Month: February 2021

ನಾನು ದಿಗಂತ್ ಪೋಷಕರಾಗಿದ್ದೇವೆ ಅಂದ್ರು ಐಂದ್ರಿತಾ ರೇ

ಈ ಹಿಂದೆ ಡ್ರ ಗ್ಸ್‌ ಪ್ರಕರಣದಲ್ಲಿ ಸಿಸಿಬಿಯಿಂದ ವಿಚಾರಣಾ ನೋಟೀಸು ಪಡೆಯುವ ಮೂಲಕ ನಟಿ ಐಂದ್ರಿತಾ ರೇ ಮತ್ತು ದಿಗಂತ್‌ ಸುದ್ದಿಯಾಗಿದ್ದರು. ಆದರೆ ಕೆಲ ದಿನಗಳಿಂದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಅಪ್ಪ ಅಮ್ಮ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.…

ಸಗಣಿಯಿಂದ ತಿಂಗಳಿಗೆ ಲಕ್ಷ ಲಕ್ಷ ಆಧಾಯ ಗಳಿಸುವ ಹೊಸ ಬಿಸಿನೆಸ್ ಗೊತ್ತೇ

ಹಿ೦ದೂ ಧರ್ಮ ಅಥವಾ ಹಿ೦ದೂ ಸ೦ಸ್ಕೃತಿಯಲ್ಲಿ ಗೋವಿಗೆ ಹಾಗೂ ಗೋಮಾತೆಯ ಸಗಣಿಗೆ ಅತ್ಯ೦ತ ಪವಿತ್ರವಾದ ಸ್ಥಾನಮಾನವನ್ನು ಕಲ್ಪಿಸಲಾಗಿದ್ದು ಅತ್ಯ೦ತ ಪವಿತ್ರವೆ೦ದು ಪರಿಗಣಿಸಲ್ಪಟ್ಟಿದೆ. ಹಿ೦ದೂ ಧರ್ಮದಲ್ಲಿ ಪ್ರಾಣಿಗಳಿಗೆ ಪ್ರತಿಯಾಗಿ ಗೌರವವನ್ನು ಸಲ್ಲಿಸುವುದ೦ತೂ ಅತ್ಯ೦ತ ಹಳೆಯ ಸ೦ಪ್ರದಾಯವಾಗಿದೆ. ಅದರಲ್ಲೂ ವಿಶೇಷವಾಗಿ ಗೋವನ್ನು ಪವಿತ್ರವಾದ ಜೀವಿಯೆ೦ದು…

ಮೈ ಕೈ ನೋವು ಸೇರಿದಂತೆ ಹಲವು ಬೇನೆಗಳಿಗೆ ಒಂದೇ ಮನೆಮದ್ದು

ಒಂದೇ ಸ್ಥಿತಿಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದು. ಹೆಚ್ಚು ದೂರ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು, ಕಾರುಗಳಲ್ಲಿ ದೀರ್ಘಕಾಲದ ಪ್ರಯಾಣ, ಬೆನ್ನಿಗೆ ಪೆಟ್ಟು ಬೀಳುವುದು, ಬೆನ್ನಿಗೆ ಸಂಬಂಧಿಸಿದ ಮೂಳೆಗಳು, ಮಾಂಸಖಂಡಗಳು, ಡಿಸ್ಕ್, ನರಗಳ ಸಮಸ್ಯೆಗಳಿಂದ ಸೊಂಟ ನೋವು ಬರುವುದು, ಬೆನ್ನುಹುರಿಯ ಕ್ಷಯಕ್ಕೆ ಗುರಿಯಾಗುವುದು, ಬೆನ್ನು…

ಶರೀರಕ್ಕೆ ಕ್ಯಾಲ್ಶಿಯಂ ವೇಗವಾಗಿ ಹೆಚ್ಚಿಸುವ ಕಾಳು

ಹಾಲಿನಲ್ಲಿ ಮಾತ್ರ ಕ್ಯಾಲ್ಷಿಯಂ ಇದೆ ಎಂದು ನಂಬಿಕೊಂಡೇ ಜನರು ಬೆಳೆದಿರುತ್ತಾರೆ. ನಿಮಗೆ ಹಾಲು ಸೇವಿಸಲು ಇಷ್ಟವಿದ್ದರೆ ಏನೂ ಸಮಸ್ಯೆ ಇಲ್ಲ. ಆದರೆ ಕೆಲವರಿಗೆ ಹಾಲು ಇಷ್ಟವಾಗಲ್ಲ. ಅವರಿಗೇ ತೊಂದರೆ ಉಂಟಾಗುವುದು. ನಿಮ್ಮ ದೇಹಕ್ಕೆ ಕ್ಯಾಲ್ಷಿಯಂ ಸಿಗಬೇಕಾದರೆ ಡೈರಿ ಉತ್ಪನ್ನಗಳಿಗೆ ಮಾತ್ರ ಅವಲಂಬಿಸಬೇಕಾಗಿಲ್ಲ.…

ಗಜಕೇಸರಿ ರಾಜಯೋಗ ಕುಂಭ ರಾಶಿಯವರಿಗೆ ಮಾರ್ಚ್ ತಿಂಗಳು ಹೇಗಿರಲಿದೆ?

