Day: August 28, 2020

ಖಾಸಗಿ ಕೆಲಸದ ಜೊತೆಗೆ ಕುರಿ ಸಾಕಾಣಿಕೆಯನ್ನು ಮಾಡ್ತಿರೋ ಉತ್ಸಾಹಿ ಮಹಿಳೆ ಇದರಲ್ಲಿ ಲಾಭವಿದೆಯೇ?

ತಮ್ಮ ಖಾಸಗಿ ಕೆಲಸದ ಜೊತೆಗೆ ಕುರಿ ಸಾಕಾಣಿಕೆಯನ್ನು ಮಾಡುತ್ತಾ ಇರುವ ಉತ್ಸಾಹಿ ಮಹಿಳೆ ಓಬಾರ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕುರಿ ಸಾಕಾಣಿಕೆ ಮಾಡುತ್ತಾ ಇರುವ ಇವರ ಹೆಸರು ಹೇಮಾವತಿ. ಇವರು ತಮ್ಮ ಎರಡು ಎಕರೆ ತೆಂಗಿನ ತೋಟದಲ್ಲಿ ಕುರಿ…

ಕೇಸರಿ ದಳವನ್ನು ಸೇವಿಸುವುದು ಹೇಗೆ? ಇದರಿಂದ ಸಿಗುವ ಲಾಭಗಳು

ನಮ್ಮ ಭಾರತೀಯ ವೈದ್ಯಕೀಯ ಶಾಸ್ತ್ರದಲ್ಲಿ ಹಾಗೂ ಅಡುಗೆಗಳಲ್ಲಿ ಕೇಸರಿ ದಳಕ್ಕೆ ಹೆಚ್ಚಿನ ಮಹತ್ವವಿದೆ. ಕೇಸರಿ ದಳಗಳನ್ನು ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯದ ಹಾಗೂ ಸೌಂದರ್ಯದ ವೃದ್ಧಿಗಾಗಿ ಕೂಡಾ ಉಪಯೋಗ ಮಾಡಲಾಗುಗುವುದು. ಸೌಂದರ್ಯ ಹೆಚ್ಚಿಸುವ ಆಹಾರಗಳಲ್ಲಿ ಕೇಸರಿ ದಳ ಕೂಡಾ ಒಂದಾಗಿದೆ.…

ಜೀವನಕ್ಕಾಗಿ ಆಟೋ ಓಡಿಸುತ್ತಿರುವ ಖ್ಯಾತ ನಟಿಮಣಿಯರು

ಜಗತ್ತಿನಲ್ಲಿ ಏನು ನಿಂತರು ಸಮಯ ಎನ್ನುವುದು ಯಾರಿಗೂ ನಿಲ್ಲುವುದಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವುದು ಚಲ ಇದ್ದರೆ ಸಮಯ ಓಡಿದ ಹಾಗೆ ಸಮಯದ ಜೊತೆಗೆ ನಾವು ಕೂಡ ಓಡಲೇಬೇಕು. ಕೆಲವೊಮ್ಮೆ ನಾವು ನಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಯಾವುದಾದರೂ ಒಂದು ಕೆಲಸವನ್ನು…

ಯಾರಿಗೂ ಬೇಡವಾದ ಕಳೆ ಈ ರೈತರಿಗೆ ವರದಾನವಾಗಿದ್ದು ಹೇಗೆ? ನೋಡಿ

ಜಮೀನಿನಲ್ಲಿ ಕಳೆ ಹುಟ್ಟುವುದು ಸರ್ವೇ ಸಾಮಾನ್ಯ. ಆದರೆ ಜಮೀನಿನಲ್ಲಿ ಕಳೆ ಬೆಳೆದಿದ್ದರೆ ಬೆಳೆಗಳನ್ನು ಬೆಳೆಯುವುದು ಸ್ವಲ್ಪ ಕಷ್ಟ. ಕಳೆ ತೆಗಿಸೋಕೆ ಅಂತಲೇ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುವುದು. ಆದರೆ ಯಾರಿಗೂ ಯಾವುದಕ್ಕೂ ಬೇದವಾದಂತಹ ತೋಟದ ಕಳೆ ಇಲ್ಲಿ ಒಬ್ಬ ರೈತನಿಗೆ ಅದೇ…

ವಿಷ ಸೇವಿಸಿದರವರಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ

ಕೆಲವೊಮ್ಮೆ ಇಂತಹ ಸನ್ನಿವೇಶಗಳು ಯಾರ ಜೀವನದಲ್ಲಿಯೂ ಕೂಡ ಹೇಳಿ ಕೇಳಿ ಬರೋದಿಲ್ಲ, ಕೆಲವರು ವಿಷ ಸೇವಿಸಿದಾಗ ಅದನ್ನು ಹೇಗೆ ನಿವಾರಿಸಬೇಕು ಅನ್ನೋದು ಆ ಸಂದರ್ಭದಲ್ಲಿ ಬೇಗನೆ ನೆನಪಾಗೋದಿಲ್ಲ, ವಿಷ ಸೇವಿಸಿದ ವ್ಯಕ್ತಿಯನ್ನು ಮೊದಲು ಪ್ರಥಮ ಚಿಕಿತ್ಸೆ ಮಾಡುವ ಅಗತ್ಯವಿದೆ. ಮನೆಯಲ್ಲೇ ಇರುವಂತ…

ಕಿವಿನೋವು ಮತ್ತು ಶ್ರವಣ ಮಾಂದ್ಯತೆ ನಿವಾರಿಸುವ ಎಕ್ಕೆ ಎಲೆ

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹತ್ತಾರು ಗಿಡ ಮರಗಳನ್ನು ಪ್ರತಿನಿತ್ಯ ಕಾಣುತ್ತೇವೆ, ಆದ್ರೆ ಅವುಗಳಲ್ಲಿ ಇರುವಂತ ಔಷಧಿ ಗುಣಗಳು ಯಾವುವು ಅದು ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸವನ್ನು ಮಾಡುತ್ತದೆ ಅನ್ನೋದನ್ನ ತಿಳಿದಿರುವುದಿಲ್ಲ. ಅವುಗಳನ್ನು ತಿಳಿಯುವ ಪ್ರಯತ್ನ ಮಾಡಿಕೊಳ್ಳಬೇಕು. ಈ ಮೂಲಕ ಎಕ್ಕೆದ…

ನಟಿ ಅಂಬಿಕಾ ಎಲ್ಲಿದ್ದಾರೆ ಈಗ ಏನ್ ಮಾಡ್ತಿದಾರೆ ಗೊತ್ತೇ?

ಜೀವನ ಅನ್ನುವುದು ನಾವು ಅಂದುಕೊಂಡ ಹಾಗೇ ಯಾವುದೂ ಕೂಡಾ ನಮ್ಮ ಜೀವನದಲ್ಲಿ ನಡೆಯುವುದಿಲ್ಲ. ನಮ್ಮ ಜೀವನದಲ್ಲಿ ವಿಧಿ ಆಡಿಸಿದಂತೆ ಆಡುವ ಗೊಂಬೆಗಳು ನಾವು. ಜೀವನದಲ್ಲಿ ಸುಂದರವಾದ ಕನಸುಗಳನ್ನು ಕಂಡು ಮದುವೆ ಆಗಿ ಅಮೆರಿಕಾಗೆ ಹೋದ ನಟಿಯೊಬ್ಬರ ಜೀವನದಲ್ಲಿ ಆಗಿದ್ದಾದರೂ ಏನೂ? ಈ…