Day: April 17, 2020

ಕಡಿಮೆ ಸಮಯದಲ್ಲಿ ಎಗ್ ಬಿರಿಯಾನಿ ಮಾಡುವ ಸುಲಭ ವಿಧಾನ

ಸಾಮಾನ್ಯವಾಗಿ ಮನೆಯಲ್ಲಿಯೇ ಕೆಲವೊಂದು ಆಹಾರಗಳನ್ನು ತಯಾರಿಸಿ ಸವಿಯಬೇಕು ಅನ್ನೋ ಅಸೆ ಕೆಲವರಿಗೆ ಇದ್ದೆ ಇರುತ್ತದೆ, ಅಂತವರಿಗೆ ಈ ವಿಧಾನ ಸುಲಭ ಅನಿಸುತ್ತದೆ. ಎಗ್ ಬಿರಿಯಾನಿ ಅಂದ್ರೆ ಕೆಲವರಿಗೆ ಅಚ್ಚು ಮೆಚ್ಚಿನ ರೆಸಿಪಿಯಾಗಿದೆ ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ಈ ಮೂಲಕ ತಿಳಿಯೋಣ…

ಒಂದು ಎಕರೆ ಜಮೀನಿನಲ್ಲಿ ಈ ಮಹಿಳೆ ಗಳಿಸುತ್ತಿರುವ ಆದಾಯ ಎಷ್ಟು ಗೊತ್ತೇ!

ರಾಜಸ್ಥಾನದ ಸಿಖಾರ್ ಜಿಲ್ಲೆಯಲ್ಲಿ ಇರುವ ಬೇರಿ ಹಳ್ಳಿಯಲ್ಲಿ ವಾಸಿಸುವ ಇವರ ಹೆಸರು ಸಂತೋಷಿ ದೇವಿ , ಗಂಡ ರಾಮ್ ಕರನ್ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಾ ಇದ್ದಾರೆ. ಮನೆ ವಿಭಜನೆ ಆದಾಗ ರಾಮ್ ಕರನ್ ಪಾಲಿಗೆ ಒಂದೂವರೆ ಎಕರೆ ಜಮೀನು…

ಸರ್ಕಾರಿ ಎಂಜಿನಿಯರ್ ಕೆಲಸ ಬಿಟ್ಟು ಕೃಷಿಯಲ್ಲಿ ಸಾಧನೆ ಮಾಡಿದ ಯುವಕ

ಈಗಿನ ಕಾಲದಲ್ಲಿ ಯಾರನ್ನೇ ನೋಡಿದರೂ ನಾನು ಮುಂದೆ ಡಾಕ್ಟರ್ ಎಂಜಿನಿಯರ್ ಆಗ್ತೀವಿ ಅಂತ ಹೇಳ್ತಾರೆ. ಹೀಗೆ ಹೇಳಿ ಹೇಳಿ ಮನೆಗೊಬ್ಬ ಡಾಕ್ಟರ್ ಎಂಜಿನಿಯರ್ ಆಗಿರ್ತಾರೆ. ಹೀಗಿರುವಾಗ ಇಲ್ಲೊಬ್ಬ ಹರೀಶ್ ಎಂಬ ಯುವಕ ತನ್ನ ಗವರ್ನಮೆಂಟ್ ಎಂಜಿನಿಯರ್ ಕೆಲಸಕ್ಕೆ ರಾಜೀನಾಮೆ ನೀಡಿ ಈಗ…

ಬಡ ಜನರಿಗೆ ಕೇವಲ 1 ರೂಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡೋ ವೈದ್ಯ ದಂಪತಿಗಳು

ವೈದ್ಯರು ಆಸ್ಪತ್ರೆ ಅಂದ್ರೆ ಸಾವಿರಾರು ರೂಗಳನ್ನು ಕೀಳುವ ವೃತ್ತಿ ಅನ್ನೋ ಮನೋಭಾವ ಇರುವ ಈ ದಿನಗಳಲ್ಲಿ, ಇಲ್ಲೊಬ್ಬ ವೈದ್ಯ ದಂಪತಿ ಬಡಜನರಿಗಾಗಿ ಬರಿ ೨ ರುಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟಕ್ಕೂ ಇವರು ಯಾರು ಇವರ ಸೇವೆ ಹೇಗಿದೆ ಅನ್ನೋ ಒಂದು…

ಬಡತನದಲ್ಲಿ ಹುಟ್ಟಿ ಬೆಳೆದ ಇವರು ಛಲಬಿಡದೆ ವೈದ್ಯರಾಗಿ, ತಾನು ದುಡಿದ ಹಣವನ್ನೆಲ್ಲ ವಿದ್ಯಾರ್ಥಿಗಳಿಗೆ ದಾನ ಮಾಡಿದ ಮಹಾನ್ ವ್ಯಕ್ತಿ

ಪ್ರತಿ ಮನುಷ್ಯನ ತನ್ನ ಜೀವನದಲ್ಲಿ ಯಶಸ್ಸು ಕಾಣಬೇಕು ಅನ್ನೋ ಛಲವನ್ನು ಹೊಂದಿರುತ್ತಾನೆ, ಆದ್ರೆ ಕೆಲವರಿಗೆ ಬಡತನ ಅಥವಾ ಆರ್ಥಿಕ ಸಮಸ್ಯೆ ಎಲ್ಲ ಇನ್ನಾವೋದೋ ಸಮಸ್ಯೆ ಎದುರಾಗಿ ಯಶಸ್ಸಿನ ಹಾದಿಗೆ ಅಡ್ಡಿಯಾಗಬಹುದು. ಅದೇ ರೀತಿಯಲ್ಲಿ ಈ ವ್ಯಕ್ತಿ ತಾನು ಬಡತನದಲ್ಲಿ ಹುಟ್ಟಿ ಬೆಳೆದು…