ನವಿಲಿಗೆ ನಮ್ಮ ಭಾರತ ದೇಶದಲ್ಲಿ ಒಂದು ಉತ್ತಮ ಮಹತ್ವವಿದೆ ಯಾಕಂದ್ರೆ ನವಿಲು ನಮ್ಮ ದೇಶದ ರಾಷ್ಟ್ರ ಪಕ್ಷಿಯಾಗಿದೆ, ಅಲ್ಲದೇ ನವಿಲು ವಿದ್ಯೆಗೆ ಅಧಿದೇವತೆಯಾದಂತಹ ಸರಸ್ವತಿ ದೇವಿಯ ವಾಹನವೂ ಕೂಡಾ ಆಗಿದೆ ಅಲ್ಲದೇ ಮಳೆಗಾಲದಲ್ಲಿ ನವಿಲು ತನ್ನ ಗರಿಗಳನ್ನು ಬಿಚ್ಚಿ ಮೈದುಂಬಿ ಕುಣಿಯುವುದೇ ಲೇಸು ನವಿಲಿನ ನಾಟ್ಯವನ್ನು ನೋಡಿ ಮೈಮರೆಯದವರಿಲ್ಲ. ಯಾಕಂದ್ರೆ ನವಿಲಿನ ನಾಟ್ಯವನ್ನು ನೋಡಲು ಚಂದ ಈ ಪಕ್ಷಿಗಳ ಸಂತತಿಯು ಭೂಮಿಯ ಮೇಲಿನ ವರವೆಂದೇ ಭಾವಿಸಬಹುದು ಆದರೆ ನಾವಿಂದು ಹೇಳ ಬಯಸೋದು ನವಿಳಿಗಿಂತ ಹೆಚ್ಚಾಗಿ ನವಿಲು ಗರಿಗಳ ಬಗ್ಗೆ ಹೌದು ವಾಸ್ತು ಶಾಸ್ತ್ರದ ಪ್ರಕಾರ ನವಿಲಿನ ಗರಿಗಳನ್ನು ನಾವು ಈ ರೀತಿಯಾಗಿ ಬಳಸುವುದರಿಂದ ಹಲವಾರು ದೋಷಗಳಿಂದ ಮುಕ್ತಿ ಹೊಂದಬಹುದಂತೆ ಹಾಗಾದ್ರೆ ಆ ಬಗ್ಗೆ ಒಂದಷ್ಟು ಮಾಹಿತಿಯನ್ನು ನೋಡೋಣ ಬನ್ನಿ.

ಎಂಟು ನವಿಲುಗ್ರಿಗಳನ್ನು ಒಂದೆಡೆ ಜೋಡಿಸಿಕೊಂಡು ಅವುಗಳನ್ನು ಬಿಳಿಯ ದಾರದಿಂದ ಬಿಗಿಯಾಗಿ ಕಟ್ಟಿ ಆ ಕಟ್ಟನ್ನು ತಮ್ಮ ಕೈಯ್ಯಲ್ಲಿ ಹಿಡಿದುಕೊಂಡು ಓಂ ಸೋಮಾಯ ನಮಃ ಎಂದು ಒಂಬತ್ತು ಬಾರಿ ಮಂತ್ರವನ್ನು ಭಕ್ತಿಯಿಂದ ಪಠಣೆ ಮಾಡಿದರೆ ಮನೆಯಲ್ಲಿನ ವಾಸ್ತುದೋಷಗಳು ನಿವಾರಣೆಯಾಗುತ್ತವೆ, ಇನ್ನು ಮೂರು ನವಿಲುಗರಿಗಳನ್ನು ಒಟ್ಟಿಗೆ ಸೇರಿಸಿ ಕಟ್ಟಿ ಅವುಗಳೊಟ್ಟಿಗೆ ಮೂರು ಅಡಿಕೆಗಳನ್ನು ಇಟ್ಟು ಅದಕ್ಕೆ ನೀರನ್ನು ಪ್ರೋಕ್ಷಣೆ ಮಾಡಬೇಕು ಹೀಗೆ ಅದರ ಮೇಲೆ ನೀರನ್ನು ಪ್ರೋಕ್ಷಣೆ ಮಾಡುವ ಸಮಯದಲ್ಲಿ ಓಂ ಶನೇಶ್ವರಾಯ ನಮಃ ಎಂಬ ಮಂತ್ರವನ್ನು ಹನ್ನೊಂದು ಬಾರಿ ಭಕ್ತಿಯಿಂದ ಪಟಿಸಿದರೆ ಶನಿ ದೋಷದಿಂದ ಮುಕ್ತಿ ಹೊಂಡಬಹುದಾಗಿದೆ.

