ಲಕ್ವ ಯಾಕೆ ಬರತ್ತೆ ಒಂದುವೇಳೆ ಈ ಸಮಸ್ಯೆ ಬಂದ್ರೆ ತಕ್ಷಣ ಈ ಸೊಪ್ಪು ಬಳಸಿ

0 647

ಪಾರ್ಶ್ವವಾಯು (ಪ್ಯಾರಾಲಿಸಿಸ್ ಅಥವಾ ಲಕ್ವ) ಮೆದುಳಿನ ಆಘಾತ ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಕಾಡುತ್ತಿರುವ ವಿಪರೀತ ದೇಹದ ತೊಂದರೆಗಳಲ್ಲಿ ಒಂದು.ಪಾರ್ಶ್ವವಾಯು ಯಾರಿಗೆ ಬೇಕಾದರೂ ಬರಬಹುದು ಚಿಕ್ಕವರಿರಲಿ, ದೊಡ್ಡವರಿರಲಿ, ವಯೋವೃದ್ಧರಿರಲಿ, ಮಹಿಳೆಯರು ಮಕ್ಕಳು ಪುರುಷರೆಂಬ ಬೇಧವಿಲ್ಲ. ಮೆದುಳು ನಮ್ಮ ದೇಹದ ಹಿಡಿತದ ಭಾಗವಾಗಿದೆ. ಈ ಕಾಯಿಲೆಗೆ ಗಿಡಮೂಲಿಕೆಗಳಿಂದ ಚೇತರಿಕೆ ಕಾಣುವ ಸುಲಭ ಮಾರ್ಗದಲ್ಲಿ ಸೂಳಿ ಸೊಪ್ಪಿನ ಕಷಾಯ ಒಂದು, ಅದನ್ನು ಈ ಲೇಖನದಲ್ಲಿ ನೋಡೋಣ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ಮೆದುಳಿನ ಎಡಬಾಗವು ದೇಹದ ಬಲ ಬಾಗವನ್ನು ಮೆದುಳಿನ ಬಲಭಾಗವು ದೇಹದ ಎಡಭಾಗವನ್ನು ದಿನದ 24 ಗಂಟೆ ಮನುಷ್ಯನ ಹುಟ್ಟಿನಿಂದ ಜೀವಿತದ ಕೊನೆಯವರೆಗೂ ಕಾರ್ಯನಿರತವಾಗಿರುತ್ತದೆ.  ಮನುಷ್ಯನ  ಪ್ರತಿಯೊಂದು ನರಕೋಶವೂ ವಿದ್ಯುತ್ತನ್ನು ಉತ್ಪಾದಿಸಿ ನಿರ್ದಿಷ್ಟ ರೀತಿಯಲ್ಲಿ ದೇಹದ ಇತರ ಅಂಗಗಳಿಗೆ ಸಂದೇಶಗಳನ್ನು ಕಳುಹಿಸುವುದರ ಮೂಲಕ ದೇಹದ ಚಲನವಲನ ಹಾಗೂ ಇನ್ನಿತರ ಕೆಲಸಗಳನ್ನು ನಿಯಂತ್ರಿಸುತ್ತವೆ.

ಈ ರೀತಿಯ ಚಲನವಲನಗಳು ತನ್ನಿಂದ ತಾನೇ ನಿಲ್ಲುಸುವುದು ಅಥವಾ ದೇಹದ ಒಂದು ಅಂಗ ನಿಷ್ಕ್ರಿಯವಾಗುವುದು. ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ ಇದು ಮೆದುಳಿನ ರಕ್ತನಾಳಗಳಲ್ಲಾಗುವ ವ್ಯತ್ಯಾಸದಿಂದ ಉಂಟಾಗುವ ತತ್‌ಕ್ಷಣದ ಬದಲಾವಣೆ. ಕೆಲವೊಮ್ಮೆ ವಿವಿಧ ರೀತಿಯ ಕಾರಣಗಳಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ (ಕೊಬ್ಬಿನ) ಇನ್ನಿತರ ಅಂಶಗಳಿಂದ ಗಂಟುಗಳುಂಟಾಗಿ ನರಕೋಶಗಳಿಗೆ ರಕ್ತಚಲನೆ ನಿಲ್ಲುವುದು ಅಥವಾ ರಕ್ತನಾಳಗಳು ಒಡೆದು ರಕ್ತವು ನರತಂತುಗಳ ಮೇಲೆ ಚೆಲ್ಲುವುದರಿಂದ ನರಕೋಶಗಳು ನಾಶಗೊಂಡು ದೇಹದ ನಿಯಂತ್ರಣ ಕಳೆದುಕೊಳ್ಳುತ್ತವೆ.

ಲಕ್ವಕ್ಕೆ ಒಳಗಾದ ವ್ಯಕ್ತಿ ಅಥವಾ ಅವನ ಸಂಬಂಧಿಕರು ತೆಗೆದುಕೊಳ್ಳಬೇಕಾದ ಕ್ರಮಗಳು ಪಾರ್ಶ್ವವಾಯು ಯಾವುದೇ ಪ್ರಥಮಚಿಕಿತ್ಸೆ ಇರುವುದಿಲ್ಲ. ಆದ್ದರಿಂದ ತಕ್ಷಣ ಸಂಬಂಧಿಗಳು ಹತ್ತಿರದ ನರರೋಗತಜ್ಞರಿರುವ ಆಸ್ಪತ್ರೆಗೆ ದಾಖಲಿಸಬೇಕು. ಈ ಸಮಯದಲ್ಲಿ ಪ್ರತಿ ನಿಮಿಷವೂ ಅಮೂಲ್ಯ. ಲಕ್ವಾ ಬಂದಿರುವ ರೋಗಿಗಳನ್ನು ತುಂಬಾ ವಿಶೇಷವಾಗಿ ನೋಡಿಕೊಳ್ಳಬೇಕು ಹಾಗೂ ಅವರನ್ನು ೫ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಜಾಗರೂಕತೆಯಿಂದ ಇರಿಸಬೇಕು.

೫ದಿನಗಳ ಕಾಲ ಅವರಿಗೆ ಬಿಸಿಲು ತಾಗದಂತೆ ಹಾಗೂ ಯಾವುದೇ ಜನ ಸಂಪರ್ಕವಿಲ್ಲದಂತೆ ಪೂರ್ತಿ ಪತ್ಯೆ ಇಂದ ನೋಡಿಕೊಳ್ಳಬೇಕು. ಅವರಿಗೆ ಊಟದ ವಿಷಯದಲ್ಲಿಯೂ ಸಹ ಪತ್ಯೆ ಕೊಡಬೇಕು, ಮೆಣಸು ಬೆಳ್ಳುಳ್ಳಿ ಹಾಗೂ ತೊಗರಿ ಬೇಳೆ ಹಾಕಿ ಸಾಂಬಾರ್ ಮಾಡಿ ಅದನ್ನೇ ಕೊಡಬೇಕು ಮತ್ತು ಕಾಳು ಕಟ್ಟಿನ ಸಾಂಬಾರ್ ಜೊತೆಗೆ ಸೂಳಿ ಸೊಪ್ಪಿನ ಕಷಾಯ ಮಾಡಿ ಒಟ್ಟಿಗೆ ಕೊಡಬೇಕು ಈ ರೀತಿ ಮಾಡುವುದರಿಂದ ೫ದಿನದಲ್ಲಿ ರೋಗಿಯು ಚೇತರಿಕೆ ಕಾಣುತ್ತಾರೆ. ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave A Reply

Your email address will not be published.