ಯೋಗಮಾಡಲು ಆನೆ ಮೇಲೆ ಕುಳಿತ ಬಾಬಾ ರಾಮ್‌ದೇವ್, ಮುಂದೇನಾಯ್ತು ನೋಡಿ
ಯೋಗಕ್ಕೆ ಹೆಸರಾದವರು ಬಾಬಾ ರಾಮ್‌ದೇವ್ ಅವರು. ಅವರು ಮಾಡುವ ಯೋಗಾಸನ ಶೈಲಿ ಬೇರೆಯವರು ಮಾಡುವುದು ತುಂಬಾ ಕಷ್ಟಕರ ಅನ್ನಿಸುತ್ತದೆ. ಹಾಗೆಯೆ ಭಾರತದಲ್ಲಿ ಆಯುರ್ವೇದ ಪದ್ದತಿಯನ್ನು ಅನುಸರಿಸಿ ಪತಂಜಲಿ ಎಂಬ ಸಂಸ್ಥೆ ಸ್ಥಾಪಿಸಿದರು. ಮಾತ್ರೆಗಳು, ಗೊಬ್ಬರಗಳು, ಇತರ ಸ್ವದೇಶಿ ವಸ್ತುಗಳನ್ನು ಪತಂಜಲಿಯಲ್ಲಿ ನೀಡಲಾಗುತ್ತದೆ.…