ಸೆಲೆಬ್ರೆಟಿಗಳ ಸ್ಕಿನ್ ವೈಟಿಂಗ್ ಸೀಕ್ರೆಟ್ ಏನು ಗೊತ್ತೇ
ಸಿನಿಮಾದ ಹೀರೊ ಮತ್ತು ಹೀರೊಯಿನ್ ಮೊದಲೆರಡು ಸಿನಿಮಾ ನಂತರ ಅವರ ಮುಖ ಬ್ರೈಟ್ ಆಗಿ ಕಾಣುತ್ತದೆ. ಇದಕ್ಕೆ ಕಾರಣ ಏನೆಂದು ಈ ಲೇಖನದ ಮೂಲಕ ತಿಳಿಯೋಣ. ಸೆಲೆಬ್ರಿಟಿಗಳಿಗೆ ಅವರ ಮುಖವೆ ಬಂಡವಾಳ ಆಗಿರುವುದರಿಂದ ಅವರು ಸ್ಕಿನ್ ಸರ್ಜರಿ, ಬೇರೆ ಬೇರೆ ಟ್ಯಾಬ್ಲೆಟ್ಸ್…