ಸ್ವತಃ ಬಾವಿ ತೋಡಿ ನೀರು ಬಂದಿರುವ ಕಥೆಯನ್ನು ಇದುವರೆಗೂ ಕೇಳಲಿಲ್ಲ. ಇಲ್ಲೊಬ್ಬರು 52 ವರ್ಷದ ಮಹಿಳೆ ತಮ್ಮ ತೋಟಕ್ಕೆ ನೀರು ಇಲ್ಲದಿರುವ ಕಾರಣ ತಾವೇ ಬಾವಿ…

ಶರೀರಕ್ಕೆ ತಂಪು ನೀಡುವ ಮಸಾಲಾ ಮಜ್ಜಿಗೆ ಮಾಡುವ ಸರಳ ವಿಧಾನ

ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ಇವುಗಳ ನಡುವೆ ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಕವಾಗಿ ಬಿಸಿ ಹಾಗೂ ಒಣ ವಾತಾವರಣವನ್ನು ಒಳಗೊಂಡಿರುತ್ತದೆ.…

ಕರ್ನಾಟಕ ವಿದ್ಯುತ್ ನಿಗಮದಲ್ಲಿ ಉದ್ಯೋಗಾವಕಾಶ

ಕರ್ನಾಟಕ ವಿದ್ಯುತ್ ನಿಗಮ ಇದರಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದಕ್ಕೆ ಅಭ್ಯರ್ಥಿಗಳು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ಅರ್ಹತೆಗಳು ಹಾಗೂ ದಾಖಲಾತಿಗಳು ಬೇಕು? ಎನ್ನುವುದರ ಕುರಿತಾಗಿ ವಿವರವಾಗಿ ಮಾಹಿತಿಯನ್ನು ಈ ಲೇಖನದ ಮೂಲಕ…

ವೀರೆಂದ್ರ ಸೆಹ್ವಾಗ್ ಅವರ ಕ್ರಿಕೆಟ್ ಜರ್ನಿ ಹಾಗೂ ಕುಟುಂಬ

ಕ್ರಿಕೆಟ್ ಆಟವೆಂದರೆ ಎಲ್ಲರಿಗೂ ಇಷ್ಟ. ಕ್ರಿಕೆಟ್ ನಲ್ಲಿ ಅನೇಕರು ಸಾಧನೆ ಮಾಡಿದ್ದಾರೆ. ಬಡತನದಲ್ಲಿ ಹುಟ್ಟಿ ಕ್ರಿಕೆಟ್ ಆಡುವ ಮೂಲಕ ಸಾಧನೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದವರೆಷ್ಟೊ ಜನ ಇದ್ದಾರೆ. ಅವರಲ್ಲಿ ಕ್ರಿಕೆಟ್ ಅಭಿಮಾನಿಗಳು ಮರೆಯದವರೆಂದರೆ ವೀರೆಂದ್ರ ಸೆಹ್ವಾಗ್. ಅವರ ಕ್ರಿಕೆಟ್…

ಗರ್ಭಿಣಿಯರಿಗೆ ಸರ್ಕಾರದಿಂದ 5 ಸಾವಿರ ಸಹಾಯಧನ

ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿದ ರಾಷ್ಟ್ರ. ಸುಮಾರು ನುರಾಮುವತ್ತು ಕೋಟಿಗೂ ಅಧಿಕ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಪ್ರತೀ ದಿನ ಒಂದು ನಿಮಿಷಕ್ಕೆ ಎಷ್ಟೋ ಸಾವಿರ ಮಕ್ಕಳು ಜನಿಸುತ್ತಾ ಇರುತ್ತಾರೆ. ಭಾರತ ಸರ್ಕಾರ ಸ್ತ್ರೀ ಮತ್ತು ಮಕ್ಕಳ ಭವಿಷ್ಯಕ್ಕಾಗಿ…

ಜೊತೆ ಜೊತೆಯಲಿ ಧಾರಾವಾಹಿ ಮೇಘಾಶೆಟ್ಟಿಯ 3 ಕೋಟಿಯ ಮೆನೆ ಹೇಗಿದೆ ನೋಡಿ

ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟ ಅನಿರುದ್ಧ ಅವರು ಆರ್ಯವರ್ಧನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನು ಪಾತ್ರದಲ್ಲಿ ನಟಿ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. 45 ವರ್ಷದ ವ್ಯಕ್ತಿ ಹಾಗೂ 20 ವರ್ಷದ ಹುಡುಗಿಯ ಪ್ರೇಮ ಕಥೆ ಈ ಧಾರಾವಾಹಿ. ಟಿಆರ್‌ಪಿ ವಿಚಾರದಲ್ಲಿ ಇದು…

error: Content is protected !!