ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ
ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಅದರ ರುಚಿಯೇ ಬೇರೆ. ಹಿಂದೆಲ್ಲ ನಮ್ಮ ನಮ್ಮ ಮನೆಗಳಲ್ಲಿಯೇ ವರ್ಷಕ್ಕೆ ಸಾಕಾಗುವಷ್ಟು ಬೇರೆ ಬೇರೆ ವಿಧದ ಉಪ್ಪಿನಕಾಯಿಗಳನ್ನು ನಮ್ಮ ನಮ್ಮ ಅಮ್ಮಂದಿರು, ಅಜ್ಜಿಯಂದಿರು ಮಾಡಿಡುತ್ತಾ ಇದ್ದರು. ಕಾಲ ಬದಲಾದಂತೆ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಕಣ್ಮರೆ ಆಗಿ…