ಕರ್ಣ ಹಾಗೂ ಅರ್ಜುನ ಇವರಿಬ್ಬರಲ್ಲಿ ಯಾರು ಶ್ರೇಷ್ಠರು ಇಂಟ್ರೆಸ್ಟಿಂಗ್ ಕಥೆ ಇದು
ಮಹಾಭಾರತದ ಕಥೆ ಕೇಳಿದ ಮೇಲೆ ನಮಗೆ ಅರ್ಜುನ ಹಾಗೂ ಕರ್ಣ ಇಬ್ಬರು ಅವರವರ ಪಾತ್ರ ನಿರ್ವಹಿಸಿದ ಪಾತ್ರ ಇಷ್ಟವಾಗುತ್ತದೆ. ಆದರೆ ಒಂದು ಸಮಯದಲ್ಲಿ ಅರ್ಜುನ ಕೂಡ ಅಹಂಕಾರ ಪಟ್ಟಿದ್ದನಂತೆ ಆ ಕಥೆ ಏನೆಂಬುದನ್ನು ನಾವು ತಿಳಿಯೋಣ. ಕರ್ಣ ಮಹಾರಥಿ ಎಂದು ಹಾಗೂ…