ದೇವಸ್ಥಾನ ಅಂದ್ರೇನು? ದೇವಸ್ಥಾನ ಕಟ್ಟಲು ಮೂಲ ಉದ್ದೇಶವೇನು ಗೊತ್ತೇ .
ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಒಂದು ಅತ್ಯಂತ ಪ್ರಮುಖವಾದ ಅಂಗ. ವಿಶೇಷ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಆದರೆ ದೇವಸ್ಥಾನಗಳನ್ನು ನಿರ್ಮಿಸಲು ಮೂಲ ಉದ್ದೇಶ ಏನು? ಅವುಗಳನ್ನ ಎಷ್ಟು ಶ್ರದ್ಧೆಯಲ್ಲಿ ನಿರ್ಮಿಸಲಾಗಿತ್ತು? ದೇವಸ್ಥಾನಗಳ ಹಿಂದಿನ ವಿಜ್ಞಾನವೇನು? ನಾವು ಯಾವ ರೀತಿಯಲ್ಲಿ…