ಈ ಮಳೆಗಾಲದಲ್ಲಿ ಶರೀರವನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಹೇಗೆ? ತಿಳಿಯಿರಿ
ಮಳೆಗಾಲ ಬಂದ್ರೆ ಸಾಕು ನಾನಾ ರೀತಿಯ ರೋಗಗಳು ಕಾಡುತ್ತವೆ, ಹೌದು ಕೆಮ್ಮು ಶೀತ ನೆಗಡಿ ಜ್ವರದಂತ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತವೆ, ಹಾಗಾಗಿ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇನ್ನು ಮನೆಯಲ್ಲೇ ಇದ್ದುಕೊಂಡು ಮಳೆಗಾಲದ ಶೀತದಿಂದ ದೇಹವನ್ನು ಹೇಗೆ ರಕ್ಷಿಸಿಕೊಳ್ಳಬಹುದು…