ಆಚಾರ್ಯ ಚಾಣಕ್ಯ ಜೀವನದಲ್ಲಿ ಯಶಸ್ಸನ್ನು ಕಾಣಲು ಹೇಳಿದ ನೀತಿ ಸೂತ್ರವಿದು
ಕೆಲವರಿಗೆ ಒಳ್ಳೆಯ ಗುಣ ಸ್ವಲ್ಪ ಮಟ್ಟಿಗೆ ಇರುತ್ತದೆ. ಆದರೆ ಕೆಲವರಿಗೆ ಒಳ್ಳೆಯ ಗುಣಗಳು ಸ್ವಲ್ಪ ಹೆಚ್ಚಾಗಿಯೇ ಇರುತ್ತವೆ. ಅತಿಯಾದ ಒಳ್ಳೆತನ ಒಳ್ಳೆಯದಲ್ಲ ಗೆಲ್ಲಬೇಕೆಂದರೆ ಕೆಟ್ಟವರಾಗಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಆಚಾರ್ಯ ಚಾಣಕ್ಯ ಜೀವನದಲ್ಲಿ ಯಶಸ್ಸನ್ನು ಕಾಣಲು ಹಲವಾರು ನೀತಿಗಳನ್ನು ನೀಡಿದ್ದಾರೆ. ಅವುಗಳು…