ಹಾಲಿಗೆ ಏಲಕ್ಕಿ ಹಾಕಿ ಕುಡಿಯುವುದರಿಂದ ಆಗುವ ಪ್ರಯೋಜನಗಳು
ಏಲಕ್ಕಿಯೂ ಒಂದು ಸ್ವಾದಿಷ್ಟವಾದ ಪರಿಮಳಯುಕ್ತ ಮಸಾಲೆ ಪದಾರ್ಥವಾಗಿದೆ, ಏಲಕ್ಕಿಯ ಮೂಲ ಸ್ಥಾನ ಭಾರತವೇ ಆದರೂ ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ಇದನ್ನು ಕಾಣಬಹುದಾಗಿದೆ. ಅಲ್ಲದೇ ಏಲಕ್ಕಿಯು ಮನುಷ್ಯನ ಆರೋಗ್ಯದ ದೃಷ್ಟಿಯಿಂದಲೂ ಕೂಡಾ ಬಹಳ ಉಪಯುಕ್ತವಾದದ್ದು ಹಾಗಾದ್ರೆ ಏಲಕ್ಕಿಯ ಪ್ರಯೋಜನಗಳ ಬಗ್ಗೆ…