ನಿಮ್ಮ ಹೊಲದ ಪಹಣಿ ಜಾಯಿಂಟ್ ಪಹಣಿ ಇದೆಯಾ? ಪಾರಂ ನಂಬರ್ 10 ಕ್ಕೆ ಅರ್ಜಿ ಸಲ್ಲಿಸೋದು ಹೇಗೆ ನೋಡಿ
ರೈತರಲ್ಲಿ ಅನೇಕರು ತಮ್ಮ ಪಹಣಿಗಳನ್ನು ಪಾರಂ ನಂಬರ್ ಹತ್ತರಲ್ಲಿ ಸೇರಿಸಲು ಅರ್ಜಿ ಸಲ್ಲಿಸಿರುತ್ತಾರೆ. ಒಂದೆ ಸರ್ವೆ ನಂಬರ್ ನಲ್ಲಿ ನಮ್ಮ ಜಮೀನಿನ ಸುತ್ತ ಮುತ್ತ ಇರುವ ಜಮೀನುಗಳು ಎಲ್ಲರದ್ದು ಸೇರಿರುವ ಪಹಣಿಗಳು ಇರುತ್ತವೆ. ಅವುಗಳನ್ನು ಹಿಸ್ಸೆಯ ಪ್ರಕಾರ ಬೇರೆ ಬೇರೆ ಮಾಡಲು…