ಮಹಾನಾಯಕ ಸೀರಿಯಲ್ ನಲ್ಲಿ ಬರುವ ಪಾತ್ರಧಾರಿಗಳ ರೀಯಲ್ ಹೆಸರುಗಳಿವು

0 55

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಬಿ.ಆರ್ ಅಂಬೇಡ್ಕರ್ ಧಾರಾವಾಹಿಯಲ್ಲಿ ಬರುವ ಪಾತ್ರಧಾರಿಗಳ ನಿಜವಾದ ಹೆಸರು ಏನೆಂದು ಈ ಲೇಖನದ ಮೂಲಕ ತಿಳಿಯೋಣ.

ಮಹಾನಾಯಕ ಬಿ.ಆರ್ ಅಂಬೇಡ್ಕರ್ ಧಾರಾವಾಹಿಯಲ್ಲಿ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಅಂಬೇಡ್ಕರ್ ಅವರ ತಾಯಿ ಪಾತ್ರ ಮಾಡಿದವರು ನೇಹಾ ಜೋಶಿ. ಅಂಬೇಡ್ಕರ್ ಅವರ ತಂದೆ ರಾಮಜೀ ಪಾತ್ರದಲ್ಲಿ ಜಗನ್ನಾಥ ನಿವಂಗನೆ ಕಾಣಿಸಿಕೊಂಡಿದ್ದಾರೆ. ಭೀಮರಾವ್ ಪಾತ್ರದಲ್ಲಿ ನಟಿಸಿದವರು ಆಯುಧ. ಅಂಬೇಡ್ಕರ್ ಅವರ ಅಮ್ಮನ ಪಾತ್ರದಲ್ಲಿ ಪ್ರಸಾದ್ ಜಾವಡೆ ಅವರು ಕಾಣಿಸಿಕೊಳ್ಳಲಿದ್ದಾರೆ. ಸಾವಂತ್ ಮನ್ಸೂರ ಅವರು ಬಿ. ಆರ್ ಅಂಬೇಡ್ಕರ್ ಅವರ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ.

ಅಂಬೇಡ್ಕರ್ ಅವರ ಅಣ್ಣ ಆನಂದ ಅವರ ಪಾತ್ರದಲ್ಲಿ ಅತರಖಾನ್ ಅವರು ಕಾಣಿಸಿಕೊಂಡಿದ್ದಾರೆ. ಬಿ. ಆರ್ ಅಂಬೇಡ್ಕರ್ ಅವರ ಅಕ್ಕ ಗಂಗಾ ಪಾತ್ರದಲ್ಲಿ ಸ್ವಪ್ನಾ ಅವರು ಕಾಣಿಸಿಕೊಂಡಿದ್ದಾರೆ. ಪಾಲ್ಗುಣಿ ಪಾತ್ರದಲ್ಲಿ ಮೀರಾ ಅವರು ನಟಿಸಿದ್ದಾರೆ. ಮಂಜುಳಾ ಪಾತ್ರದಲ್ಲಿ ವಂಶಿಕಾ ಯಾದವ್ ಅವರು ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಎಲ್ಲ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ಜೀವಂತಿಕೆ ತುಂಬಿದ್ದಾರೆ. ಈ ಧಾರಾವಾಹಿ ಹೆಚ್ಚು ಜನಪ್ರಿಯತೆ ಪಡೆಯಲಿ ಎಂದು ಹಾರೈಸೋಣ.

Leave A Reply

Your email address will not be published.