Day: January 21, 2020

ಮೂರ್ಛೆ ರೋಗ ಸೇರಿದಂತೆ ಈರುಳ್ಳಿಯಲ್ಲಿರುವ ಈ ಔಷಧಿ ಗುಣಗಳನ್ನು ತಿಳಿಯಿರಿ

ಈರುಳ್ಳಿ ಅನ್ನೋದು ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಇದನ್ನು ಹಸಿಯಾಗಿ ತಿನ್ನುವುದರಿಂದ ಕೂಡ ದೇಹಕ್ಕೆ ಪ್ರಯೋಜನವಿದೆ, ಅಷ್ಟೇ ಅಲ್ಲದೆ ಅಡುಗೆಯ ಹಲವು ಬಗೆಯ ಖ್ಯಾದ್ಯಗಳಲ್ಲಿ ಬಳಸಲಾಗುತ್ತದೆ. ಈರುಳ್ಳಿಯನ್ನು ಈ ರೀತಿಯಾಗಿ ಬಳಸಿದ್ದೆಯಾದಲ್ಲಿ ಇಲ್ಲಿ ತಿಳಿಸಿರುವಂತ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅವುಗಳು ಯಾವುವು…

ಹುಳುಕಡ್ಡಿ ಸೇರಿದಂತೆ ಈ ಹತ್ತು ಸಮಸ್ಯೆಗಳಿಗೆ ಬೆಳ್ಳುಳ್ಳಿ ಮದ್ದು

ಬೆಳ್ಳುಳ್ಳಿ ಅನ್ನೋದು ಒಂದು ಅಡುಗೆಯ ಪದಾರ್ಥವಾಗಿದೆ, ಇದರಲ್ಲಿ ಅಡುಗೆಯ ರುಚಿಯನ್ನು ಹೆಚ್ಚಿಸೋದು ಅಷ್ಟೇ ಅಲ್ದೆ ಕೆಲವೊಂದು ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಔಷಧಿ ಗುಣಗಳನ್ನು ಕಾಣಬಹುದಾಗಿದೆ, ಬೆಳ್ಳುಳ್ಳಿಯ ಉಪಯೋಗಗಳನ್ನು ಅಡುಗೆಯಲ್ಲಿ ಮಾತ್ರವಲ್ಲದೆ ಸಮನಿವಾಗಿ ಕಾಡುವಂತ ಈ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು…

ಹಲ್ಲುನೋವು ನಿವಾರಿಸುವಲ್ಲಿ ಪರಿಣಾಮಕಾರಿ ಈ ಲವಂಗದ ಎಣ್ಣೆ

ಸಾಮಾನ್ಯವಾಗಿ ಈ ಹಲ್ಲು ನೋವು ಸಮಸ್ಯೆ ಅನ್ನೋದು ಚಿಕ್ಕೋರಿಂದ ವಯಸ್ಸಾದವರಿಗೂ ಕಾಡುವಂತ ಸಮಸ್ಯೆ ಆಗಿದೆ ಇದಕ್ಕೆ ಹಲವು ಮನೆಮದ್ದುಗಳನ್ನು ತಿಳಿಯಬಹುದು, ಆದ್ರೆ ಈ ಮೂಲಕ ನಿಮಗೆ ಲವಂಗದ ಎಣ್ಣೆ ಹಲ್ಲು ನೋವಿಗೆ ಹೇಗೆ ಪರಿಣಾಮಕಾರಿ ಅನ್ನೋದನ್ನ ತಿಳಿಸುವ ಚಿಕ್ಕ ಪ್ರಯತ್ನ ನಮ್ಮಿಂದ.…

ದೇಹದ ಉಷ್ಣ ನಿವಾರಿಸುವ ಜೊತೆಗೆ ಹೃದಯಾಘಾತದಿಂದ ರಕ್ಷಿಸುವ ಹಣ್ಣು

ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಲವು ಹಣ್ಣುಗಳ ಪೈಕಿ ಈ ಕಲ್ಲಂಗಡಿ ಹಣ್ಣು ಕೂಡ ಒಂದಾಗಿದೆ, ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಹತ್ತಾರು ಲಾಭಗಳಿವೆ, ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ದೈಹಿಕ ಸಮಸ್ಯೆಗಳಿಗೆ ಕಡಿವಾಣ ಹಾಕುವಂತ ಗುಣಗಳನ್ನು ಈ ಕಲ್ಲಂಗಡಿ ಹಣ್ಣು…

ಚುಕ್ಕೆ ಬಾಳೆಹಣ್ಣು ತಿನ್ನೋದ್ರಿಂದ ಯಾವೆಲ್ಲ ಲಾಭಗಳನ್ನು ಪಡೆಯಬುದು ಗೊತ್ತೇ

ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರಿರ ವರೆಗೂ ಆಯಸ ವಿಲ್ಲದೆ ತಿನ್ನಬಹುದಾದಂತಹ ಒಂದು ಹಣ್ಣು ಎಂದರೆ ಅದು ಬಾಳೆ ಹಣ್ಣು. ಹೌದು ಬಾಳೆ ಹಣ್ಣನ್ನು ತಿನ್ನಲೂ ಕೂಡ ಯಾವುದೇ ಶ್ರಮ ಬೇಕಾಗಿಲ್ಲ ಮತ್ತು ಅದು ಜೀರ್ಣವಾಗಲೂ…

ಮಲಬದ್ಧತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣ ಈ ಗಿಡ

ಮುಟ್ಟಿದರೆ ಮುನಿ ಗಿಡವು ಗ್ರಾಮೀಣ ಭಾಗದ ಜನರಿಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಖಂಡಿತವಾಗಿಯೂ ಎಲ್ಲರಿಗೂ ತಿಳಿದಿರಲೆಬಹುದಾದಂತಹ ಒಂದು ಗಿಡವೆಂದರೆ ತಪ್ಪಾಗಲಾರದು, ಯಾಕಂದ್ರೆ ಇದೊಂದು ಬಹಳ ವಿಶಿಷ್ಟವಾದ ಸಂತತಿಯಾಗಿದೆ ನಾವು ಈ ಗಿಡದ ಹತ್ತಿರ ಹೋಗಿ ಅದನ್ನು ಮುಟ್ಟಿದರೆ ಸಾಕು ಅದು…

ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಿದರೆ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತೆ

ಇಂದಿನ ದಿನಗಳಲ್ಲಿ ಹಲವಾರು ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಮತ್ತು ಆಸ್ಪತ್ರೆಗಾಗಿ ಬಹಳಷ್ಟು ಹಣವನ್ನು ಕರ್ಚು ಮಾಡುತ್ತಿರುತ್ತಾರೆ, ಅಷ್ಟೇ ಅಲ್ಲದೇ ಇನ್ನೂ ಕೆಲವರು ಆಸ್ಪತ್ರೆಯನ್ನೋರತುಪಡಿಸಿ ಬೇರೆಯೇ ಸಮಸ್ಯೆಯಿಂದ ಬಳಲುವವರಿದ್ದಾರೆ. ಮನೆಯಲ್ಲಿ ಕಲಹಗಳು ಆರ್ಥಿಕ ಸಮಸ್ಯೆ ನರದೃಷ್ಟಿ ದೋಷ ನೆಮ್ಮದಿ ಇಲ್ಲದಂತಾಗಿರುವುದು, ಗಂಡ…

ದೇವರ ನೈವೇದ್ಯಕ್ಕೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣು ಯಾಕೆ ಶ್ರೇಷ್ಠ ತಿಳಿಯಿರಿ

ಸಾಮಾನ್ಯವಾಗಿ ದೇವಸ್ತಾನಗಳಿಗೆ ಹೋಗುವ ಭಕ್ತಾದಿಗಳು ಬರೀ ಕೈಯ್ಯಲ್ಲಿ ಹೋಗುವುದಿಲ್ಲ ಹೋಗುವಾಗ ದೇವರ ನೈವೇದ್ಯಕ್ಕೆಂದು ತೆಂಗಿನ ಕಾಯಿ ಬಾಳೆ ಹಣ್ಣು ಹೂವು ಕರ್ಪೂರ ಇತ್ಯಾದಿಗಳನ್ನು ತಮ್ಮ ಇಚ್ಚೆಗನುಸಾರವಾಗಿ ಕೊಂಡೊಯ್ಯುತ್ತಾರೆ, ಇದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಹಿಂದಿನಿಂದಲೂ ನಡೆದು ಬಂದಂತಹ ಒಂದು ರೂಡಿಯಾಗಿದೆ…