ಸೌತೆಕಾಯಿ ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಅತಿಯಾಗಿ ತಿನ್ನೋದ್ರಿಂದ ಏನಾಗುತ್ತೆ ತಿಳಿಯಿರಿ
ಸೌತೆಕಾಯಿ ಅನ್ನೋದು ಆರೋಗ್ಯಕ್ಕೆ ಒಳ್ಳೆಯ ನೈಸರ್ಗಿಕ ಗುಣಗಳನ್ನು ಹೊಂದಿರುವಂತ ತರಕಾರಿಯಾಗಿದೆ ಆದ್ರೆ ಕೆಲವರು ಸೌತೆಕಾಯಿಯನ್ನು ಮಿತವಾಗಿ ಬಳಸಿ ಹಿತವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾರೆ, ಇನ್ನು ಕೆಲವರು ಅತಿಯಾಗಿ ಸೇವನೆ ಮಾಡಿ ಅನಾರೋಗ್ಯಕ್ಕೆ ಹಿಡಗುತ್ತಾರೆ. ಸೌತೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಅನ್ನೋದನ್ನ ಈ ಮೂಲಕ…