ಮಕ್ಕಳು ಹಾಗೂ ತಮ್ಮ ಕುಟುಂಬವನ್ನು ಅತಿಯಾಗಿ ಪ್ರೀತಿಸುವ ಮೀನ ರಾಶಿಯವರ ಗುಣ ಸ್ವಭಾವದ ಜೊತೆಗೆ ಅದೃಷ್ಟ ಸಂಖ್ಯೆ ತಿಳಿಯಿರಿ
ಮೀನ ರಾಶಿಯವರು ಬರವಣಿಗೆಯಲ್ಲಿ ನಿಸ್ಸೀಮರು ಆದ್ದರಿಂದ ಮೀನ ರಾಶಿಯವರು ಪ್ರಯತ್ನ ಪಟ್ಟರೆ ಬರವಣಿಗೆಯ ಕ್ಷೇತ್ರದಲ್ಲಿ ಅತ್ಯುನ್ನತ ಜಯ ಸಾಧಿಸಬಹುದಾಗಿದೆ ಆದರೆ ಆರೋಗ್ಯದ ವಿಚಾರದಲ್ಲಿ ನೋಡುವುದಾದರೆ ನಿಮಗೆ ಕೆಲವೊಮ್ಮೆ ಪಾದಗಳ ಸಮಸ್ಯೆಯಿಂದ ಬಳಲುವಿರಿ ಮತ್ತು ನರ ದೌರ್ಬಲ್ಯದ ಸಮಸ್ಯೆಯೂ ನಿಮ್ಮನ್ನು ಎಡೆಬಿಡದೆ ಬಾದಿಸುವುದು…