ಬಿಳಿಕೂದಲು ಜೀವನ ಪರ್ಯಂತ ಕಪ್ಪಾಗಿರಲು ಮನೆಮದ್ದು

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಬದಲಾದ ಜೀವನ ಶೈಲಿ, ಆಧುನಿಕ ಆಹಾರ ಪದ್ಧತಿ, ಧೂಳಿನಿಂದಾಗಿ ಬಹುತೇಕ ಎಲ್ಲಾ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಮನೆಯಲ್ಲಿ ಸುಲಭವಾಗಿ ಹೇರಾಯಿಲ್ ಮಾಡಿಕೊಳ್ಳಬಹುದು. ಹಾಗಾದರೆ ಹೋಂ ಮೇಡ್ ಹೇರಾಯಿಲ್ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ, ಜೀವನ ಶೈಲಿ, ಧೂಳಿನಿಂದ ಸಣ್ಣವಯಸ್ಸಿನಲ್ಲಿ ಬಿಳಿ ಕೂದಲು ಹೆಚ್ಚಾಗುತ್ತಿದೆ. ಚಿಕ್ಕ ಚಿಕ್ಕ ಮಕ್ಕಳಿಗೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಬಿಳಿ ಕೂದಲು ಸಮಸ್ಯೆ ನಿವಾರಣೆ ಮಾಡುವ ಮನೆಮದ್ದು ಒಂದಿದೆ. ನಾವು ತಿನ್ನುವ ಆಹಾರ ಪದ್ಧತಿಯಿಂದ ಮತ್ತು ತಲೆ ಸ್ನಾನ ಮಾಡುವಾಗ ಬಳಸುವ ಸೋಪು, ಶಾಂಪೂಗಳಿಂದ ಬಿಳಿ ಕೂದಲು ಆಗುವ ಸಂಭವವಿರುತ್ತದೆ.

ಕಡಿಮೆ ಸಮಯದಲ್ಲಿ ಬಿಳಿ ಕೂದಲು ಕಪ್ಪಾಗುವ ಮನೆಮದ್ದನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಕೊಬ್ಬರಿ ಎಣ್ಣೆ, ನೆಲ್ಲಿಕಾಯಿ ಪೌಡರ್. ಮಾಡುವ ವಿಧಾನ ಒಂದು ಪಾತ್ರೆಯಲ್ಲಿ ಒಂದು ಲೋಟ ಕೊಬ್ಬರಿ ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಒಂದು ಸ್ಪೂನ್ ನೆಲ್ಲಿಕಾಯಿ ಪೌಡರ್ ಹಾಕಬೇಕು. ಮಾರ್ಕೆಟ್ ನಲ್ಲಿ ಸಿಗುವ ನೆಲ್ಲಿಕಾಯಿಗಳನ್ನು ಖರೀದಿಸಿ ಒಣಗಿಸಿ ಪೌಡರ್ ಮಾಡಿಕೊಳ್ಳಬಹುದು ಅಥವಾ ನೆಲ್ಲಿಕಾಯಿ ಪೌಡರ್ ಅಂಗಡಿಗಳಲ್ಲಿ ಸಿಗುತ್ತದೆ.

ಪೌಡರ್ ಹಾಕಿದ ತಕ್ಷಣ ಕಲರ್ ಚೇಂಜ್ ಆಗುತ್ತದೆ, ಕಪ್ಪು ಬಣ್ಣ ಬರಬೇಕು ಹೇರಾಯಿಲ್ ಸಿದ್ದವಾಯಿತು. ನಂತರ ತಣ್ಣಗಾಗಲು ಬಿಡಬೇಕು ನಂತರ ಒಂದು ಬಾಟಲ್ ಗೆ ಹಾಕಿಕೊಳ್ಳಬೇಕು. ಎರಡರಿಂದ ಮೂರು ತಿಂಗಳು ಸ್ಟೋರ್ ಮಾಡಿಟ್ಟುಕೊಳ್ಳಬಹುದು. ಈ ಹೇರಾಯಿಲ್ ಕೂದಲಿಗೆ ಅಪ್ಲೈ ಮಾಡಬೇಕು ಒಂದು ಸರಿ ಅಪ್ಲೈ ಮಾಡಿದರೆ ಎರಡು ಮೂರು ದಿನ ಹಾಗೆ ಇರುತ್ತದೆ.

ಇದರಿಂದ ನಿಮಗೆ ಉತ್ತಮ ರಿಸಲ್ಟ್ ಬರುತ್ತದೆ. ಚಿಕ್ಕ ಮಕ್ಕಳಿಗೆ ಬಿಳಿ ಕೂದಲಾದರೆ ಈ ಹೇರಾಯಿಲ್ ವಾರದಲ್ಲಿ ಎರಡು ಸಲ ಬಳಸುವುದರಿಂದ ಬೇಗ ಕಪ್ಪಗಾಗುತ್ತದೆ. ಆಯಿಲ್ ಕೂದಲಿನ ಬುಡದಲ್ಲಿ ಇದ್ದಷ್ಟು ಬಿಳಿಕೂದಲು ಕಪ್ಪಗಾಗುತ್ತದೆ. ಹೇರಾಯಿಲ್ ಬಳಸುವ ಜೊತೆಗೆ ತಲೆ ಸ್ನಾನ ಮಾಡುವ ಅರ್ಧಗಂಟೆ ಮೊದಲು ಮೊಸರನ್ನು ಅಪ್ಲೈ ಮಾಡಬೇಕು. ಶೀತ ಪ್ರಕೃತಿ ಇರುವವರು ಮತ್ತು ಚಿಕ್ಕ ಮಕ್ಕಳಿಗೆ ಮೊಸರನ್ನು ಅಪ್ಲೈ ಮಾಡಬಾರದು.

ಹೇರಾಯಿಲ್ ಮತ್ತು ಮೊಸರು ಬಿಳಿ ಕೂದಲು ಆಗುವುದನ್ನು ತಪ್ಪಿಸುತ್ತದೆ ಮತ್ತು ಕೂದಲು ಕಪ್ಪಾಗಲು ಸಹಾಯ ಮಾಡುತ್ತದೆ. ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ತಲೆ ಕೂದಲು ಕಪ್ಪಗಾಗುವ ಜೊತೆಗೆ ಕೂದಲು ಆರೋಗ್ಯವಾಗಿರುತ್ತದೆ ಮತ್ತು ಹೊಟ್ಟು ನಿವಾರಣೆಯಾಗುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದು ಎಲ್ಲಾ ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ತಪ್ಪದೆ ತಿಳಿಸಿ ಕೂದಲಿನ ಸಮಸ್ಯೆಯಿಂದ ಮುಕ್ತರಾಗಿ. ಮಹಿಳೆಯರಿಗಾಗಲಿ ಹೆಣ್ಣುಮಕ್ಕಳಿಗಾಗಲಿ ಕೂದಲು ಒಂದು ಶೋಭೆ ತರುತ್ತದೆ. ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *