ಜಾಂಡೀಸ್ ರೋಗಕ್ಕೆ ರಾಮಬಾಣ ಈ ಗಿಡ
ಸಾಮಾನ್ಯವಾಗಿ ಜಾಂಡೀಸ್ ಅಂದರೆ ಕಾಮಾಲೆ ರೋಗ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲಾ ವರ್ಗದ ಜನರಲ್ಲಿಯೂ ಕಂಡುಬರುತ್ತಿರುವಂತಹ ಅವರನ್ನು ಬಾದಿಸುತ್ತಿರುವಂತಹ ಒಂದು ಮಹಾಮಾರಿ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಹೊರಗಿನ ತಿಂಡಿಗಳನ್ನು ಅಂದರೆ ಜಂಕ್ ಫುಡ್ ಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದಲೋ…