ಈ ರೀತಿಯ ಟೊಮೊಟೊ ಸಾರು ಮಾಡಿದ್ರೆ ಮನೆಯಲ್ಲಿನ ಅನ್ನನೆ ಖಾಲಿಯಾಗುತ್ತೆ ಟೇಸ್ಟಿ ರೆಸಿಪಿ

Written by News Media

Published on:

ಎಲ್ಲರೂ ರುಚಿಕರವಾದ ಅಡುಗೆಯನ್ನು ಇಷ್ಟ ಪಡುತ್ತಾರೆ ಆದರೆ ಕೆಲವರು ಹೋಟೆಲ್ ಗಳ ತಿಂಡಿಗೆ ಅವಲಂಬಿಸಿ ಇರುತ್ತಾರೆ ಇವರು ಮನೆಯಲ್ಲೇ ಸುಲಭವಾಗಿ ಮಾಡಿ ತಿನ್ನಬಹುದು ಎಂಬ ಅರಿವು ಸಹ ಇರುವುದಿಲ್ಲ ಬೇರೆ ಕಡೆ ತಿನ್ನಿದಕ್ಕಿಂತ ಮನೆಯಲ್ಲಿಯೇ ಸ್ವಚವಾಗಿರುವ ಪದಾರ್ಥಗಳನ್ನು ಮಾಡಿ ಸೇವಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ ಕೆಲವೊಂದು ಅಡುಗೆ ಯಲ್ಲಿ ಬಳಸುವ ತರಕಾರಿ ಹಾಗೂ ಸಾಮಗ್ರಿಗಳು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ತುಂಬಾ ಪ್ರಯೋಜನಕಾರಿಯಾಗಿದೆ ಕೆಲವೊಂದು ಅಡಿಗೆಗಳು ತುಂಬಾ ರುಚಿಕರ ಹಾಗೂ ಸುಲಭವಾಗಿ ಮಾಡಬಹುದಾಗಿದೆ ನಾವು ಈ ಲೇಖನದ ಮೂಲಕ ಟೊಮೆಟೊ ರಸಂ ಮಾಡುವ ವಿಧಾನಗಳನ್ನು ತಿಳಿದುಕೊಳ್ಳೋಣ.

ಟೊಮೆಟೊ ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು ಎಂದರೆ ಇಪ್ಪತೈದು ಕಾಳು ಮೆಣಸು ಒಂದು ಗಡ್ಡೆ ಬೆಳ್ಳುಳ್ಳಿ ಒಂದು ಚಮಚ ಜೀರಿಗೆ ಐದು ಟೊಮೆಟೊ ಸ್ವಲ್ಪ ಕೊತ್ತುಂಬರಿ ಸೊಪ್ಪು ನೆನೆಸಿದ ಹುಣಸೆಹಣ್ಣು ಒಂದು ಚಿಟಿಕೆ ಅರಿಶಿನ ಪುಡಿ ಆರು ಕರಿಬೇವು ಒಂದು ಚಮಚ ಖಾರದ ಪುಡಿ ನಾಲ್ಕೈದು ಹಸಿ ಮೆಣಸು ಮತ್ತು ಒಗ್ಗರಣೆಗೆ ಸ್ವಲ್ಪ ಸಾಸಿವೆ ಬೆಳ್ಳುಳ್ಳಿ ಅರ್ಧ ಚಮಚ ಉದ್ದಿನಬೇಳೆ ಹಾಗೂ ಅರ್ಧ ಚಮಚ ಜೀರಿಗೆ ಮತ್ತು ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು
ಹಾಕಬೇಕು.

ರುಚಿಕರವಾದ ಟೊಮೆಟೊ ರಸಂ ಮಾಡಲು ಮೊದಲು ಮಿಕ್ಸಿ ಜಾರ್ ನಲ್ಲಿ ಇಪ್ಪತ್ತು ಅಥವಾ ಇಪ್ಪತೈದು ಕಾಳು ಮೆಣಸು ಮತ್ತು ಒಂದು ಗಡ್ಡೆಯಷ್ಟು ಬೆಳ್ಳುಳ್ಳಿ ಸಿಪ್ಪೆ ತೆಗೆದ ಎಸಳು ಹಾಗೂ ಅದಕ್ಕೆ ಒಂದು ಚಮಚ ಜೀರಿಗೆಯ ಜೊತೆಗೆ ಐದು ಟೊಮೆಟೊ ಹಣ್ಣನ್ನು ಸಣ್ಣಗೆ ಕಟ್ಟು ಮಾಡಿ ಮಿಕ್ಸಿ ಜಾರ್ ಗೆ ಹಾಕಬೇಕು ಮತ್ತು ಸ್ವಲ್ಪ ಕೊತ್ತುಂಬರಿ ಸೊಪ್ಪು ಸ್ವಲ್ಪ ನೆನೆಸಿದ ಹುಣಸೆ ಹಣ್ಣು ಹಾಕಿ ರುಬ್ಬಿಕೊಳ್ಳಬೇಕು ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಬೇಕು ಎಸ್ಟಿ ರಸಂ ಬೇಕೋ ಅಷ್ಟು ನೀರನ್ನು ಹಾಕಬೇಕು

ನಂತರ ರುಚಿಗೆ ತಕಷ್ಟು ಉಪ್ಪನ್ನು ಹಾಕಬೇಕು ಹಾಗೂ ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಸ್ವಲ್ಪ ಕರಿಬೇವಿನ ಸೊಪ್ಪು ಹಾಗೂ ಒಂದು ಚಮಚ ಕಾರಾ ಪುಡಿ ಮತ್ತು ನಾಲ್ಕರಿಂದ ಐದು ಹಸಿ ಮೆಣಸಿನ ಕಾಯಿಯನ್ನ ಹಾಕಬೇಕು ಇದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಹಾಗೆಯೇ ಗ್ಯಾಸ್ ಆನ್ ಮಾಡಿ ಕುದಿಯಲು ಇಡಬೇಕು ಹಾಗೂ ಸರಿಯಾಗಿ ಕಾದಮೇಲೆ ಒಗ್ಗರಣೆ ಮಾಡಬೇಕು ಅದಕ್ಕೆ. ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಬೇಕು ಎಣ್ಣೆ ಕಾದ ನಂತರ ಸಾಸಿವೆ ಹಾಕಬೇಕು ನಂತರ ಬೆಳ್ಳುಳ್ಳಿ ಹಾಕಬೇಕು ಒಂದು ಅರ್ಧ ಚಮಚ ಉದ್ದಿನಬೇಳೆ ಮತ್ತು ಜೀರಿಗೆ ಹಾಕಬೇಕು ನಂತರ ಕರಿಬೇವಿನ ಸೊಪ್ಪು ಹಾಕಬೇಕು ಒಗ್ಗರಣೆ ಯನ್ನ ರೆಡಿ ಆದ ಮೇಲೆ ರಸಂ ಗೆ ಹಾಕಬೇಕು.

ಕಾಳುಮೆಣಸು ಬೆಳ್ಳುಳ್ಳಿ ಇವೆಲ್ಲವೂ ಒಂದು ಔಷಧಿಯ ಗುಣವನ್ನು ಹೊಂದಿದೆ ಹಾಗೂ ಅರಿಶಿನ ಪುಡಿಯಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಅದಕ್ಕಾಗಿ ಎಲ್ಲ ಅಡುಗೆಯಲ್ಲಿ ಬಳಸುತ್ತಾರೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿ ರುಚಿಕರವಾದ ಟೊಮೆಟೊ ರಸಂ ಮಾಡಲಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Comment