Day: June 21, 2020

ಆರೋಗ್ಯ ಮಾಹಿತಿ: ಹೆಣ್ಣು ಋತಿಮತಿಯಾದಾಗ ಹೇಗಿರಬೇಕು

ಸಾಮಾನ್ಯವಾಗಿ ಹೆಣ್ಣು ಋತುಮತಿ ಆದರೆ ಮನೆಯವರೆಲ್ಲ ಸಂತೋಷ ಪಡುತ್ತಾರೆ. ಆದ್ರೆ ಆ ಸಮಯದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಕಷ್ಟಗಳು ಏನು ಯಾವ ವಯಸ್ಸಿನಲ್ಲಿ ಆಗಬೇಕಾಗುತ್ತದೆ ಮತ್ತು ಹೇಗೆ ಇರಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಹೆಣ್ಣು ಋತುಮತಿ ಆದರೆ ಮನೆಯವರೆಲ್ಲ ಸಂತೋಷ ಪಡುವ ವಿಷಯವೇ.…

ಕಣ್ಣುಕುಟರೆಯಿಂದ ರಿಲೀಫ್ ನೀಡುವ ಕರಬೇವು

ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಹಲವು ಮನೆಮದ್ದುಗಳನ್ನು ತಿಳಿದುಕೊಳ್ಳೋವುದು ಉಪಯುಕ್ತವಾಗಿದೆ. ಹಾಗೆಯೇ ಈ ಲೇಖನದ ಮೂಲಕ ಕಣ್ಣು ಕಣ್ಣುಕುಟರೆ ಸೇರಿದಂತೆ ಕೆಲವು ಸಮಸ್ಯೆಗೆ ಮನೆಮದ್ದನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ ನಿಮಗೆ ಈ ಮನೆಮದ್ದು ಇಷ್ಟವಾದ್ರೆ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ…