ಧನು ರಾಶಿಯವರ ಯುಗಾದಿ ಭವಿಷ್ಯ: ನಿಮಗೆ ಹಣಕಾಸಿನ ಕೊರತೆ ಇರೋದಿಲ್ಲ ಯಾಕೆಂದರೆ..

0 39

Ugadi prediction of Sagittarius: ಪ್ರತಿಯೊಂದು ಮನೆಯಲ್ಲಿ ಸಹ ಚಿಕ್ಕ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ಸಹ ಸಂತೋಷ ಸಡಗರದಿಂದ ಆಚರಣೆ ಮಾಡುತ್ತಾರೆ ಈ ಹಬ್ಬ ಹಿಂದೂ ಧರ್ಮದ ಹೊಸ ವರ್ಷವಾಗಿದೆ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಯುಗಾದಿ ಹಬ್ಬವನ್ನು ಬೇರೆ ಪ್ರಾಂತ್ಯ ಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಯುಗಾದಿಯ ನಂತರ ಹನ್ನೆರಡು ರಾಶಿಗಳಲ್ಲಿ ರಾಶಿ ಚಕ್ರದಲ್ಲಿ ಗ್ರಹಗಳ ಸ್ಥಾನ ಪಲ್ಲಟದಿಂದಾಗಿ ರಾಶಿ ಫಲಾ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಇದರಿಂದ ಹನ್ನೆರಡು ರಾಶಿಗಳ ಫಲಗಳು ಬೇರೆ ಬೇರೆಯಾಗಿ ಇರುತ್ತದೆ.

ಕೆಲವು ರಾಶಿಯವರಿಗೆ ಶುಭ ಲಭಿಸುತ್ತದೆ ಕೆಲವು ರಾಶಿಯವರು ಮಿಶ್ರ ಫಲ ಲಭಿಸುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಅದರಲ್ಲಿ ಯುಗಾದಿಯ ನಂತರ ಧನುರ್ ರಾಶಿಯವರಿಗೆ ಶುಭಫಲ ಲಭಿಸುತ್ತದೆ ಹಾಗೆಯೇ ಅನೇಕ ಸಂಕಷ್ಟಗಳು ದೂರ ಆಗಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಯುಗಾದಿಯಿಂದ 2024ರ ಯುಗಾದಿಯವರೆಗೆ ಧನಸ್ಸು ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಹಿಂದು ಸನಾತನ ಧರ್ಮದ ಪ್ರಕಾರ ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದು ಕರೆಯುತ್ತಾರೆ ಯುಗಾದಿ ಹಬ್ಬದಂದು ಸಂಭ್ರಮ ಸಡಗರ ಆಚರಿಸುತ್ತಾರೆ ಪ್ರತಿಯೊಂದು ಮನೆಯಲ್ಲಿ ಸಹ ಚಿಕ್ಕ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ಸಹ ಸಂತೋಷ ಕಂಡು ಬರುತ್ತದೆ ಯುಗಾದಿಯಂದು ಮಾವಿನ ಎಲೆ ಹಾಗೂ ಬೇವಿನ ಎಲೆ ಹಾಗೂ ಹೂವಿನಿಂದ ಅಲಂಕಾರವನ್ನು ಮಾಡುತ್ತಾರೆ ಮನೆಯೂ ತಳಿರು ತೋರಣಗಳಿಂದ ಕೂಡಿ ಇರುತ್ತದೆ ಯುಗಾದಿಯಂದು ಸಿಹಿ ತಿನಿಸುಗಳಿಂದ ಕೂಡಿ ಇರುತ್ತದೆ ಮನೆಯ ಮುಂದೆ ರಂಗೋಲಿಯನ್ನು ಹಾಕಿ ಇರುತ್ತಾರೆ ಮನೆಯಲ್ಲಿ ಖುಷಿ ಸಂತೋಷ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಸಹ ಪಡೆದುಕೊಳ್ಳುತ್ತಾರೆ

ಮನೆಯಲ್ಲಿ ಮಾವಿನ ತೋರಣವನ್ನು ಹಾಕಿ ಅಲಂಕರಿಸುತ್ತಾರೆ ಕಾರಣವೆಂದರೆ ಮಾವಿನ ಎಲೆ ಸಂವೃದ್ದಿಯ ಪ್ರತೀಕವಾಗಿದೆ ಹಾಗಾಗಿ ಬಹಳ ಹಿಂದಿನ ಕಾಲದಿಂದಲೂ ಸಹ ಹಬ್ಬ ಹರಿದಿನ ಪೂಜೆಗಳಲ್ಲಿ ಮಾವಿನ ಎಲೆಯನ್ನು ಬಳಸುತ್ತಾರೆ ಯುಗಾದಿ ಹಬ್ಬದಂದು ಬೇವು ಹಾಗೂ ಬೆಲ್ಲವನ್ನು ತಿನ್ನುತ್ತಾರೆ ಜೀವನದಲ್ಲಿ ಸುಖ ದುಃಖಗಳ ಸಂಗಮವಾಗುವ ಹಾಗೆಯೇ ಬೇವು ಹಾಗೂ ಬೆಲ್ಲ ಎರಡನ್ನೂ ಸಹ ಹಂಚಿ ತಿನ್ನುತ್ತಾರೆ ಯುಗಾದಿ ಹಬ್ಬವನ್ನು ಪುರಿಪಾಡ್ವಾ ಎಂದು ಸಹ ಕರೆಯುತ್ತಾರೆ ಬೆಳಗಿನ ಜಾವದಲ್ಲಿ ಬಿದಿರಿನ ಕೊಲಿಗೆ ಸಣ್ಣ ಗಿಂಡಿಯನ್ನ ಹಾಕಿ ಇಡುತ್ತಾರೆ

ಇದನ್ನೂ ಓದಿ..ವೃಶ್ಚಿಕ ರಾಶಿಯವರಿಗೆ ಮನೆ ಕಟ್ಟಲು ಹಾಗೂ ವಾಹನ ಖರೀದಿ ಮತ್ತು ಭೂಮಿ ಖರೀದಿಗೆ ಯೋಗ್ಯವಾದ ಸಮಯ ಯಾವುದು ಗೊತ್ತಾ..

ಹಾಗೆಯೇ ಅನುಕೂಲಕ್ಕೆ ತಕಂತೆ ಸೀರೆ ಅಥವಾ ಸಣ್ಣ ಬಟ್ಟೆಯನ್ನು ಇಟ್ಟು ಅದಕ್ಕೆ ಹೂವು ಮತ್ತು ಮಾವಿನ ಎಲೆ ಹಾಗೂ ಬೇವಿನ ಎಲೆ ಅರಿಶಿಣ ಕುಂಕುಮವನ್ನು ಹಾಕಿ ಕಟ್ಟಿ ಅದಕ್ಕೆ ಪೂಜೆ ಮಾಡುತ್ತಾರೆ ಮನೆಯ ಮುಂದೆ ಇಡುತ್ತಾರೆ ನಂತರ ಸಾಯಂಕಾಲ ಇಳಿಸುತ್ತಾರೆ ಯುಗಾದಿ ಹಬ್ಬವನ್ನು ಅನೇಕ ಪ್ರಾಂತ್ಯ ಗಳಲ್ಲಿ ಅನೇಕ ಹೆಸರುಗಳಿಂದ ಕರೆಯುತ್ತಾರೆ ಪಂಜಾಬ ಅಲ್ಲಿ ಬೈಸಾಕಿ ಎಂದು ಕೇರಳದಲ್ಲಿ ವಿಷು ಹಾಗೂ ಗುಜರಾತ್ ಅಲ್ಲಿ ಬೆಸುವರ್ಸ್ ಹಾಗೂ ಕಾಶ್ಮೀರದಲ್ಲಿ ನವಹಿ ಎಂದು ಕರೆಯುತ್ತಾರೆ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ

ಪಂಚಾಂಗದ ಪ್ರಕಾರ ಮಾರ್ಚ್ 22 ಯುಗಾದಿ ಹಬ್ಬ ಅಥವಾ ಹೊಸ ವರ್ಷವಾಗಿದೆ ಯುಗಾದಿಯ ನಂತರ ಕೆಲವು ರಾಶಿಯವರಿಗೆ ಶುಭ ಫಲ ಅಥವಾ ಅಶುಭ ಫಲ ಹಾಗೂ ಮಿಶ್ರ ಫಲವನ್ನು ಒಳಗೊಂಡಿರುತ್ತದೆ ಅದರಲ್ಲಿ ಧನುರ್ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಆದಾಯದ ಪ್ರಮಾಣವು ಎಂಟರಷ್ಟು ಇರುತ್ತದೆ ಖರ್ಚು ಹಂನ್ನೊಂದರಷ್ಟು ಇರುತ್ತದೆ ರಾಜಯೋಗ ಆರರಷ್ಟು ಇರುತ್ತದೆ ಅವಮಾನ ಮೂರರಷ್ಟು ಇರುತ್ತದೆ ಧನುರ್ ರಾಶಿಯವರಿಗೆ ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ

ಹಣಕಾಸಿನ ವಿಷಯದಲ್ಲಿ ತೃಪ್ತಿಕರವಾಗಿ ಇರುತ್ತದೆ ಕುಟುಂಬದಲ್ಲಿನ ಸಹೋದರರ ಜಗಳ ಅಥವಾ ಕಲಹಗಳು ಕೊನೆಗೊಳ್ಳುತ್ತದೆ ವೈದ್ಯರು ಹಾಗೂ ಎಂಜಿನಿಯರ್ ಗಳಿಗೆ ಸೂಕ್ತ ಮನ್ನಣೆ ದೊರಕುತ್ತದೆ ರೈತರು ಲಾಭವನ್ನು ಪಡೆಯುತ್ತಾರೆ ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತದೆ. ಚಿತ್ರರಂಗದ ಕಲಾವಿದರಿಗೆ ಸರಕಾರದ ಬೆಂಬಲ ಸಹ ಸಿಗುತ್ತದೆ ಧನುರ್ ರಾಶಿಯವರು ಕುಟುಂಬದ ಸದಸ್ಯರ ನಡುವೆ ಸಂತೋಷದಿಂದ ಕಾಲ ಕಳೆಯುತ್ತಾರೆ ಕೋರ್ಟ್ ಕಛೇರಿಗಳ ವಾದ ವಿವಾದ ಬಗೆ ಹರಿಯುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ರಾಜಕಾರಣಿಗಳಿಗೆ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ

ಇದನ್ನೂ ಓದಿ..ಮೇಷ ರಾಶಿಯವರ ಎಲ್ಲ ಕಷ್ಟಗಳಿಗೆ ಅಂತ್ಯ ಸಿಗಲಿದೆ ಆದ್ರೆ..

ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ವಿದ್ಯಾರ್ಥಿಗಳಿಗೆ ಸಹ ಹೆಚ್ಚಿನ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ ಧನುರ್ ರಾಶಿಯವರ ದೀರ್ಘ ಕಾಲದ ಸಮಸ್ಯೆಗಳು ನಿವಾರಣೆ ಆಗುತ್ತದೆ ಮೂರು ಮತ್ತು ಏಳು ಧನುರ್ ರಾಶಿಯವರ ಅದೃಷ್ಟದ ಸಂಖ್ಯೆಯಾಗಿದೆ ಸಣ್ಣ ಪುಟ್ಟ ಸಮಸ್ಯೆಯಿಂದ ನಿವಾರಣೆ ಹೊಂದಲು ರಾಮ ಸ್ತೋತ್ರ ವನ್ನು ಹೇಳಬೇಕು ಹೀಗೆ ಧನುರ್ ರಾಶಿಯವರಿಗೆ ಶುಭ ಫಲದಿಂದ ಕೂಡಿ ಇರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಅಶಾಂತಿ ನಿರ್ಮೂಲನೆ ಆಗಿ ಮನೆಯಲ್ಲಿ ಸಮೃದ್ದಿ ಕಂಡು ಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.