ಈ ಲಕ್ಷಣಗಳು ನಿಮ್ಮಲ್ಲಿ ಇದ್ರೆ ಬಿಪಿ ಸಮಸ್ಯೆ ಇರಬಹುದು ಖಚಿತ ಪಡಿಸಿಕೊಳ್ಳಿ
ರಕ್ತದೊತ್ತಡ, ಬ್ಲಡ್ ಪ್ರೆಶರ್ ಎಂದು ಕರೆಯಲ್ಪಡುವ ಬಿಪಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸರ್ವೇಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ರಕ್ತದೊತ್ತಡ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಹೆಚ್ಚುತ್ತಲೇ ಇರುತ್ತದೆ. ಇದಕ್ಕೆ ಮುಖ್ಯವಾದ ಕಾರಣ ನಮ್ಮ ಜೀವನಶೈಲಿ , ಆಹಾರ ಪದ್ಧತಿ ಇವುಗಳೇ ಕಾರಣವಾಗಿರುತ್ತದೆ. ಮನುಷ್ಯನಿಗೆ…