ನೀವು ಹಣ ಇಡುವಂತಹ ಜಾಗದಲ್ಲಿ ನೀವು ಇಟ್ಟಿರುವ ಹಣದ ಮೇಲೆ ಒಂದೆರಡು ನವಿಲುಗರಿಗಳನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗೆ ಶೀಘ್ರದಲ್ಲಿಯೇ ಪರಿಹಾರ ದೊರೆತು ಆರ್ಥಿಕ ಪರಿಸ್ಥಿತಿ ಸುದಾರಿಸಲಿದೆ, ಅಷ್ಟೇ ಅಲ್ಲದೇ ಮನೆಯ ಮುಂದುಗಡೆಯಲ್ಲಿ ನವಿಲುಗರಿಗಳನ್ನು ಇರಿಸುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಯನ್ನೂ ಸಹ ಇದು ಮನೆಯ ಒಳಗೆ ಪ್ರವೇಶ ಮಾಡಲು ಬಿಡುವುದಿಲ್ಲ ಇನ್ನು ಯಾವುದೇ ನಕಾರಾತ್ಮಕ ಶಕ್ತಿ ಮನೆಯ ಒಳಗೆ ಅಡಗಿದ್ದರೂ ಸಹ ಅದನ್ನು ಹೊರಹಾಕಿ ಮನೆಯಲ್ಲಿ ಧನಾತ್ಮಕ ಶಕ್ತಿಯು ನೆಲೆಸುವಂತೆ ಮಾಡುತ್ತದೆ.

ಇನ್ನು ನಿಮ್ಮ ವ್ಯಾಪಾರದ ಅಥವಾ ವ್ಯವಹಾರದ ಜಾಗಗಳಲ್ಲಿ ನೃತ್ಯ ಮಾಡುತ್ತಿರುವಂತಹ ನವಿಲಿನ ಭಾವಚಿತ್ರವನ್ನು ಇರಿಸುವುದರಿಂದ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ದಿಯಾಗುವುದಲ್ಲದೇ ನಿಮ್ಮ ಆದಾಯದಲ್ಲಿ ನೀವು ಹೆಚ್ಚಳವನ್ನು ನಿರೀಕ್ಷಿಸಬಹುದಾಗಿದೆ, ಅಷ್ಟೇ ಅಲ್ಲದೇ ದಂಪತಿಗಳಿಬ್ಬರು ಮಲಗುವ ಕೋಣೆಯಲ್ಲಿ ಗರಿ ಬಿಚ್ಚಿರುವ ನವಿಲಿನ ಭಾವಚಿತ್ರವನ್ನು ಇರಿಸುವುದರಿಂದ ದಂಪತಿಗಳಿಬ್ಬರ ನಡುವಣ ಯಾವುದೇ ಕಲಹಗಳಿದ್ದರೂ ದೂರವಾಗಿ ದಂಪತಿಗಳ ನಡುವೆ ಸಾಮರಸ್ಯ ಹೆಚ್ಚುತ್ತದೆ ಮತ್ತು ಸುಖವಾದ ದಾಂಪತ್ಯಕ್ಕೆ ಇದು ಕಾರಣವಾಗುತ್ತದೆ. ನಿಮ್ಮ ಜೀವನದಲ್ಲಿ ಎಂತಹ ಕಠಿಣ ಸಮಸ್ಯೆ ಇರಲಿ ಯಾವುದೇ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳು ಇದ್ರೂ ಕರೆ ಮಾಡಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಎಂಪಿ ಶರ್ಮ ಗುರೂಜಿಯವರೊಂದಿಗೆ ನಿಮ್ಮ ಸಮಸ್ಯೆಯನ್ನು ಹೇಳಿ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

By

Leave a Reply

Your email address will not be published. Required fields are marked *