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷವು ಕುಂಭ ರಾಶಿಚಕ್ರದ ಸ್ಥಳೀಯರಿಗೆ ಪ್ರಮುಖವಾದ ಬದಲಾವಣೆಯನ್ನು ತರಲಿದೆ. ಈ ವರ್ಷದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ನೀವು ಸಂಪೂರ್ಣ ಯಶಸ್ಸು ಪಡೆಯಲಿದ್ದೀರಿ. ವಿಶೇಷವಾಗಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಿಮಗೆ ಅನೇಕ…

ಅಡಿಕೆ ತಟ್ಟೆ ತಯಾರಿಸಿ ಯಶಸ್ಸು ಗಳಿಸಿದ ಗ್ರಾಮೀಣ ಯುವಕ

ಅಡಕೆಗೆ ಹೋದ ಮಾನ, ಆನೆ ಕೊಟ್ಟರೂ ಬರಲ್ಲ’ ಎಂಬ ಗಾದೆ ಮಾತು ಅಡಕೆಗೆ ಇರುವ ಸ್ಥಾನ ಸಾರುತ್ತದೆ. ರಾಜ್ಯದಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸರಬರಾಜು ಹಾಗೂ ಮಾರಾಟ ನಿಷೇಧ ಹಿನ್ನೆಲೆಯಲ್ಲಿ ಅಡಕೆ ಹಾಳೆಯಿಂದ ತಯಾರಿಸುವ ತಟ್ಟೆಗಳಿಗೆ ತುಂಬಾ…

ಕಲಾ ಸಾಮ್ರಾಟ್ S ನಾರಾಯಣ್ ಮಗನ ಮದುವೆಗೆ ಯಾರೆಲ್ಲ ಬಂದಿದ್ರು ಗೊತ್ತೇ

ಚಂದನವನದಲ್ಲಿ ಮದುವೆ ಪರ್ವ ಮುಂದುವರಿದಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಾಯಕ ನಟ ಎಸ್‌ ನಾರಾಯಣ್‌ ಅವರ ಪುತ್ರ ಪವನ್‌ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದಾರೆ. ಅವರಿಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಶುಭ ಕೋರುತ್ತಿದ್ದಾರೆ. ಯಾರೆಲ್ಲಾ…

ಯಶ್ ಮುಂದಿನ ಸಿನಿಮಾಕ್ಕೆ ಟೈಟಲ್ ಫಿಕ್ಸ್, ಯಾವುದು ನೋಡಿ

ಈಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಯಶ್ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿದ್ದಾರೆ. ಈಗಷ್ಟೇ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್‌ಪಾನ್ಸ್ ಪಡೆದುಕೊಂಡ ಕೆಜಿಎಫ್ ಚಾಪ್ಟರ್ 2 ಈಗ ರಿಲೀಸ್‌ಗೆ ಕೂಡಾ ಸಿದ್ಧವಾಗುತ್ತಿದೆ. ಈ ಕಡೆ ಯಶ್ ಮುಂದಿನ ಸಿನಿಮಾ…

ಒಂದೊತ್ತಿನ ಊಟಕ್ಕೆ ಕಷ್ಟ ಪಡುತ್ತಿದ್ದ ವ್ಯಕ್ತಿ 3,300 ಕೋಟಿಯ ಒಡೆಯನಾಗಿದ್ದು ಹೇಗೆ ಗೊತ್ತೇ?

ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸು ತನ್ನದಾಗಿಸಿ ಕೊಳ್ಳಬಹುದು ಹಾಗೂ ಅದಕ್ಕೆ ತಕ್ಕ ಪರಿಶ್ರಮ ಇದ್ರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದನ್ನ ಈ ವ್ಯಕ್ತಿ ಒಂದು ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ಇಲ್ಲದ ಇವರು ಇಂದು 3,300 ಕೋಟಿ ಸಂಪಾದನೆ…

ಕಡಿಮೆ ಬಂಡವಾಳ ಹೆಚ್ಚು ಲಾಭ ನೀಡುವ ಬಿಸಿನೆಸ್

ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ ಬಿಸಿನೆಸ್ ಆರಂಭಿಸುವುದು ಅತ್ಯಂತ ಸೂಕ್ತ ಬಿಸಿನೆಸ್ ಐಡಿಯಾ ಆಗಿ ಹೊರ ಹೊಮ್ಮುತ್ತಿದೆ. ನಗರ, ಮಹಾನಗರಗಳಲ್ಲಿ ಅತಿ ದುಬಾರಿಯ ರಿಯಲ್ ಎಸ್ಟೇಟ್ ದರಗಳಿಂದ ವ್ಯಾಪಾರ ಮಾಡಲು ಮಳಿಗೆ ಬಾಡಿಗೆ ಹಿಡಿಯುವುದು ಅತಿ ಕಷ್ಟಕರವಾಗುತ್ತಿದೆ.…

error: Content is protected !!